For Quick Alerts
  ALLOW NOTIFICATIONS  
  For Daily Alerts

  ಹೊಸ ರೂಪದಲ್ಲಿ ಚಲನಚಿತ್ರ ಸೆನ್ಸಾರ್ ಪ್ರಮಾಣ ಪತ್ರ

  |

  ಚಲನಚಿತ್ರ ಪ್ರಮಾಣ ಪತ್ರದ ವಿನ್ಯಾಸ ಬದಲಾಗಿದೆ. ಹೊಸ ರೂಪದ ಪ್ರಮಾಣ ಪತ್ರವನ್ನು CBFC (central board of film certification) ಹಂಚಿಕೊಂಡಿದೆ.

  ಡಿಜಿಟಲ್ ಯುಗಕ್ಕೆ ತಕ್ಕ ಹಾಗೆ, ಸೆನ್ಸಾರ್ ಪ್ರಮಾಣ ಪತ್ರ ಬದಲಾಗಿದೆ. ಭಾರತದ 9 ವಿವಿಧ ಭಾಷೆಗಳಲ್ಲಿ ಆಯಾ ಸಿನಿಮಾಗಳಿಗೆ ತಕ್ಕ ಹಾಗೆ ಪ್ರಮಾಣ ಪತ್ರ ಇರಲಿದೆ. ಹೊಸ ಪ್ರಮಾಣ ಪತ್ರ ಬಳಕೆದಾರ ಸ್ನೇಹಿಯಾಗಿದೆ.

  'ಚಪಾಕ್' ನಂತರ ಬಯೋಪಿಕ್ ಆಫರ್: ರಿಜೆಕ್ಟ್ ಮಾಡಿದ ದೀಪಿಕಾ'ಚಪಾಕ್' ನಂತರ ಬಯೋಪಿಕ್ ಆಫರ್: ರಿಜೆಕ್ಟ್ ಮಾಡಿದ ದೀಪಿಕಾ

  ಪ್ರಮಾಣ ಪತ್ರದಲ್ಲಿ ಸಿನಿಮಾದ ವಿವರಗಳು ಇರಲಿದೆ. ಇದರ ಜೊತೆಗೆ QR ಕೋಡ್ ಕೂಡ ಇದೆ. ಸ್ಮಾರ್ಟ್ ಫೋನ್ ಮೂಲಕ ಅದನ್ನು ಸ್ಯಾನ್ ಮಾಡಬಹುದಾಗಿದೆ. ಸ್ಯಾನ್ ಕೋಡ್ CBFC ವೆಬ್ ಸೈಟ್ ತೆರೆಯಲಿದೆ. ವಿನ್ಯಾಸ ಬದಲಾದ ವಿಷಯವನ್ನು CBFC ಅಧ್ಯಕ್ಷ ಪ್ರಸೋನ್ ಜೋಶಿ ಹಂಚಿಕೊಂಡಿದ್ದಾರೆ.

  ಒಂದು ಸಿನಿಮಾದ ಬಿಡುಗಡೆಗೆ ಮೊದಲು ಸೆನ್ಸಾರ್ ಪರೀಕ್ಷೆ ಮುಗಿಸಬೇಕಾಗುತ್ತದೆ. ಸಿನಿಮಾ ನೋಡುವ ಸೆನ್ಸಾರ್ ಅಧಿಕಾರಿಗಳು A ಅಥವಾ U/A ಅಥವಾ U ಎಂದು ಪ್ರಮಾಣ ಪತ್ರ ನೀಡುತ್ತಾರೆ. ಸಿನಿಮಾ ನೋಡುವ ಪ್ರೇಕ್ಷಕರ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಕಡಿವಾಣ ಹಾಕುವ ದೃಷ್ಟಿ ಇದಾಗಿದೆ. ಸಿನಿಮಾ ಪ್ರದರ್ಶಕದ ವೇಳೆಯೂ ಈ ಪ್ರಮಾಣ ಪತ್ರ ತೋರಿಸಲಾಗುತ್ತದೆ.

  English summary
  CBFC certificate gets a new design. CBFC ಸೆನ್ಸಾರ್ ಪ್ರಮಾಣ ಪತ್ರದ ವಿನ್ಯಾಸ ಬದಲಾಗಿದೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X