'ಕೇಡಿ'ಗೆ ಬೇಕಿದೆ ಜೋಡಿ, ನೀವು ಪ್ರಯತ್ನ ಮಾಡಿ

Recommended Video

ವಾಸು ಈಗ ಕೇಡಿ ನಂ 1..! | Filmibeat Kannada

ನಟ ಅನೀಶ್ ತೇಜೆಶ್ವರ್ ಈಗ 'ಕೇಡಿ ನಂ 1' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಈಗ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಆಡಿಷನ್ ಮೂಲಕ ಚಿತ್ರಕ್ಕೆ ಹೀರೋಯಿನ್ ಅನ್ನು ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ಮುಂದಾಗಿದೆ.

18 ರಿಂದ 25 ವರ್ಷದ ಒಳಗಿನ ಹುಡುಗಿಯರು ಈ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತಿ ಇರುವವರು ತಮ್ಮ ಪ್ರೊಫೈಲ್ ಅನ್ನು [email protected] ಗೆ ಕಳುಹಿಸಬಹುದಾಗಿದೆ. ನಾಯಕಿ ಪಾತ್ರಕ್ಕೆ ಸೂಕ್ತ ಎನಿಸಿದರೆ ಚಿತ್ರದ ಲೀಡ್ ರೋಲ್ ನಲ್ಲಿ ನೀವೂ ಸಹ ನಟಿಸಬಹುದು.

casting call for kedi no1 kannada movie

ನಾಯಕಿ ಪಾತ್ರದ ಜೊತೆಗೆ ಸಿನಿಮಾದ ಪೋಷಕ ಪಾತ್ರಗಳಿಗೆ ಸಹ ಹುಡುಕಾಟ ನಡೆದಿದೆ. 20 ರಿಂದ 70 ವರ್ಷದ ಒಳಗಿನವರು ಇದರಲ್ಲಿ ಭಾಗವಹಿಸಬಹುದಾಗಿದೆ.

casting call for kedi no1 kannada movie

'ಕೇಡಿ ನಂ 1' ಸಿನಿಮಾವನ್ನು ಪ್ರಶಾಂತ್ ರಾಜಪ್ಪ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಂಭಾಷಣೆಗಾರನಾಗಿ ಹೆಸರು ಮಾಡಿರುವ ಇವರು ಈಗ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ನಟ ಅನೀಶ್ ಬ್ಯಾನರ್ ನಲ್ಲಿಯೇ ಈ ಚಿತ್ರ ನಿರ್ಮಾಣ ಆಗುತ್ತಿದ್ದು, ಶರಣ್ ನಾಗರಾಜ್ ಸಿನಿಮಾದ ನಿರ್ವಹಣೆ ಮಾಡುತ್ತಿದ್ದಾರೆ.

More from Filmibeat

English summary
Casting call for kannada actor Anish Tejeshwar's 'Kedi No1' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X