ಹಾಟ್ ಫೋಟೋ ಶೂಟ್ ನಲ್ಲಿ 'ಬಿಗ್ ಬಾಸ್' ಲಾಸ್ಯ
Recommended Video

ಲಾಸ್ಯ ನಾಗರಾಜ್ ಹಾಟ್ ಫೋಟೋ ಶೂಟ್ ವೈರಲ್ | FILMIBEAT KANNADA
ಫೋಟೋ ಎಂದರೆ ಸಾಮಾನ್ಯರಿಗೇನೇ ಆಕರ್ಷಣೆ ಇರುತ್ತದೆ. ಇನ್ನು ನಟಿಮಣಿಯರು ಆಗಾಗ ಫೋಟೋ ಶೂಟ್ ಗಳನ್ನು ಮಾಡಿಸುತ್ತಲ್ಲೇ ಇರುತ್ತಾರೆ.
ಕಳೆದ ಬಾರಿಯ ಬಿಗ್ ಬಾಸ್ ಕನ್ನಡದ ಸ್ಪರ್ಧಿ ಆಗಿದ್ದ ಲಾಸ್ಯ ನಾಗರಾಜ್ ಅನೇಕ ಫೋಟೋಶೂಟ್ ಗಳಿಗೆ ಪೊಸ್ ನೀಡಿದ್ದರು. ಈಗ ಅವರ ಹೊಸ ಫೋಟೋ ಶೂಟ್ ವೊಂದು ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದೆ.

ಲಾಸ್ಯ ನಾಗರಾಜ್ ಸಿಕ್ಕಾಪಟ್ಟೆ ಹಾಟ್ ಆಗಿ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಅವರ ಫೋಟೋವನ್ನು ತಮ್ಮ ಇನ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಅವರ ಆ ಫೋಟೋಗಳು ಸಾವಿರಾರು ಮೆಚ್ಚುಗೆಗಳನ್ನು ಗಿಟ್ಟಿಸಿವೆ.

ಲಾಸ್ಯ ಅವರ ದೇಹ ಸೌಂಧರ್ಯವನ್ನು ಸುಮುಖ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಅಂದಹಾಗೆ, ಬಿಗ್ ಬಾಸ್ ನಿಂದ ಹೊರ ಬಂದ ಲಾಸ್ಯ ಕೆಲ ಸಿನಿಮಾ ಹಾಗೂ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
English summary
Bigg Boss Kannada 5 contestant Lasya Nagaraj new photo shoot.


Click it and Unblock the Notifications