ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಕನಸಿನ ಸ್ಟುಡಿಯೋ ಉದ್ಘಾಟನೆ

Recommended Video

Bigg Boss Kannada Season 6: ಅಕ್ಷತಾ ಕಂಡ ಕನಸು ನನಸು | FILMIBEAT KANNADA

ಬಿಗ್ ಬಾಸ್ ಸೀಸನ್ 6 ಖ್ಯಾತಿಯ ಸ್ಪರ್ಧಿ ಅಕ್ಷತಾ ಪಾಂಡವಪುರ ಈಗ ಏನ್ಮಾಡ್ತಿದ್ದಾರೆ, ಎಲ್ಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿತ್ತು. ಆದ್ರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಯಾಕಂದ್ರೆ ಅಕ್ಷತಾ ಒಂದು ಸಿನಿ ಸುದ್ದಿಯೊಂದಿಗೆ ದರ್ಶನ ನೀಡುತ್ತಿದ್ದಾರೆ.

ಹೌದು, ಅಕ್ಷತಾ ಅವರ ಕನಸಿನ ಕೂಸಾದ ಆಕ್ಟಿಂಗ್ ಸ್ಟುಡಿಯೋ ಮತ್ತು ಅಕ್ಷತಾಸ್ ಕಿಚನ್ ಸ್ಟುಡಿಯೋ ಇಂದು ಉದ್ಘಾಟನೆಯಾಗುತ್ತಿದೆ. 'I am an actor' ಅನ್ನೋ ಸ್ಟುಡಿಯೋವನ್ನು ತೆರೆದಿದ್ದಾರೆ. ಈ ಮೂಲಕ ಅಕ್ಷತಾ ಅವರ ಮಾರ್ಗದರ್ಶನದಲ್ಲಿ ನಟನೆಗೆ ಸಂಬಂಧಿಸಿದ ಎಲ್ಲಾ ವಿಚಾಗಳನ್ನು ಈ ಸ್ಟುಡಿಯೋದಲ್ಲಿ ಹೇಳಿಕೊಡಲಾಗುತ್ತಂತೆ.

ವಿಶೇಷ ಅಂದ್ರೆ ಅಭಿನಯದ ಜೊತೆಗೆ ಅಡುಗೆ ಕೂಡ ಇರಲಿದೆಯಂತೆ. ಬಿಗ್ ಬಾಸ್ ಮನೆಯಲ್ಲಿ ರುಚಿಯಾಗಿ ಅಡುಗೆ ಮಾಡಿ ಸ್ಪರ್ಧಿಗಳಿಗೆ ಬಡಿಸುತ್ತಿದ್ದ ಅಕ್ಷತಾ ಅದೇ ಧೈರ್ಯದ ಮೇರೆಗೆ ಅಕ್ಷತಾಸ್ ಕಿಚನ್ ಕೂಡ ತೆರೆದಿದ್ದಾರೆ. ಇಂದು ಸಂಜೆ(ಜೂನ್ 30) ಅಕ್ಷತಾ ಸ್ಟುಡಿಯೋವನ್ನು ಬಿಗ್ ಬಾಸ್ ಸ್ಪರ್ಧಿಗಳು ಉದ್ಘಾಟನೆ ಮಾಡಲಿದ್ದಾರಂತೆ.

Big Boss Kannada season 6 fame actor Akshatha opened acting studio

ಈ ಸ್ಟುಡಿಯೋದಲ್ಲಿ ಅಭಿನಯ ತರಬೇತಿ, ರಂಗತರಬೇತಿ ಸೇರಿದಂತೆ ಇನ್ನು ಅನೇಕ ಕಾರ್ಯಕ್ರಮಗಳು ಈ ಸ್ಟುಡಿಯೋ ಮೂಲಕ ನಡೆಯಲಿವೆಯಂತೆ. ಅಕ್ಷತಾ ಅದ್ಭುತ ನಟಿ ಎನ್ನುವುದರಲ್ಲಿ ಯಾವುದೆ ಅನುಮಾನ ವಿಲ್ಲ. ಅವರ ಮಾರ್ಗದರ್ಶನದಲ್ಲೆ ನಟನೆ ತರಬೇತಿ ಮತ್ತು ರುಚಿಕಟ್ಟಾದ ಅಡುಗೆ ತಯಾರಾಗಲಿದೆ.

More from Filmibeat

English summary
Big Boss Kannada season 6 fame actor Akshatha opened acting studio. She opened Akshatha Kitchen studio kitchen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X