twitter
    For Quick Alerts
    ALLOW NOTIFICATIONS  
    For Daily Alerts

    ಜೂನ್ 12ಕ್ಕೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಆರಂಭ

    |

    Recommended Video

    ತೆಲುಗು, ತಮಿಳಿನಲ್ಲಿ ರಶ್ಮಿಕಾ ಮಂದಣ್ಣದ್ದೇ ಹವಾ | FILMIBEAT KANNADA

    ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವರು' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದು, ಇತ್ತೀಚಿಗಷ್ಟೆ ಈ ಸಿನಿಮಾ ಅಧಿಕೃತವಾಗಿ ಸೆಟ್ಟೇರಿತ್ತು. ಅದಕ್ಕೂ ಮುಂಚೆ ತಮಿಳಿನಲ್ಲಿ ಕಾರ್ತಿ ಜೊತೆ ನಟಿಸುತ್ತಿರುವ ಸಿನಿಮಾನೂ ಆರಂಭವಾಗಿತ್ತು.

    ಅಲ್ಲು ಅರ್ಜುನ್ ಚಿತ್ರದಲ್ಲೂ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ. ಇದೀಗ, ಇನ್ನೊಂದು ಸಿನಿಮಾ ಅಧಿಕೃತವಾಗಿ ಮುಹೂರ್ತ ಮಾಡಿಕೊಳ್ಳಲಿದೆ. ಹೌದು, ನಿತೀನ್ ಜೊತೆ ನಟಿಸುತ್ತಿರುವ ಭೀಷ್ಮ ಸಿನಿಮಾ ಜೂನ್ 12 ರಂದು ಪೂಜೆ ಮಾಡಲಿದೆ.

    ರಶ್ಮಿಕಾ ಮಂದಣ್ಣ 'ಬ್ಯಾಕ್ ಡೈವ್' ವಿಡಿಯೋ ವೈರಲ್ ರಶ್ಮಿಕಾ ಮಂದಣ್ಣ 'ಬ್ಯಾಕ್ ಡೈವ್' ವಿಡಿಯೋ ವೈರಲ್

    ವೆಂಕಿ ಕುಡುಮುಲಾ ನಿರ್ದೇಶನದಲ್ಲಿ ಬರ್ತಿರುವ ಈ ಚಿತ್ರವನ್ನ ಸೂರ್ಯದೇವರ ನಾಗವಂಶಿ ನಿರ್ಮಿಸುತ್ತಿದ್ದಾರೆ. ಅಂದ್ಹಾಗೆ, ರಶ್ಮಿಕಾ ಅವರನ್ನ ತೆಲುಗು ಸಿನಿಮಾ ಇಂಡಸ್ಟ್ರಿಗೆ 'ಚಲೋ' ಚಿತ್ರದ ಮೂಲಕ ಪರಿಚಯಿಸಿದ್ದ ಖ್ಯಾತಿ ವೆಂಕಿ ಕುಡುಮುಲಾ ಅವರಿಗೆ ಸಲ್ಲುತ್ತೆ.

    Bheeshma movie Pooja ceremony on 12th June

    ತೆಲುಗಿನಲ್ಲಿ ರಶ್ಮಿಕಾಗೆ ದೊಡ್ಡ ಕಾಂಪಿಟೇಶನ್ ಈ ನಟಿಯೇ ತೆಲುಗಿನಲ್ಲಿ ರಶ್ಮಿಕಾಗೆ ದೊಡ್ಡ ಕಾಂಪಿಟೇಶನ್ ಈ ನಟಿಯೇ

    ಭೀಷ್ಮ ಸಿನಿಮಾ ಆರಂಭವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಶ್ಮಿಕಾ, ಸಿನಿಮಾ ಸೆಟ್ ಗೆ ಹೋಗಲು ಥ್ರಿಲ್ ಆಗಿದ್ದಾರೆ. ಈ ಮೂಲಕ ತಮಿಳು, ತೆಲುಗು ಹಾಗೂ ಕನ್ನಡ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟಿಸಬೇಕಾದ ಸವಾಲು ರಶ್ಮಿಕಾ ಮುಂದಿದೆ. ಅದನ್ನ ಹೇಗೆ ನಿಭಾಯಿಸುತ್ತಾರೋ ಕಾದುನೋಡಬೇಕಿದೆ.

    English summary
    Finally, For all rashmika mandanna fans who have been waiting for Bheeshma, Pooja ceremony of the movie will be held tomorrow (june 12)
    Wednesday, June 12, 2019, 17:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X