ಒಂದೂವರೆ ಕೋಟಿ ವೆಚ್ಚದಲ್ಲಿ 'ಭರಾಟೆ' ಫೈಟ್ ಚಿತ್ರೀಕರಣ

Recommended Video

Bharate Kannada Movie : ಭರ್ಜರಿಯಾಗಿದೆ 'ಭರಾಟೆ' ಫೈಟಿಂಗ್ ಚಿತ್ರೀಕರಣ..! | FILMIBEAT KANNADA

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಸಿನಿಮಾ ಭಾರಿ ಸದ್ದು ಮಾಡ್ತಿದೆ. ರಾಜಸ್ತಾನದಲ್ಲಿ ಫೋಟೋಶೂಟ್ ಮಾಡಿ, ಸ್ಟೈಲಿಶ್ ಪೋಸ್ಟರ್ ರಿಲೀಸ್ ಮಾಡಿ, ಮೇಕಿಂಗ್ ಮೂಲಕ ಅಬ್ಬರಿಸುತ್ತಿದೆ.

ಇದೀಗ, ಒಂದೂವರೆ ಕೋಟಿ ವೆಚ್ಚದಲ್ಲಿ ಫೈಟ್ ಚಿತ್ರೀಕರಣ ಮಾಡುವ ಮೂಲಕ ಸೌತ್ ಇಂಡಸ್ಟ್ರಿಯ ಗಮನ ಸೆಳೆಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಇಷ್ಟು ದುಬಾರಿ ಮೊತ್ತ ಖರ್ಚು ಮಾಡಿ ಕೇವಲ ಒಂದು ಫೈಟ್ ಶೂಟ್ ಮಾಡ್ತಿರುವುದು ನಿಜಕ್ಕೂ ವಿಶೇಷವೇ ಸರಿ.

Bharate fight scene shooting

ಈ ಫೈಟ್ ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್ ಹಾಕಲಾಗಿದೆ. 10 ರಿಂದ 15 ಅಡಿಗಿಂತ ಎತ್ತರದ ದುರ್ಗಮಾತೆಯ ಮೂರ್ನಾಲ್ಕು ವಿಗ್ರಹಗಳನ್ನ ಪ್ರತಿಷ್ಠಾನ ಮಾಡಿ, ದೇವರ ಸನ್ನಿಧಿಯಲ್ಲಿ ಸಾಹಸ ದೃಶ್ಯ ಸೆರೆಹಿಡಿಯಲಾಗುತ್ತಿದೆ. ಈ ಅದ್ಧೂರಿ ಸೆಟ್ ನಿರ್ಮಾಣಕ್ಕಾಗಿ 75 ಲಕ್ಷ ಖರ್ಚಾಗಿದೆ.

Bharate fight scene shooting

ಈ ದೃಶ್ಯದ ಚಿತ್ರೀಕರಣದಲ್ಲಿ ಶ್ರೀಮುರಳಿ, ಶ್ರೀಲೀಲಾ, ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಸೇರಿದಂತೆ 19 ಜನ ಸಹಕಲಾವಿದರು ಭಾಗಿಯಾಗಿದ್ದಾರೆ. 84 ಜನ ಫೈಟರ್ಸ್, 120 ಜನ ಬಾಡಿ ಬಿಲ್ಡರ್ಸ್ , 400 ಜನ ಜೂನಿಯರ್ ಆರ್ಟಿಸ್ಟ್ ಗಳನ್ನ ಒಳಗೊಂಡು ಅದ್ಧೂರಿ ಫೈಟ್ ಇದು.

ಒಟ್ಟು 8 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಒಟ್ಟಾರೆ ಈ ಫೈಟ್ ಗಾಗಿ ಮಾತ್ರ 1 ಕೋಟಿ 60 ಲಕ್ಷ ವೆಚ್ಚವಾಗಿದೆ. ಇಂತಹ ದುಬಾರಿ ಫೈಟ್ ನಿರ್ದೇಶನ ಮಾಡ್ತಿರುವುದು ಭಾರತದ ಶ್ರೇಷ್ಠ ಸಾಹಸ ನಿರ್ದೇಶಕ ಡಾ ರವಿವರ್ಮ. ಇನ್ನುಳಿದಂತೆ ಭರಾಟೆ ಚಿತ್ರವನ್ನ ನಿರ್ದೇಶನ ಮಾಡ್ತಿರುವುದು ಚೇತನ್ ಕುಮಾರ್ ಹಾಗೂ ನಿರ್ಮಾಣ ಮಾಡ್ತಿರುವುದು ಸುಪ್ರೀತ್.

More from Filmibeat

English summary
Roaring star sri murali starrer bharate movie climax shooting cost is 1.6 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X