ಆಕ್ಟ್-1978 ಸಿನಿಮಾ ವೀಕ್ಷಿಸಿದ ಪೊಲೀಸ್ ಕಮೀಷನರ್ ಕಚೇರಿ ಸಿಬ್ಬಂದಿ

ಮಂಸೋರೆ ನಿರ್ದೇಶಿಸಿ, ಯಜ್ಞಾ ಶೆಟ್ಟಿ ಹಾಗೂ ಇತರರು ನಟಿಸಿರುವ ಆಕ್ಟ್-1978 ಸಿನಿಮಾಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಹಲವು ವರ್ಗದ ಮಂದಿಯನ್ನು ಒಟ್ಟಿಗೆ ಸೆಳೆದಿದೆ ಸಿನಿಮಾ.

Recommended Video

Act 1978 : ಮನಸಾರೆ ಒಪ್ಪಿಕೊಳ್ಳಬೇಕು ಮಂಸೋರೆ ಈ ಸಾಹಸ | Act 1978 Review | Filmibeat Kannada

ಇದೀಗ, ಬೆಂಗಳೂರು ಡಿಸಿಪಿ ನಿಶಾ ಜೇಮ್ಸ್ ಅವರು ಆಕ್ಟ್-1978 ಸಿನಿಮಾ ವೀಕ್ಷಿಸಿದ್ದು, ಬಹುವಾಗ ಮೆಚ್ಚಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಸಿಬ್ಬಂದಿಗೆ ಸಿನಿಮಾವನ್ನು ತೋರಿಸಿದ್ದಾರೆ ಡಿಸಿಪಿ ನಿಶಾ ಜೇಮ್ಸ್.

ಮಂಸೋರೆ, ಸಂಚಾರಿ ವಿಜಯ್ ಹಾಗೂ ಚಿತ್ರತಂಡವನ್ನು ಕಮೀಷನರ್ ಕಚೇರಿಗೆ ಆಹ್ವಾನಿಸಿ ಅಭಿನಂದನೆಗಳನ್ನು ಸಹ ನಿಶಾ ಜೇಮ್ಸ್ ತಿಳಿಸಿದ್ದಾರೆ. ನಿಶಾ ಜೇಮ್ಸ್ ಅವರು ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದುದನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

Bengaluru Police Commissioner Employees Watched Act 1978

ಆಕ್ಟ್-1978 ಸಿನಿಮಾವನ್ನು ವೀಕ್ಷಿಸಿರುವ ಕನ್ನಡ ಚಿತ್ರರಂಗದ ಹಲವು ಖ್ಯಾತ ಸೆಲೆಬ್ರಿಟಿಗಳು ಚಿತ್ರವನ್ನು ಮೆಚ್ಚಿಕೊಂಡು ಚಿತ್ರತಂಡದ ಬೆನ್ನುತಟ್ಟಿದ್ದಾರೆ. ಸಿನಿಮಾ ನೋಡಿದ ದರ್ಶನ್, ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಅಭಿನಂದನೆಗಳನ್ನು ತಿಳಿಸಿದ್ದರು.

ಕೊರೊನಾ ಭಯದ ನಡುವೆಯೂ ಬಿಡುಗಡೆ ಆಗಿರುವ ಆಕ್ಟ್-1978 ಸಿನಿಮಾ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ.

More from Filmibeat

English summary
Benglauru police commissioner employees watched Act 1978 movie. DCP Nisha James praises the movie.
Read more about: police movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X