»   » 2016: ಫಿಲ್ಮಿಬೀಟ್ ಯೂಟ್ಯೂಬ್ ಚಾನೆಲ್ ನ ಟಾಪ್ 10

2016: ಫಿಲ್ಮಿಬೀಟ್ ಯೂಟ್ಯೂಬ್ ಚಾನೆಲ್ ನ ಟಾಪ್ 10

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸ್ಯಾಂಡಲ್ ವುಡ್ ನ ಸ್ವಾರಸ್ಯಕರ ಸುದ್ದಿಗಳ ಸುದ್ದಿಗಳ ಜತೆಗೆ ವೈವಿಧ್ಯಮಯ ವಿಡಿಯೋಗಳ ಮೂಲಕ ಓದುಗರನ್ನು ತಲುಪುವ ಸಾಧ್ಯತೆಯನ್ನು ಒನ್ ಇಂಡಿಯಾ ಕನ್ನಡದ ಭಾಗವಾದ ಫಿಲ್ಮಿಬೀಟ್ ತನ್ನದಾಗಿಸಿಕೊಂಡಿದೆ.

ದೃಶ್ಯ-ಶ್ರವ್ಯ ಪ್ರಪಂಚದಲ್ಲಿ ಇನ್ನೂ ಪುಟ್ಟ ಹೆಜ್ಜೆ ಇಡುತ್ತಿರುವ ಫಿಲ್ಮಿಬೀಟ್ ಯೂಟ್ಯೂಬ್ ಚಾನೆಲ್ ನಲ್ಲಿ ಸದ್ಯ ಸಾವಿರದ ಆರುನೂರಕ್ಕೂ ಅಧಿಕ ಚಂದಾದಾರರಿದ್ದು, 2016ರಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳ ಮೆಲುಕು ಇಲ್ಲಿದೆ.

2000 ಇಸವಿಯಿಂದ ಕನ್ನಡ ಭಾಷೆ, ಸಂಸ್ಕೃತಿ, ಅನಿವಾಸಿ, ಹೊರನಾಡು, ಒಳನಾಡು ಕನ್ನಡಿಗರ ಜೊತೆ ನಿರಂತರ ಸಂವಹನ ಹೊಂದಿರುವ ಒನ್ಇಂಡಿಯಾ ಕನ್ನಡ (ಈ ಹಿಂದಿನ ದಟ್ಸ್ ಕನ್ನಡ) ಆಡಿಯೋ ವಿಡಿಯೋ ಸಾಧ್ಯತೆಗಳನ್ನು ತನ್ನದಾಗಿಸಿಕೊಂಡ ಮೇಲೆ ಸಿನಿಮಾ ಸುದ್ದಿ, ಸಮಾಚಾರ, ಸಂದರ್ಶನಗಳಿಗಾಗಿ ಪ್ರತ್ಯೇಕ ಯೂಟ್ಯೂಬ್ ಚಾನೆಲ್ ಹೊಂದಿದೆ.

ಫಿಲ್ಮಿಬೀಟ್ ಕನ್ನಡ ಯೂಟ್ಯೂಬ್ ಚಾನೆಲ್ ಗೆ ಚಂದಾದಾರರಾಗುವುದು ಹೇಗೆ
* ನಿಮ್ಮ ಬ್ರೌಸರ್ ನಲ್ಲಿ(ಡೆಸ್ಕ್ ಟಾಪ್ ಅಥವಾ ಮೊಬೈಲ್) ಗೂಗಲ್ ಸರ್ಚ್ ಓಪನ್ ಮಾಡಿ
* Filmibeat kannada youtube channel ಎಂದು ಟೈಪಿಸಿ
* ಮೊದಲಿಗೆ ಬರುವ Filmibeat Kannada- youtube ಲಿಂಕ್ ಕ್ಲಿಕ್ ಮಾಡಿ
* ನಿಮ್ಮ ಮುಂದೆ ಕಾಣುವ ಪುಟದ ಬಲತುದಿಯಲ್ಲಿರುವ ಕೆಂಪು ಬಣ್ಣದ Subscribe ಬಟನ್ ಒತ್ತಿ.
* ಅಂದ ಹಾಗೆ, ನೀವು ಚಂದಾದಾರರಾಗಲು ಯಾವುದೇ ಒಂದು ಜೀಮೇಲ್ ಐಡಿಯಿಂದ ಲಾಗಿನ್ ಆಗಿದ್ದರೆ ಸಾಕು.
* ಫಿಲ್ಮಿಬೀಟ್ ಕನ್ನಡ ಯೂಟ್ಯೂಬ್ ಚಾನೆಲ್ ನೇರ ಲಿಂಕ್ ಇಲ್ಲಿದೆ

ಫಿಲ್ಮಿಬೀಟ್ ಕನ್ನಡದ ವಿಡಿಯೋ ಚಾನೆಲ್

ಸಾಮಾಜಿಕ ಜಾಲ ತಾಣಗಳಲ್ಲಿ ಫಿಲ್ಮಿಬೀಟ್ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿರುವ ಫಿಲ್ಮಿಬೀಟ್ ಕನ್ನಡದ ವಿಡಿಯೋ ಚಾನೆಲ್ ನಲ್ಲಿ ಸುದ್ದಿ, ಕಾರ್ಯಕ್ರಮಗಳು, ಫಸ್ಟ್ ಡೇ ಫಸ್ಟ್ ಶೋ, ಸೆಲಿಬ್ರಿಟಿಗಳ ಸಂದರ್ಶನಗಳನ್ನು ನೋಡಬಹುದು.

ಕಿಚ್ಚ ಸುದೀಪ್ ಗೆ ಸ್ಸಾರಿ ಎಂದ ಹುಚ್ಚ ವೆಂಕಟ್

ಬಿಗ್ ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿ ಸ್ಪರ್ಧಿ ಪ್ರಥಮ್ ಮೇಲೆ ಹಲ್ಲೆ ಮಾಡಿದ ಘಟನೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಘಟನೆ ಬಗ್ಗೆ ನಿರೂಪಕ ಕಿಚ್ಚ ಸುದೀಪ್ ರಲ್ಲಿ ಹುಚ್ಚ ವೆಂಕಟ್ ಕ್ಷಮೆಯಾಚಿಸಿದ್ದರು.

ಬಿಗ್ ಬಾಸ್ 4 ರ ಬಗ್ಗೆ ಕಾರುಣ್ಯ ರಾಮ್ ಪ್ರತಿಕ್ರಿಯೆ

ಬಿಗ್ ಬಾಸ್ 4 ರ ಬಗ್ಗೆ ನಟಿ ಕಾರುಣ್ಯ ರಾಮ್ ಪ್ರತಿಕ್ರಿಯೆ ನೀಡಿ, ಮನೆಯಲ್ಲಿ ನಡೆದ ಘಟನಾವಳಿಗಳ ಬಗ್ಗೆ ತಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಂಡಿದ್ದಾರೆ.

ಡಾ. ವಿಷ್ಣುವರ್ಧನ್ ಕೊನೆ ಸಂದರ್ಶನ

ಡಾ. ವಿಷ್ಣುವರ್ಧನ್ ಅವರು ನೀಡಿದ ಕಟ್ಟಕಡೆಯ ಸಂದರ್ಶನ

rn

ರನ್ Antony ಪರ ಸೆಲೆಬ್ರಿಟಿಗಳ ಪ್ರಚಾರ

#irunantony #runantony ಎಂಬ ಹ್ಯಾಶ್ ಟ್ಯಾಗ್ ಮೂಲಕ ನಟ, ನಟಿಯರು ತಮ್ಮ ಅಭಿಪ್ರಾಯ ಹಂಚಿಕೊಂಡು, ವಿನಯ್ ರಾಜ್ ಕುಮಾರ್ ಅವರ ಚಿತ್ರಕ್ಕೆ ವಿಭಿನ್ನವಾಗಿ ಪ್ರಚಾರ ನೀಡಿದರು.

rn

ವಿ ರವಿಚಂದ್ರನ್ ಅಪೂರ್ವಕ್ಕೆ ಉತ್ತಮ ಪ್ರತಿಕ್ರಿಯೆ

ಫಿಲ್ಮಿಬೀಟ್ ಕನ್ನಡ ಚಾನೆಲ್ ನಲ್ಲಿ ಮೊದಲ ದಿನದ ಮೊದಲ ಪ್ರದರ್ಶನದ ವಿಡಿಯೋಗಳು ಹೆಚ್ಚಿನ ಜನಪ್ರಿಯತೆ ಕಂಡಿವೆ. ನಟ, ನಿರ್ದೇಶಕ ವಿ ರವಿಚಂದ್ರನ್ ಅವರ ಅಪೂರ್ವ ಚಿತ್ರದ FDFS ವಿಡಿಯೋ ಇಲ್ಲಿದೆ. ಇನ್ನಷ್ಟು ವಿಡಿಯೋಗಳನ್ನು ನಿರೀಕ್ಷಿಸಿ

ದೊಡ್ಮನೆ ಹುಡ್ಗ FDFS ವಿಡಿಯೋ

ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ FDFS ವಿಡಿಯೋ ಬಗ್ಗೆ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ

ಗೋಧಿಬಣ್ಣ ಸಾಧಾರಣ ಮೈಕಟ್ಟು ವಿಡಿಯೋ

ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಮೊದಲ ದಿನದ ಪ್ರದರ್ಶನ ವಿಡಿಯೋದಲ್ಲಿ ನಟ ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್, ಸಂಗೀತ ನಿರ್ದೇಶಕ ಚರಣ್, ನಿರ್ದೇಶಕ ಹೇಮಂತ್ ಮಾತನಾಡಿದ್ದಾರೆ.

ದನ ಕಾಯೋನು ಚಿತ್ರದ ಬಗ್ಗೆ ಪ್ರಿಯಾಮಣಿ

ದನ ಕಾಯೋನು ಚಿತ್ರದ FDFS ನಂತರ ನಟಿ ಪ್ರಿಯಾಮಣಿ ಅವರು ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಜಗ್ಗುದಾದ ಚಿತ್ರದ ಮೊದಲ ದಿನದ ಅಭಿಮತ

ದರ್ಶನ್ ತೂಗುದೀಪ ಅಭಿನಯದ ಜಗ್ಗುದಾದ ಚಿತ್ರದ ಮೊದಲ ದಿನದ ಪ್ರದರ್ಶನ ನಂತರ ಪ್ರೇಕ್ಷಕರ ಅಭಿಮತ

ಚಕ್ರವ್ಯೂಹ ಚಿತ್ರಕ್ಕೆ ದನಿ ನೀಡಿದ ಕಿಚ್ಚ ಸುದೀಪ

ಪುನೀತ್ ರಾಜ್ ಕುಮಾರ್ ಅವರ ಚಕ್ರವ್ಯೂಹ ಚಿತ್ರಕ್ಕೆ ದನಿ ನೀಡಿದ ಕಿಚ್ಚ ಸುದೀಪ

English summary
Year End special articles: Here is a list Top viewed videos in 2016 on Filmibeat Kannada Youtube channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada