'ಬಿಗ್ ಬಾಸ್' ಪ್ರೋಮೋದಲ್ಲಿ ಎನ್.ಟಿ.ಆರ್ ಸಖತ್ ಸ್ಟೈಲಿಶ್

By Naveen

ಹಿಂದಿ ಮತ್ತು ಕನ್ನಡ ಕಿರುತೆರೆಗಳಲ್ಲಿ ಮೋಡಿ ಮಾಡಿದ್ದ 'ಬಿಗ್ ಬಾಸ್' ಕಾರ್ಯಕ್ರಮ ಈಗ ತೆಲುಗಿನ ಕಿರುತರೆಯಲ್ಲಿಯೂ ಮೂಡಿ ಬರಲಿದೆ. ನಟ ಜೂನಿಯರ್ ಎನ್.ಟಿ.ಆರ್ ಈ ಕಾರ್ಯಕ್ರಮದ ನಿರೂಪಕರಾಗಿದ್ದು, ಪ್ರೋಮೋ ಕೂಡ ರಿಲೀಸ್ ಆಗಿದೆ.

'ಸ್ಟಾರ್ ಮಾ' ವಾಹಿನಿಯಲ್ಲಿ ಬರುತ್ತಿರುವ 'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಅಲ್ಲದೇ, ಜೂನಿಯರ್ ಎನ್.ಟಿ.ಆರ್ ಗೆ ಇದು ಮೊದಲ ಕಿರುತೆರೆಯ ಕಾರ್ಯಕ್ರಮವಾಗಿದೆ. ಹೀಗಾಗಿ, ಸಮಾನ್ಯವಾಗಿಯೇ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

Bigg Boss Telugu teaser out

ಸದ್ಯ, ರಿಲೀಸ್ ಆಗಿರುವ ಪ್ರೋಮೋದಲ್ಲಿ ಯಂಗ್ ಟೈಗರ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಬೆಡಗಿಯರೊಂದಿಗೆ ಹೆಜ್ಜೆ ಹಾಕಿ ಬರುತ್ತಿರುವ ಅವರ ಲುಕ್ ಸಖತ್ ಆಗಿದೆ. ಈ ಪ್ರೋಮೋಗೆ ಟಾಲಿವುಡ್ ನ ಜನಪ್ರಿಯ ಸಂಗೀತ ನಿರ್ದೇಶನ ತಮನ್ ಮ್ಯೂಸಿಕ್ ನೀಡಿದ್ದಾರೆ. ಅತಿ ಶೀಘ್ರದಲ್ಲೇ ಈ ಕಾರ್ಯಕ್ರಮ ಶುರುವಾಗಲಿದ್ದು, ಪ್ರೋಮೋ ಝಲಕ್ ಗೆ ಎಲ್ಲರೂ ಫಿದಾ ಆಗಿದ್ದಾರೆ.

ತೆಲುಗು 'ಬಿಗ್ ಬಾಸ್' ಪ್ರೋಮೋ ನೋಡುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.....

More from Filmibeat

English summary
Junior Ntr is Set to Host The Bigg Boss Telugu and its teaser has finally Launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X