For Quick Alerts
  ALLOW NOTIFICATIONS  
  For Daily Alerts

  ಸ್ಕ್ರಿಪ್ಟ್ ಪೂಜೆ ಮುಗಿಸಿದ 'ಭರಾಟೆ' ಟೀಂ

  By Pavithra
  |
  Bharate Kannada movie : ಕೆಲವೇ ದಿನಗಳಲ್ಲಿ ಶುರುವಾಗಲಿದೆ ಮುರಳಿ ಭರಾಟೆ ಶೂಟ್..! | Filmibeat Kannada

  'ಭರಾಟೆ' ಶ್ರೀ ಮುರಳಿ ಹಾಗೂ ಭರ್ಜರಿ ಚೇತನ್ ಕಾಂಬಿನೇಶನ್ ನಲ್ಲಿ ಸೆಟ್ಟೇರಲು ಸಿದ್ದವಾಗಿರುವ ಸಿನಿಮಾ. ಮುಂದಿನ ತಿಂಗಳಲ್ಲು ಮುಹೂರ್ತ ಮಾಡಿ ಚಿತ್ರೀಕರಣ ಶುರು ಮಾಡಲು ತಯಾರಿ ಮಾಡಿಕೊಳ್ಳುತ್ತಿರುವ ನಿರ್ದೇಶಕ ಚೇತನ್ ಇಂದು ಒಳ್ಳೆ ದಿನ ಎಂದು ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದ್ದಾರೆ.

  ನಟ ಶ್ರೀ ಮುರಳಿ ಜೊತೆಯಾಗಿ ಇದೇ ಮೊದಲ ಬಾರಿಗೆ ಶ್ರೀಲೀಲಾ ನಾಯಕಿಯಾಗಿ ಅಭಿನಯ ಮಾಡುತ್ತಿದ್ದು ಭುವನ್ ಗೌಡ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನ ಚಿತ್ರಕ್ಕಿರಲಿದ್ದು ಸುಪ್ರಿತ್ ಸಿನಿಮಾಗೆ ಬಂಡವಾಳ ಹಾಕುತ್ತಿದ್ದಾರೆ.

  ಮತ್ತೊಂದು ಮಾಸ್ ಟೈಟಲ್ ಜೊತೆ ಬಂದ ರೋರಿಂಗ್ ಸ್ಟಾರ್ಮತ್ತೊಂದು ಮಾಸ್ ಟೈಟಲ್ ಜೊತೆ ಬಂದ ರೋರಿಂಗ್ ಸ್ಟಾರ್

  ಬೆಂಗಳೂರಿನ ಅತ್ತಿಗುಪ್ಪೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 5 ಗಂಟೆಗೆ ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದೆ ಚಿತ್ರತಂಡ. ಚಿತ್ರರಂಗಕ್ಕೆ ಹೊಸ ಕಾಂಬಿನೇಶನ್ ಆಗಿರುವ ಶ್ರೀ ಮುರಳಿ ಮತ್ತು ಶ್ರೀಲೀಲಾ ಜೋಡಿ ಫೋಟೋ ಅಭಿಮಾನಿಗಳ ಮುಂದೆ ಬಂದಿದೆ.

  Bharaate movie script pooja held today (june 25)

  ಸದ್ಯ ಸ್ಕ್ರಿಪ್ಟ್ ಪೂಜೆ ಮುಗಿಸಿರುವ ಚೇತನ್ ಮತ್ತು ತಂಡ ಪ್ರೀ-ಪ್ರೊಡಕ್ಷನ್ ಕೆಲಸವನ್ನು ಕಂಪ್ಲೀಟ್ ಮಾಡಿದೆ. 'ಬಹದ್ದೂರ್', 'ಭರ್ಜರಿ' ನಂತರ ಚೇತನ್ 'ಭರಾಟೆ' ಮೂಲಕ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹಿಟ್ ನೀಡಲು ತಯಾರಿಯಲ್ಲಿದ್ದಾರೆ.

  English summary
  Kannada Actor Sri murali starrer Bharaate movie script pooja held today at PanchaMukhi Ganapathi temple. The film is being directed by Chetan Kumar.The film is directed by Chetan Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X