15th BIFFes Movie List ; ಕೌಸಲ್ಯ ಸುಪ್ರಜಾ, ಮಯೂರ, ಬೆಂಗಳೂರು ಚಲನ ಚಿತ್ರೋತ್ಸವದ ಮಾರ್ಚ್ 7ರ ಲಿಸ್ಟ್..!

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ, ಇನ್ನೇನು ತೆರೆ ಬೀಳಲಿದೆ. ಚಿತ್ರ ಪ್ರದರ್ಶನ, ಸಿನಿಮಾ ಸಂವಾದ, ಕಲಾವಿದರು ಮತ್ತು ತಂತ್ರಜ್ಞರ ಜತೆಗಿನ ಮಾತು, ಸಿನಿಮಾ ಸಂಬಂಧ ಮಾಸ್ಟರ್ ಕ್ಲಾಸ್ ಹೀಗೆ ಹತ್ತು ಹಲವು ಚಟುವಟಿಕೆಯ ತಾಣವಾಗಿರುವ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಾಳೆ ಅಂದರೆ ಕೊನೆಯ ದಿನದಂದು ಹತ್ತು ಹಲವಾರು ಸಿನಿಮಾಗಳು ಪ್ರದರ್ಶನ ಕಾಣಲಿವೆ.

ಓರಾಯನ್ ಮಾಲ್ , ಡಾ.ರಾಜ್ ಕುಮಾರ್ ಭವನ ಹಾಗೂ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ 48 ಸಿನಿಮಾ ಪ್ರದರ್ಶನಗೊಳ್ಳಲಿವೆ. ಆ ಪೈಕಿ ಡಾ.ರಾಜ್ ಕುಮಾರ್ ಅಭಿನಯದ ಒಂದು ಕ್ಲಾಸಿಕ್ ಸಿನಿಮಾ ಕೂಡ ಇದೆ. ಡಾ.ವಿ.ರವಿಚಂದ್ರನ್ ಅವರ ಮಹತ್ವಕಾಂಕ್ಷೆಯ ಸಿನಿಮಾ ಆಗಿದ್ದ ಏಕಾಂಗಿಯೂ ಇದೆ.

Bengaluru International Film Festival Sunday march 7th 2024 screening movies list

15ನೇ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮಾರ್ಚ್ 7ರಂದು ಪ್ರದರ್ಶನ ಕಾಣುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

ಓರಾಯನ್ ಮಾಲ್ - ರಾಜಾಜಿನಗರ

ಸ್ಕ್ರೀನ್ 1 - ಸತ್ಯ ಹರಿಶ್ಚಂದ್ರ , ಮಯೂರ
ಸ್ಕ್ರೀನ್ 2 - ಅಮರಶಿಲ್ಪಿ ಜಕಣಾಚಾರಿ, ಥಂದೇರ್ ತಾರಾ
ಸ್ಕ್ರೀನ್ 3 - ಗೌಜಿ ಗಮ್ಮತ್ತ್, ಬೆರ್- ದಿ ರೂಟ್, ತಾಯಿ ಸಾಹೇಬ
ಸ್ಕ್ರೀನ್ 4- ದಿ ಆರ್ಡಿನರಿಸ್, ದಿ ಬಾಟೆಲ್, ಸ್ಪೈಸಿಸ್ ಆಫ್ ಬೀಸ್, ಡಾಲಿ, ಫೋರ್ ಡಾಟರ್ಸ್
ಸ್ಕ್ರೀನ್ 5- ಗೋಲ್ಡಾ, ಎಂಡ್ ಲೆಸ್ ಬಾರ್ಡರ್ಸ್, ಪಾಲನ್ ಲೀವ್ಸ್, ದಿ ಜೋನ್ ಆಫ್ ಇಂಟ್ರೆಸ್ಟ್, ವಿತೌಟ್ ಏರ್,
ಸ್ಕ್ರೀನ್ 6- ಖೇರ್ ವಾಲ್, ಇಂಟರ್ ವ್ಯೂವ್, ಕೌಸಲ್ಯ ಸುಪ್ರಜಾ ರಾಮ,
ಸ್ಕ್ರೀನ್ 7- ಕೀರೋಸ್ತಮಿ ಆಟ್ ವರ್ಕ್, ಲಿಬರ್ ಟೆಟ್, ಟೋಟೇಮ್, ಆಂಟಮಿ ಆಫ್ ಫಾಲ್, ವಿತೌಟ್ ಏರ್
ಸ್ಕ್ರೀನ್ 8- ಪೋರ್ ಮೋಸ್ಟ್ ಬೈ ನೈಟ್, ಟುಮಾರೋ ಇಸ್ ಎ ಲಾಂಗ್ ಟೈಮ್, ಅಂಡ್ರಾಜೋಜಿ, ಬ್ಲ್ಯಾಕ್ ಬರ್ಡ್ ಬ್ಲ್ಯಾಕ್ ಬರ್ಡ್ ಬ್ಲ್ಯಾಕ್ ಬೆರ್ರಿ,ಪ್ಯಾರಡೈಸ್ ಇಸ್ ಬರ್ನಿಂಗ್,
ಸ್ಕ್ರೀನ್ 9- ಓನ್ಕಾರಾ, ಜೋಸೆಫ್ ಸನ್, ಪೋಕ್ಕಲಾಮ್, ಆಲ್ ದಿ ಸೈಲೆನ್ಸ್, ಪಾಯ್ ಟಂಗ್,
ಸ್ಕ್ರೀನ್ 10 - ಹೀರೋಯಿಕ್, ರೆಡಿಕಲ್, ಲಾ ಚೀಮೆರಾ,
ಸ್ಕ್ರೀನ್ 11 - ಭುವನ್ ಶೋಮೆ, ಬ್ರದರ್ಸ್, ಹೋಮ್ ವರ್ಕ್, ಸನ್ ಆಂಡ್ ಕಾಂಕ್ರೀಟ್

ಡಾ.ರಾಜ್ ಕುಮಾರ್ ಭವನ - ಚಾಮರಾಜಪೇಟೆ

ಚೌ ಚೌ ಬಾತ್
ಲೈನ್ ಮ್ಯಾನ್
ಹನುಮಂತಪ್ಪನ ಎರಡು ಎಕರೆ ಜಾಗ

Bengaluru International Film Festival Sunday march 7th 2024 screening movies list

ಸುಚಿತ್ರಾ

ತುಂಬಿದ ಕೊಡ
ಏಕಾಂಗಿ
ಮಲಯ ಮಾರುತ

More from Filmibeat

English summary
BIFFES, Sunday march 7 2024 schedule
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X