CCL 2025: ಚೆನ್ನೈ ವಿರುದ್ಧ ಗೆದ್ದು ಸಿಸಿಎಲ್ ಟ್ರೋಫಿ ಎತ್ತಿ ಹಿಡಿದ ಪಂಜಾಬ್
ಸಿಸಿಎಲ್ 2025 ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಇಂದು ಚೆನ್ನೈ ರೈನೋಸ್ ತಂಡ ಪಂಜಾಬ್ ದೆ ಶೇರ್ ತಂಡವನ್ನು ಎದುರಿಸಲಿದೆ. ರೋಚಕ ಸೆಮಿ ಫೈನಲ್ ಪಂದ್ಯಗಳಲ್ಲಿ ಚೆನ್ನೈ ರೈನೋಸ್ ತಂಡ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಅದೇ ರೀತಿ ಬೆಂಗಾಲ್ ಟೈಗರ್ಸ್ ತಂಡವನ್ನು ಸೋಲಿಸಿ ಪಂಜಾಬ್ ಅಂತಿ ಹಣಾಹಣಿಗೆ ಸಿದ್ಧವಾಗಿದೆ.
ಇಂದು (ಮಾರ್ಚ್ 1) ಮೈಸೂರಿನಲ್ಲಿ ಶ್ರೀಕಂಠ ನರಸಿಂಹರಾಜ ದತ್ತ ಒಡೆಯರ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಸತತ ಮೂರು ಪಂದ್ಯಗಳನ್ನು ಗೆದ್ದು ಬಲಿಷ್ಠ ತಂಡ ಎನಿಸಿಕೊಂಡಿದ್ದ ಕರ್ನಾಟಕ ಬುಲ್ಡೋಜರ್ಸ್ ಸೆಮಿಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದಿದೆ. ಲೀಗ್ ಹಂತದ 4 ಪಂದ್ಯಗಳನ್ನು ಗೆದ್ದಿದ್ದ ಬೆಂಗಾಲ್ ಟೈಗರ್ಸ್ ತಂಡ ಸೆಮಿಫೈನಲ್‌ನಲ್ಲಿ ಪಂಜಾಬ್ ಎದುರು ಪರಾಭವಗೊಂಡಿತ್ತು.

ಲೀಗ್ ಹಂತದ 4 ಪಂದ್ಯಗಳಲ್ಲಿ ತಲಾ ಎರಡೆರಡು ಪಂದ್ಯ ಗೆದ್ದಿದ್ದ ಚೆನ್ನೈ ರೈನೋಸ್ ಹಾಗೂ ಪಂಜಾಬ್ ದೇ ಶೇರ್ ತಂಡಗಳು ಸೆಮಿಫೈನಲ್‌ನಲ್ಲಿ ಗೆದ್ದು ಬೀಗಿವೆ. ಫೈನಲ್ ಪಂದ್ಯದಲ್ಲಿ ಯಾರು ಗೆದ್ದು ಸಿಸಿಎಲ್ 2025 ಟ್ರೋಫಿ ಎತ್ತಿ ಹಿಡಿಯುತ್ತಾರೆ ಎನ್ನುವ ಕುತೂಹಲ ಮೂಡಿದೆ.
- Mar 2, 2025 10:41 PMಪಂಜಾಬ್ ಚಾಂಪಿಯನ್
- Mar 2, 2025 10:25 PMಗೆಲುವಿನತ್ತ ಪಂಜಾಬ್
- Mar 2, 2025 9:48 PMಪಂಜಾಬ್ ಗೆಲ್ಲಲು 71 ರನ್ ಗುರಿ
- Mar 2, 2025 9:34 PMಮೈದಾನಕ್ಕೆ ಸುದೀಪ್ ಎಂಟ್ರಿ
- Mar 2, 2025 9:30 PMಚೆನ್ನೈ 61/5(7)
- Mar 2, 2025 9:06 PMಚೆನ್ನೈ 3ನೇ ವಿಕೆಟ್ ಪತನ
- Mar 2, 2025 8:54 PMಚೆನ್ನೈಗೆ ಮತ್ತೆ ಆಘಾತ
- Mar 2, 2025 8:37 PMಪಂಜಾಬ್ ಮೊದಲ ಇನ್ನಿಂಗ್ಸ್ 103/1
- Mar 2, 2025 8:20 PM7 ಓವರ್‌ಗೆ 79 ರನ್
- Mar 2, 2025 8:15 PM6 ಓವರ್‌ಗೆ 67 ರನ್ ಗಳಿಸಿದ ಪಂಜಾಬ್
- Mar 2, 2025 8:04 PM4 ಓವರ್‌ಗೆ 45 ರನ್
- Mar 2, 2025 7:52 PM2 ಓವರ್‌ಗೆ 27 ರನ್
- Mar 2, 2025 7:33 PMಚೆನ್ನೈ ಮೊದಲ ಇನಿಂಗ್ಸ್ ಮುಕ್ತಾಯ
- Mar 2, 2025 7:19 PM7 ಓವರ್‌ಗೆ 57 ರನ್
- Mar 2, 2025 7:12 PM6 ಓವರ್ ಗೆ 44 ರನ್
- Mar 2, 2025 7:04 PMಚೆನ್ನೈ ಮೊದಲ 5 ಓವರ್‌ಗಳಲ್ಲಿ 41 ರನ್ ಗಳಿಕೆ
- Mar 2, 2025 6:43 PMಚೆನ್ನೈ ಮೊದಲ ಓವರ್
- Mar 2, 2025 6:39 PM
- Mar 2, 2025 6:34 PMಟಾಸ್ ಗೆದ್ದ ಪಂಜಾಬ್
- Mar 2, 2025 6:29 PMಚೆನ್ನೈ ರೈನೋಸ್ ಖದರ್
- Mar 2, 2025 5:39 PM2 ತಂಡಕ್ಕೆ ಸುದೀಪ್ ಶುಭ ಹಾರೈಕೆ
- Mar 2, 2025 5:22 PMಸೋಲಿನ ಬಗ್ಗೆ ಸುದೀಪ್ ಮಾತು


Click it and Unblock the Notifications











