twitter
    For Quick Alerts
    ALLOW NOTIFICATIONS  
    For Daily Alerts

    ನಿಮ್ಮನೆ ಪುಟ್ಟ ಲಕ್ಷ್ಮಿ ಸುದೀಪ್ ಜೊತೆಗೆ ನಟಿಸಬಹುದು

    |

    ಪುಟ್ಟ ಮಕ್ಕಳು ರಿಯಾಲಿಟಿ ಶೋಗಳಲ್ಲಿ ಭಾಗಿಯಾವುದನ್ನು, ಸಿನಿಮಾ ಮಾಡುವುದನ್ನು ನೋಡಿ ನಮ್ಮ ಮನೆ ಮಕ್ಕಳು ಈ ರೀತಿ ಮಾಡಬೇಕು ಎನ್ನುವ ಆಸೆ ಕೆಲವು ಪೋಷಕರಿಗೆ ಇರುತ್ತದೆ. ಅಂತವರಿಗೆ ಇಲ್ಲೊಂದು ಒಳ್ಳೆಯ ಅವಕಾಶ ಹುಡುಕಿಕೊಂಡು ಬಂದಿದೆ.

    ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾದ ಒಂದು ಪಾತ್ರಕ್ಕೆ ಪುಟ್ಟ ಹುಡುಗಿಯ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಇದಕ್ಕಾಗಿ ಸಣ್ಣದೊಂದು ಆಡಿಷನ್ ನಡೆಸುತ್ತಿದ್ದು, ಆಯ್ಕೆ ಆದ ಮಗು ಸುದೀಪ್ ಜೊತೆಗೆ ತೆರೆ ಹಂಚಿಕೊಳ್ಳಬಹುದಾಗಿದೆ.

    'ಬಿಲ್ಲ ರಂಗ ಬಾಷಾ' ಚಿತ್ರದಲ್ಲಿ ಸುದೀಪ್ ಗೆ ನಾಯಕಿ ಆಗುವ ಅವಕಾಶ ಯಾರಿಗೆ? 'ಬಿಲ್ಲ ರಂಗ ಬಾಷಾ' ಚಿತ್ರದಲ್ಲಿ ಸುದೀಪ್ ಗೆ ನಾಯಕಿ ಆಗುವ ಅವಕಾಶ ಯಾರಿಗೆ?

    3 ವರ್ಷದಿಂದ 7 ವರ್ಷ ಒಳಗಿನ ಪುಟ್ಟ ಹುಡುಗಿ ಸಿನಿಮಾದಲ್ಲಿ ನಟಿಸಬಹುದಾಗಿದೆ. ನಿಮ್ಮ ಮನೆಯಲ್ಲಿ ಈ ವಯಸ್ಸಿನ ಪುಟ್ಟ ಹುಡುಗಿ ಇದ್ದರೆ ಆಕೆಯ ಫೋಟೋ ಹಾಗೂ ವಿವರಗಳನ್ನು [email protected] ಮೇಲ್ ಐಡಿಗೆ ಕಳುಹಿಸಬಹುದಾಗಿದೆ.

    casting call for billa ranga basha kannada movie

    ಈ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೂರನೇ ಸಿನಿಮಾವಾಗಿದೆ. ಮೊದಲ ಎರಡು ಚಿತ್ರದಲ್ಲಿ ಸಹೋದರನಿಗೆ ಆಕ್ಷನ್ ಕಟ್ ಹೇಳಿದ್ದ, ಅವರು ಮೊದಲ ಬಾರಿಗೆ ಸ್ಟಾರ್ ಹೀರೋಗೆ ಸಿನಿಮಾ ಮಾಡುತ್ತಿದ್ದಾರೆ.

    casting call for billa ranga basha kannada movie

    ಸುದೀಪ್ ಕೆರಿಯರ್ ನಲ್ಲಿಯೇ ಅತಿ ಹೆಚ್ಚು ಬಜೆಟ್ ನ ಚಿತ್ರ 'ಬಿಲ್ಲ ರಂಗ ಬಾಷ' ಸುದೀಪ್ ಕೆರಿಯರ್ ನಲ್ಲಿಯೇ ಅತಿ ಹೆಚ್ಚು ಬಜೆಟ್ ನ ಚಿತ್ರ 'ಬಿಲ್ಲ ರಂಗ ಬಾಷ'

    ಸುದೀಪ್ ಹಾಗೂ ಅನೂಪ್ ಭಂಡಾರಿ ಸಿನಿಮಾ 'ಬಿಲ್ಲಾ ರಂಗ ಭಾಷ' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಗಿದಿದೆ.

    English summary
    Casting call for Sudeep's 'Billa Ranga Basha kannada movie.
    Tuesday, July 23, 2019, 18:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X