'ಸುದೀಪ್ ದಬಾಂಗ್-3 ಚಿತ್ರದ ಸರ್ಪ್ರೈಸ್ ಎಲಿಮೆಂಟ್' ಎಂದ ಬಾಲಿವುಡ್ ನಟ

Recommended Video

ಸುದೀಪ್ ದಬಾಂಗ್-3 ಚಿತ್ರದ ಸರ್ಪ್ರೈಸ್ ಎಲಿಮೆಂಟ್' ಎಂದ ಬಾಲಿವುಡ್ ನಟ | FILMIBEAT KANNADA

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಲಿವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ 'ದಬಾಂಗ್-3' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ವಿರುದ್ಧ ತೊಡೆತಟ್ಟಿ ನಿಂತಿರುವ ಕನ್ನಡದ ಮಾಣಿಕ್ಯನನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯತಿದ್ದಾರೆ. ಈಗಾಗಲೆ 70 ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇನ್ನು ಕೇವಲ 30ರಷ್ಟು ಭಾಗಿ ಇಟ್ಟುಕೊಂಡಿದೆ.

ಸುದೀಪ್ ಬಗ್ಗೆ ಮೆಚ್ಚಿಗೆಯ ಮಾತುಗಳನ್ನು ಆಡುವ ಚಿತ್ರತಂಡ, ಇತ್ತೀಚಿಗಷ್ಟೆ ನಟ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಸಂದರ್ಶವೊಂದರಲ್ಲಿ ವಿಶೇಷ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ. ಹೌದು, ದಬಾಂಗ್-3 ಚಿತ್ರದ ಸರ್ಪ್ರೈಸ್ ಅಂಶಯಾವುದು ಅಂತ ಕೇಳಿದ ಪ್ರಶ್ನೆಗೆ ಅರ್ಬಾಜ್ ದಿಢೀರನೆ ಸುದೀಪ್ ಅಂತ ಹೇಳಿದ್ದಾರೆ.

ಚಿತ್ರದಲ್ಲಿ ಸುದೀಪ್ ಅಭಿನಯಿಸಿದ್ದೆ ದೊಡ್ಡ ದಂಬಾಂಗ್-3 ಚಿತ್ರತಂಡಕ್ಕೆ ದೊಡ್ಡ ಸರ್ಪ್ರೈಸ್ ಆಗಿರುವುದು ವಿಶೇಷ. ಅಂದ್ಹಾಗೆ ಚಿತ್ರದಲ್ಲಿ ಸುದೀಪ್ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಚಿತ್ರದಲ್ಲಿ ಕಿಚ್ಚ ಹೈ ವೋಲ್ಟೇಜ್ ಆಕ್ಷನ್ ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

bollywood actor Arbaz khan said thate Sudeep is suprise eliment of Dabanng-3 film

ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು ಸುದೀಪ್ ಇಬ್ಬರು ಉತ್ತಮ ಸ್ನೇಹಿತರು. ಇದೇ ಸ್ನೇಹ ಇಂದು ಸುದೀಪ್ ಅವರನ್ನು ಸಲ್ಮಾನ್ ಖಾನ್ ಸಿನಿಮಾದಲ್ಲಿ ಅಭಿನಯಿಸುವಂತೆ ಮಾಡಿದೆ ಅಂದ್ರು ತಪ್ಪಾಗಲ್ಲ. ಚಿತ್ರದಲ್ಲಿ ಅರ್ಬಾಜ್ ಖಾನ್ ಕೂಡ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ಪ್ರಭುದೇವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಖಾನ್ ಜೊತೆ ಅಭಿನಯಿಸುತ್ತಿರುವ ಕಿಚ್ಚನನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

More from Filmibeat

English summary
bollywood actor Arbaz khan said thate Sudeep is suprise eliment of Dabanng-3 film. Sudeep is playing villain in Dabannga-3 film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X