For Quick Alerts
  ALLOW NOTIFICATIONS  
  For Daily Alerts

  ಚಿಕ್ಕ ವಯಸ್ಸಿನಲ್ಲೆ ಈ ನಟಿ ಬ್ಲೂ ಫಿಲ್ಮ್ ಗಳನ್ನು ನೋಡುತ್ತಿದ್ದರಂತೆ

  |

  ನಟ ಚೇತನ್ ಅಭಿನಯದ 'ಸೂರ್ಯಕಾಂತಿ' ಸಿನಿಮಾ ಮೂಲಕ ಕನ್ನಡಕ್ಕೆ ಬಂದ ನಟಿ ರೆಜಿನಾ ಕಸ್ಸಂದ್ರ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರೆಜಿನಾ ಬೋಲ್ಡ್ ಹೇಳಿಯೊಂದನ್ನು ನೀಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

  ಸದ್ಯ ತೆಲುಗು ಮತ್ತು ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರೆಜಿನಾ "ಚಿಕ್ಕವಯಸ್ಸಿನಲ್ಲೆ ಬ್ಲೂ ಫಿಲ್ಮ್ ಗಳನ್ನು ನೋಡಿದ್ದೇನೆ. ಈ ಕಾಲದಲ್ಲಿ ಇದೆಲ್ಲ ಕಾಮನ್" ಬೋಲ್ಡ್ ಆಗಿ ಮಾತನಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ರೆಜಿನಾ ಸೌತ್ ನಿಸಿ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ ಹಿಂದಿಯಲ್ಲು ಮಿಂಚಿದ್ದಾರೆ. ಬಾಲಿವುಡ್ ನ 'ಏಕ್ ಲಡ್ಕಿ ದೋಖಾ ತೋ ಐಸಾ ಲಗಾ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ರೆಜಿನಾ ಸಲಿಂಗಕಾಮಿ ಸ್ತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ರೆಜಿನಾ ಕನ್ನಡದಲ್ಲಿ 'ಸೂರ್ಯಕಾಂತಿ' ಚಿತ್ರದಲ್ಲಿ ಬಣ್ಣ ಬಚ್ಚಿದ ನಂತರ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿಲ್ಲ. ಆದ್ರೀಗ ತೆಲುಗು ಮತ್ತು ತಮಿಳಿನ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದಾರೆ.

  English summary
  South Indian famous actor Regina Cassandra watching adult movies during teenage years. Recently she said one interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X