ಹಳೆಯ ಹೆಸರನ್ನೇ ಉಳಿಸಿಕೊಂಡ 'ಬಿಗ್ ಬಾಸ್' ಜಯಶ್ರೀ ರಾಮಯ್ಯ
Recommended Video

Sakkath Shukravara with Pavan Ranadheera season 2 : Jayashree Ramaiah part 1
ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಯ ಆದ ನಟಿ ಜಯಶ್ರೀ ರಾಮಯ್ಯ 'ಉಪ್ಪು ಹುಳಿ ಕಾರ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಕಿರುತೆರೆ ಹಾಗೂ ಬೆಳ್ಳಿ ಪರದೆ ಎರಡರಲ್ಲಿಯೂ ಕಾಣಿಸಿಕೊಂಡಿದ್ದ ಈ ನಟಿ ಇದೀಗ ತಮ್ಮ ಅನೇಕ ವಿಚಾರವನ್ನು ಹಂಚಿಕೊಂಡಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಜಯಶ್ರೀ ರಾಮಯ್ಯ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು. ಆದರೆ, ಅದೆಕೋ ಮತ್ತೆ ಈಗ ಹಳೆ ಹೆಸರಿಗೆ ವಾಪಸ್ ಬಂದಿದ್ದಾರೆ. ಜಯಶ್ರೀ ಎಂದೆ ಫೇಮಸ್ ಆಗಿದ್ದ ಇವರು ರೋಷನಿತಾ ಎಂದು ತಮ್ಮ ಹೆಸರನ್ನು ಚೆಂಚ್ ಮಾಡಿದ್ದರು. ಆದರೆ ಈಗ ಮತ್ತೆ ಹಳೆಯ ಹೆಸರನ್ನೇ ಉಳಿಸಿಕೊಂಡಿದ್ದಾರೆ.

ಸದ್ಯ ಸಂದರ್ಶನದಲ್ಲಿ ಮಾತನಾಡಿರುವ ಜಯಶ್ರೀ ತಮ್ಮ ಸ್ಕೂಲ್ ಡೇಸ್, ಕಾಲೇಜು ದಿನಗಳು, ಮೊದಲ ಜಾಹಿರಾತು, ಬಿಗ್ ಬಾಸ್ ಅನುಭವ ಹಾಗೂ ನಟಿ ಮಾಲಾಶ್ರೀ ಅವರ ಜೊತೆಗೆ ತೆರೆ ಹಂಚಿಕೊಂಡ ಖುಷಿಯ ಬಗ್ಗೆ ಮಾತನಾಡಿದ್ದಾರೆ.
ಅಂದಹಾಗೆ, ನಟಿ ಜಯಶ್ರೀ ರಾಮಯ್ಯ ಅವರ ಸಂದರ್ಶನದ ಪೂರ್ಣ ವಿಡಿಯೋವನ್ನು ವೀಕ್ಷಿಸಿ.
More from Filmibeat
English summary
Bigg Boss Kannada 3 contestant Jayashree Ramaiah shared her experience in Filmibeat Kannada interview.
interview sandalwood kannada cinema ಸಂದರ್ಶನ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ sakkath shukravara ಸಖತ್ ಶುಕ್ರವಾರ


Click it and Unblock the Notifications











