ಅರ್ಜುನ್ ಜನ್ಯ ಆಯ್ತು; ಈಗ ಬುಲೆಟ್ ಪ್ರಕಾಶ್ ಕಾರ್ ಸರದಿ

By Harshitha

ರಸ್ತೆ ತೆರಿಗೆ ಪಾವತಿ ಮಾಡದ ಹಿನ್ನಲೆಯಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ರವರ ಜ್ಯಾಗ್ವಾರ್ ಕಾರ್ ನ ಆರ್.ಟಿ.ಓ ಅಧಿಕಾರಿಗಳು ನಿನ್ನೆಯಷ್ಟೆ ವಶಪಡಿಸಿಕೊಂಡರು. ಇದೀಗ ಕಾಮಿಡಿ ನಟ ಬುಲೆಟ್ ಪ್ರಕಾಶ್ ಸರದಿ.

ಇಂದು ಬೆಳಗ್ಗೆ ಕಾಮಿಡಿ ಕಿಲಾಡಿ ಬುಲೆಟ್ ಪ್ರಕಾಶ್ ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ತಮ್ಮ ಫಾರ್ಚ್ಯುನರ್ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದಕ್ಕಿದ್ದ ಹಾಗೆ, ಪೊಲೀಸರು ಅಡ್ಡ ಹಾಕಿ ಕಾರಿನ ಡಾಕ್ಯುಮೆಂಟ್ಸ್ ಕೇಳಿದ್ದಾರೆ.[ಅರ್ಜುನ್ ಜನ್ಯಾ ಅವರ, ಐಶಾರಾಮಿ ಕಾರು RTO ವಶಕ್ಕೆ!]

Bullet Prakash's car seized for not paying tax

ಬುಲೆಟ್ ಪ್ರಕಾಶ್ ಬರೋಬ್ಬರಿ 5.35 ಲಕ್ಷ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಾರಣ, ಆರ್.ಟಿ.ಓ ಅಧಿಕಾರಿಗಳು ಫಾರ್ಚ್ಯುನರ್ ಕಾರ್ ಮತ್ತದರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

5.35 ಲಕ್ಷ ತೆರಿಗೆ ಪಾವತಿ ಮಾಡಿದ ಬಳಿಕ, ಬುಲೆಟ್ ಪ್ರಕಾಶ್ ತಮ್ಮ ಕಾರ್ ನ ವಾಪಸ್ ಪಡೆಯಬಹುದು.

More from Filmibeat

English summary
Kannada Actor Bullet Prakash's Fortuner Car seized by RTO Officials for not paying Rs.5.35 Lakh Road tax.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X