ಡಾಲಿಯನ್ನ 'ಭೈರವ'ನಾಗಿ ನೋಡಲು ದಿನಾಂಕ ಪಕ್ಕಾ ಆಗಿದೆ

By Bharath Kumar

Recommended Video

ಡಾಲಿಯನ್ನು ಭೈರವನಾಗಿ ನೋಡಲು ಕ್ಷಣಗಣನೆ..! | Filmibeat Kannada

ಕನ್ನಡ ನಟ ಧನಂಜಯ್ ಅಭಿನಯದ ತೆಲುಗು ಮತ್ತು ಕನ್ನಡ ಸಿನಿಮಾ 'ಭೈರವಗೀತ' ಈಗಾಗಲೇ ಪೋಸ್ಟರ್ ಮತ್ತು ಮೇಕಿಂಗ್ ನಿಂದ ಹೆಚ್ಚು ಗಮನ ಸೆಳೆದಿದೆ.

ಇತ್ತೀಚಿಗಷ್ಟೆ ಟ್ರೈಲರ್ ಮೂಲಕ ಅಬ್ಬರಿಸಿದ್ದ ಧನಂಜಯ್ ಈಗ ತೆರೆಮೇಲೆ ಸಿದ್ಧವಾಗಿದ್ದಾನೆ. ಹೌದು, 'ಭೈರವಗೀತ' ಚಿತ್ರದ ರಿಲೀಸ್ ದಿನಾಂಕ ಬಹಿರಂಗವಾಗಿದ್ದು, ಡಾಲಿಯನ್ನ ಹೊಸ ರೂಪದಲ್ಲಿ ನೋಡುವ ಸಮಯ ಬಂದಾಗಿದೆ.

Bhairava Geetha release date announced

ಅಕ್ಟೋಬರ್ 12 ರಂದು 'ಭೈರವಗೀತ' ಸಿನಿಮಾ ರಿಲೀಸ್ ಆಗಲಿದೆ. ಈ ವಿಷ್ಯವನ್ನ ಖುದ್ದು ರಾಮ್ ಗೋಪಾಲ್ ವರ್ಮಾ ಬಿಚ್ಚಿಟ್ಟಿದ್ದಾರೆ.

ಸದ್ಯ ತೆಲುಗು ವರ್ಷನ್ ಟ್ರೈಲರ್ ಮಾತ್ರ ಬಿಡುಗಡೆಯಾಗಿದೆ. ಕನ್ನಡ ವರ್ಷನ್ ಟ್ರೈಲರ್ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ ಎಂಬ ಮಾತಿದೆ. ಆದ್ರೆ, ಯಾವಾಗ ಮತ್ತು ಎಲ್ಲಿ ಎಂಬುದರ ಬಗ್ಗೆ ಮಾಹಿತಿ ಇಲ್ಲ.

Bhairava Geetha release date announced

ಇನ್ನು ಸಿದ್ಧಾರ್ಥ್ ಎಂಬ ಯುವ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಐರಾ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

More from Filmibeat

English summary
Telugu and kannada bilingual movie 'Bhairava Geetha' trailer has released today (september 1st). the movie directed by Siddhartha‘s and lead actors are Dhananjay and Irra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X