ಕೊಡಗಿಗೆ ಸಹಾಯ ಹಸ್ತ ಚಾಚಿದ 'ಬಿಗ್ ಬಾಸ್' ದಿವಾಕರ್

By Bharath Kumar

Recommended Video

ಕೊಡಗಿನಲ್ಲಿ ಬಿಗ್ ಬಾಸ್ ದಿವಾಕರ್ ಹೇಳಿದ್ದೇನು..? | Filmibeat Kannada

ಕೊಡಗಿನಲ್ಲಿ ಉಂಟಾದ ಭಾರಿ ಪ್ರವಾಹದಿಂದ ತತ್ತರಗೊಂಡಿರುವ ಜನರಿಗೆ ಕನ್ನಡ ಸಿನಿಮಾ ತಾರೆಯರು ಹಲವು ರೀತಿಯಲ್ಲಿ ನೆರವಾಗಿದ್ದಾರೆ. ಇದೀಗ, ಬಿಗ್ ಬಾಸ್ ಖ್ಯಾತಿಯ ದಿವಾಕರ್ ಅವರು ಮಡಿಕೇರಿಯ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಸಂತ್ರಸ್ಥರಿಗೆ ಸಹಾಯ ಮಾಡಿದ್ದಾರೆ.

ಕೊಡಗಿನ ಹಲವು ಪ್ರದೇಶಗಳಿಗೆ ನೇರವಾಗಿ ಹೋಗಿ ತಮ್ಮಿಂದ ಆದ ಸಹಾಯವನ್ನ ಮಾಡಿದ್ದಾರೆ ಬಿಗ್ ಬಾಸ್ ದಿವಾಕರ್. ಅಲ್ಲಿನ ಜನರ ಜೊತೆ ಬೆರೆತು, ಅವರ ಕಷ್ಟವಲ್ಲ ಆಲಿಸಿ ಅವರಿಗೆ ಸಾಂತ್ವನ ಹೇಳಿದ್ದಾರೆ.

bigg boss diwakar helps to kodagu flood

ನಿನ್ನೆ (ಆಗಸ್ಟ್ 23) ಯಶವಂತಪುರ ಎಪಿಎಂಸಿ ಯಾರ್ಡ್​ನಲ್ಲಿ ಅಂಗಡಿಮುಂಗಟ್ಟುಗಳ ಮಾಲೀಕರು, ವ್ಯಾಪಾರಿಗಳು, ಕೂಲಿಯಾಳುಗಳನ್ನು ಭೇಟಿಯಾಗಿದ್ದ ದಿವಾಕರ್ ಕೊಡಗು ಸಂತ್ರಸ್ತರಿಗೆ ನೆರವಾಗುವಂತೆ ಕೋರಿದರು.

ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಸ್ಥಳೀಯರು ದಿವಾಕರ್​ ಮೊರೆಗೆ ಓಗೊಟ್ಟು ತುಂಬು ಹೃದಯದಿಂದ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಸುಮಾರು ₹ 25 ಸಾವಿರಕ್ಕೂ ಹೆಚ್ಚು ಮೌಲ್ಯದ ದವಸ ಧಾನ್ಯಗಳನ್ನ ಸಂಗ್ರಹಿಸಿ ಸಂತ್ರಸ್ತರಿಗೆ ಖುದ್ದು ತಾವೇ ತಲುಪಿಸಿದ್ದಾರೆ.

bigg boss diwakar helps to kodagu flood

ವಿಶೇಷ ಅಂದ್ರೆ, ದಿವಾಕರ್ ಅವರು ಮೂಲತಃ ಕೊಡಗಿನವರು. ವಿರಾಜಪೇಟೆ ತಾಲೂಕಿನ ಕಾನೂರು ನಿವಾಸಿ. ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ.

More from Filmibeat

English summary
bigg boss kannada runner up contestant diwakar helps to kodagu flood.
Read more about: kodagu flood diwakar bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X