ವಿಡಿಯೋ : 'ಭೀಮಸೇನ ನಳಮಹಾರಾಜ' ಮೊದಲ ಟೀಸರ್ ನೋಡಿ

'ಭೀಮಸೇನ ನಳಮಹಾರಾಜ' ಕನ್ನಡದಲ್ಲಿ ಬರುತ್ತಿರುವ ವಿಭಿನ್ನ ಶೈಲಿಯ ಸಿನಿಮಾ. ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಟೀಸರ್ ಈಗ ಬಿಡುಗಡೆಯಾಗಿದೆ.

'ಭೀಮಸೇನ ನಳಮಹಾರಾಜ' ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿದೆ. ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಹುಟ್ಟುಹಬ್ಬದ ವಿಶೇಷವಾಗಿ ಟೀಸರ್ ಹೊರಬಂದಿದೆ. ನಳಮಹಾರಾಜನ ಅಡಿಗೆ ರುಚಿಯಾಗಿದೆ ಎಂಬುದನ್ನು ಟೀಸರ್ ಹೇಳುತ್ತಿದೆ.

ಅಡುಗೆ ಮನೆಯಿಂದ ಘಮ ಘಮ ವಾಸನೆ ಬರುತಿದ್ದು, 1 ನಿಮಿಷ 14 ಸೆಂಕೆಂಡ್ ಇರುವ ಟೀಸರ್ ನೋಡುಗರಿಗೆ ಖುಷಿ ಕೊಡುತ್ತದೆ. ಟೀಸರ್ ನಲ್ಲಿ paramvah studios ಡಿಸೈನ್ ಗಮನ ಸೆಳೆಯುತ್ತದೆ.

bheemasena nala maharaja kannada movie teaser released

'ಕಿರಿಕ್ ಪಾರ್ಟಿ' ನಟ ಅರವಿಂದ್ ಅಯ್ಯರ್ ನಳಮಹಾರಾಜನಾಗಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಪಾತ್ರದ ಬಗ್ಗೆ ತುಂಬ ಕುತೂಹಲ ಹುಟ್ಟಿಸಿದೆ. ಈ ಚಿತ್ರದ ಜೊತೆಗೆ ಶಿವಣ್ಣ ನಿರ್ಮಾಣದ ವೆಬ್ ಸೀರಿಸ್ ನಲ್ಲಿಯೂ ಅವರು ನಟಿಸುತ್ತಿದ್ದಾರೆ.

'ಭೀಮಸೇನ ನಳಮಹಾರಾಜ' ಸಿನಿಮಾವನ್ನು ಕಾರ್ತಿಕ್ ಸರಗುರ್ ನಿರ್ದೇಶನ ಮಾಡಿದ್ದಾರೆ. ನಟ ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಹೇಮಂತ್ ಎಂ ರಾವ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Kannada actor Aravind Iyer's 'Bheemasena Nala Maharaja' kannada movie teaser released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X