ನಟ ಶ್ರೀಮುರಳಿ ಬರ್ತ್ ಡೇಯಲ್ಲಿ ದರ್ಶನ್ ಭಾಗಿ

Recommended Video

ನಟ ಶ್ರೀಮುರಳಿ ಬರ್ತ್ ಡೇಯಲ್ಲಿ ದರ್ಶನ್ ಭಾಗಿ..! | FILMIBEAT KANNADA

ನಟ ಶ್ರೀಮುರಳಿ ಡಿಸೆಂಬರ್ 17 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಅವರ‌ ಬರ್ತ್ ಡೇ ಸಂಭ್ರಮದಲ್ಲಿ ನಟ ದರ್ಶನ್ ಕೂಡ ಭಾಗಿಯಾಗುತ್ತಿದ್ದಾರೆ.

bharathe movie teaser will be releasing on the occasion of Sri murali birthday.

ಶ್ರೀಮುರಳಿ 37ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ವರ್ಷ ಅವರ ಹುಟ್ಟುಹಬ್ಬದ ವಿಶೇಷವಾಗಿ ಎರಡು ಚಿತ್ರತಂಡಗಳಿಂದ ವಿಶೇಷ ಉಡುಗೊರೆ ಸಿಗಲಿದೆ. ನಿರ್ದೇಶಕ ಚೇತನ್ ಕುಮಾರ್ ಹಾಗೂ ಮಹೇಶ್ ಕುಮಾರ್ ಮುರಳಿಗೆ ಗಿಫ್ಟ್ ನೀಡುತ್ತಿದ್ದಾರೆ.

'ಭರಾಟೆ' ಸಿನಿಮಾದ ಟೀಸರ್ ಮುರಳಿ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲಾಗುತ್ತಿದೆ. ಅದೇ ದಿನ ಅವರ ಮತ್ತೊಂದು ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಹೊರಬರಲಿದೆ.

bharathe movie teaser will be releasing on the occasion of Sri murali birthday.

'ಅಯೋಗ್ಯ' ಯಶಸ್ಸಿನ ನಂತರ ಮಹೇಶ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಾರಂಭದಲ್ಲಿ ಈ ಸಿನಿಮಾಗೆ 'ಮದಗಜ' ಎಂಬ ಟೈಟಲ್ ಇದ್ದು, ಈಗ ಅದನ್ನು ಬದಲಾಯಿಸಲಾಗುತ್ತಿದೆ.

More from Filmibeat

English summary
Bharathe' kannada movie teaser will be releasing on the occasion of Sri murali birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X