»   » ಅಣ್ಣಾವ್ರಿಗೆ ಇ-ಮೇಲ್‌ ಮಾಡುತ್ತೀರಾ? ಉಪೇಂದ್ರ ಐಡಿ ಬೇಕಾ?

ಅಣ್ಣಾವ್ರಿಗೆ ಇ-ಮೇಲ್‌ ಮಾಡುತ್ತೀರಾ? ಉಪೇಂದ್ರ ಐಡಿ ಬೇಕಾ?

Posted By: Staff
Subscribe to Filmibeat Kannada

*ಭಾಸ್ಕರ್‌ ಚಕ್ರಪಾಣಿ, ಮಿನಿಯಾಪೊಲಿಸ್‌Email :
@gajanur.org
ವಿಷ್ಣು ವರ್ಧನ್‌: ಏನೇ ಮಾಡಿದರೂ
@lefthand.only
ಅಂಬರೀಷ್‌: ರೆಬೆಲ್‌ ಕನ್ವರ್‌
@mandya.soil
ಅನಂತನಾಗ್‌: ಗೋಲ್‌ಮಾಲ್‌
@ಪೆಟ್ರೋಮ್ಯಾಕ್ಸ್‌ .Envy
ಶ್ರೀನಾಥ್‌: ಆದರ್ಶ ದಂಪತಿಗಳು
@ಬಿಜಾಪುರದಲ್ಲಿ .vig.net
ಗಂಗಾಧರ್‌: ಕಲ್ಪನಾ!ನಿಲ್ಲೆ ನೀ ಓಡದೆ
@sharapanjara.trap
ಶಂಕರ್‌ನಾಗ್‌: ಅಲೆಕ್ಸ್‌ ಮುತ್ತಣ್ಣ ಗೆದ್ದಮಗ
.lighting.speed
ಶಿವರಾಜ್‌ಕುಮಾರ್‌: ಹ್ಯಾಟ್ರಿಕ್‌
@firstonly.gov
ರವಿಚಂದ್ರನ್‌: ಕನಸುಗಾರ
@ರೀಮೇಕ್‌ರಾಜ.sets
ಜಗ್ಗೇಶ್‌: ಓಡೂ ಗೋವಿಂದ
@ನೆಪೋಲಿಯನ್‌.kojaspumpa
ದೇವರಾಜ್‌: ಹುಲಿಯಾ
@LTTE.net
ಉಪೇಂದ್ರ: ನಾನು ಕಚಡಾ
@ತೆಲುಗುfilms.co.in
ರಾಘವೇಂದ್ರ ರಾಜ್‌ಕುಮಾರ್‌: ಏನೇ ಮಾಡಿದ್ರು ಸೋಲೆ
@rajcamp.low
ರಾಮಕೃಷ್ಣ : ಪ್ಲೇಬಾಯ್‌
@puttanna.camp
ಟೆನ್ನಿಸ್‌ ಕೃಷ್ಣ : ಇಲ್ಲೇನಿದೆ ಮಾರಮ್ಮನ ಡಿಸ್ಕೊ
@ಪುಟ್ಟಜೋಯಿಸ.tennis
ಹಾಸ್ಯಚಕ್ರವರ್ತಿ ನರಸಿಂಹರಾಜು: ಬಾಯಿತೆರೆದರೆ
@ಹುಬ್ಬಲ್ಲು.comedy
ಬಾಲಕೃಷ್ಣ : ಸಾಹುಕಾರ್ರೇ ಇವ್ಳು
@ನಿಮ್ಮ ಮಗಳಾ.savaalu
ಕಾಶೀನಾಥ್‌: ಪೋಲಿಹುಡುಗ
@ಅಜ್ಜಿ ಲೇಹ್ಯಾ.tempt
ಟೈಗರ್‌ ಪ್ರಭಾಕರ್‌: ಹರ್ಕುಲೆಸ್‌
@ಬಾಡಿಬಿಲ್ಡರ್‌.muscle
ಎನ್‌.ಎಸ್‌.ರಾವ್‌: ಡಿಸ್ಕೊರುಕ್ಕಮ್ಮ
@ಕಿಲಕಿಲayyayyappo
ತ್ಯಾಗರಾಜ ರಮೇಶ್‌: ಕೈಕೊಟ್ಟ ಹುಡುಗಿ
@failure.love
ಲೋಕೇಶ್‌: ಓಡಿಹೋದ ಹೆಂಡತಿ
@parasanga.thimma
ಮುಸುರಿ ಕೃಷ್ಣಮೂರ್ತಿ : ಏನೆ ಚಿನಾಲಿ
@ಕಾಳಪ್ಪ.connection
ಸಾಯಿಕುಮಾರ್‌: ನಕ್ಕನ್‌
@ಪೊಲೀಸ್‌.uniform
ಉದಯ್‌ಕುಮಾರ್‌: ಒವರ್‌ನಟ
@level.chest
ರಾಜೇಶ್‌: ಎಲ್ಲಾನು ಕಾಯೋ ದೇವರೇ
@ಬೆಳುವಲದ.field
ವಜ್ರಮುನಿ: ಸ್ಪೆಷಲ್‌ ವಿಲನ್‌
@forallseasons.rape
ಸುಂದರ ಕೃಷ್ಣ ಅರಸ್‌: ಸೈಲಂಟ್‌ ಕಿಲ್ಲರ್‌
@ಕುಹಕ ನಗು.
smile
ಶಶಿಕುಮಾರ್‌: ಮುಖಭಂಗ
@accident.night
ದ್ವಾರಕೀಶ್‌: ಮಾಡಿದೆಲ್ಲಾ ರೀಮೇಕ್‌
@ ಕುಳ್ಳagent.zero
ಜಯಂತಿ: ವಿರಹನೂರುನೂರುತರಹ
@leftstonmound.up
ಕಲ್ಪನ : ನನ್ನ ಮ್ಮ ಗಿರಿ
@silvercloud.estate
ಆರತಿ: ರಂಗನಾಯಕಿ@seasonalhubbys .NRI
ಧೀರೇಂದ್ರಗೋಪಾಲ್‌: ಮನೆಗೆ ತಾಳಿಕಟ್ಟಿ ಬಿಟ್ರೆ
@ಮನೆಹೆಂಗಸರೆಲ್ಲಾ. formeonly
ಕಲಾಬ್ರಹ್ಮ ಅಶ್ವಥ್‌: ಅಳಿಯಂದ್ರೆ ಕಾಫಿ ತಗೊಳ್ಳಿ
@ ಬೀಗರು.family
ವಿನೋದ್‌ ರಾಜ್‌: ಆಡುರಾಜಆಡು
@bonelesswonder.dance
ಕಲ್ಯಾಣ್‌ ಕುಮಾರ್‌: ಜಕ್ಕಣಾಚಾರಿ
@eternal.sculptor
ಶೃತಿ : ಕಣ್ಣೀರಾಯಿತು ಕರವಸ್ತ್ರ
@watershed.theatre.in
ತೂಗುದೀಪ ಶ್ರೀನಿವಾಸ್‌: ಪಾಕಡಗಳಿಗೆ ಪಾಕಡಾ@hanging.light
ಮಂಜುಳಾ: ಲೋಬೇವರ್ಸಿ @ಬಜಾರಿ.contestforwealth
ರಮೇಶ್‌ ಭಟ್‌: ಒಹೊಯ್ಯಾ
@crazy.colonel
ಉಮೇಶ್‌: ಅಯ್ಯೋನಿಮ್ಮ ಮನಸಿಗೆ@ಬೇಜಾರಾಯಿತೇನೋ.golmal
ಮುಖ್ಯಮಂತ್ರಿ ಚಂದ್ರು : ಅಲಲೆ ಬಿಟ್ಟುಬಿಡಪ್ಪ
@ನನ್ನಏನೂ ಮಾಡಬೇಡ.villain
ತಾರಾ: ಸುಬ್ಬಮ್ಮ ಹೆಗ್ಗಡಿತಿ
@ಕಾನೂರು.award
ಸುಮನ್‌ ನಗರ್‌ಕರ್‌: ಬೆಳದಿಂಗಳ ಬಾಲೆ
@escaped.to.eden
ಶಿವರಾಂ: ಕಾರಲ್ಲಿ ಬ್ರೇಕಿಲ್ಲ @ಆದರೂ ಓಡುತ್ತೆthatsspeciality.mine
ಜೈಜಗದೀಶ್‌: ನೀನು ಗಂಡ ಸತ್ತ ಮುಂಡೆ
@ನಾನು ಹೆಂಡತಿಓಡೋದ hubby.bandhana
ಕುಮಾರ್‌ ಬಂಗಾರಪ್ಪ : ನೆಲಕಚ್ಚಿದ ಹೀರೋ
@ಸರದಾರ.arrowspeed
ಗುಲ್ಜಾರ್‌ ಖಾನ್‌: ಜನಾನೆ ಇಲ್ಲ ಆದ್ರೂ ನೂರುದಿನ
@ತನಿಖೆCBI fraud.
ಕೆ.ಶಿವರಾಂ: ಗಡ್ಡೆ ಕೆರೆಯೋಕೆ ಟೈಮಿಲ್ಲ
@ಆದ್ರೂletsgo.honeymoon
ಎಂ.ಪಿ.ಶಂಕರ್‌: ವೀರಬಾಹು
@truelies.com
ಪಂಡರೀಬಾಯಿ: ಕನ್ನಡಿಗರ ಅಮ್ಮ@allsesons.films
ಭಾವನ: ಒಳ್ಳೇನಟಿ@la.kalpana.new
ಪ್ರೇಮ: ನಿರ್ಮಾಪಕನತೊಂದರೆ@attack.home
ಲೋಕನಾಥ್‌: ಉಪ್ಪಿನಕಾಯಿಕಳ್ಳ@boothayya.son
ಸಿಲ್ಕ ಸ್ಮಿತಾ: ಹಳ್ಳಿ ಮೇಷ್ಟ್ರೇಪಾಠ ಮಾಡಿ ಬನ್ನಿ@tatasilk.forum
ಅಶೋಕ್‌ : ಕನ್ನಡವೀರ್ಯನಹೋರಾಟ@workers.association
ಹಂಸಲೇಖ : ಈ ಮಾಲು ಹೇಬಾಲು@lemon.girl
ಸಿ.ಅಶ್ವಥ್‌: ಲೇಲೇಲಾ...@light.music
ಕುಮಾರ್‌ಗೋವಿಂದ್‌: ನಗೋತಾರೋಅಳತಾರೋ-ತಿಳಿಯಾಲ್ಲ@acting.tension
ಉಮಾಶ್ರೀ: ಒಡಲಾಳ ನಟಿ@nochance.again
ಮಾಲಾಶ್ರೀ: ಒಳಗೆ ಸೇರಿದರೆ ಗುಂಡು ಹುಡುಗಿ@ಆಗುವಳುolympic.beloon
ವಿಜಯಕಾಶಿ : ಕಾಶಿಗೆ ಹೋದ್ರೂ ಹೀರೋ ಆಗಲಿಲ್ಲ
@sangya.baalya
ಕಾಶಿ: ಸೂಪರ್‌ಕಾಮೆಡಿ
@ಉಲ್ಟಾಪಲ್ಟಾ.thimma
ಸಾಧು ಕೋಕಿಲ: ನನ್ಮಗ ನೀನಾ
@ಲಿಪ್‌tolipkiss.om
ಬಿ.ಸಿ.ಪಾಟೀಲ್‌: ನೊಬಿಸಿ
@ಆಫ್ಟರ್‌kauraveshaa.cop
ಸುನಿಲ್‌: ಅಕ್ಕ ಮಾಲಾಶ್ರೀ ತಂಗಿ ಶೃತಿ
@ಸಿನಿಮಾನಲ್ಲಿ puppet.only
ಚೋಮನ ದುಡಿ ವಾಸುದೇವರಾವ್‌: ಧಣಿ ನನ್ನಮಗಳ್ನ
@ಬಿಟ್ಟುಬಿಡಿ.slave

English summary
You want to send a mail to Dr. Rajkumar ? : Here is a list of email ids of Kannada filmdom people

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada