»   » ಸಿಸಿಎಲ್ ಫೈನಲ್ : ಅಂಬರೀಷ್ ಗಾಗಿ ಕಪ್ ಗೆಲ್ಲುತ್ತೇವೆ

ಸಿಸಿಎಲ್ ಫೈನಲ್ : ಅಂಬರೀಷ್ ಗಾಗಿ ಕಪ್ ಗೆಲ್ಲುತ್ತೇವೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

'ಅಂಬರೀಷ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ' ಎಂಬ ಸುದ್ದಿ ಕಿಚ್ಚ ಸುದೀಪ್ ತಂಡದ ಕಿವಿಗೆ ಬೀಳುತ್ತಿದ್ದಂತೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಸಂಭ್ರಮ ಹೆಚ್ಚಾಗಿದೆ.ಹೈದರಾಬಾದಿನಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ಹೀರೋಸ್ ತಂಡವನ್ನು 79 ರನ್ ಗಳಿಂದ ಬಗ್ಗುಬಡಿದ ಕಿಚ್ಚ ಸುದೀಪ್ ತಂಡ ಭಾನುವಾರ ಕಪ್ ಗೆಲ್ಲುವ ಉತ್ಸಾಹದಲ್ಲಿದೆ. ಕೇರಳ ಸ್ಟ್ರೈಕರ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಅಂತಿಮ ಹೋರಾಟ ಸಂಜೆ 5 ಗಂಟೆಗೆ ಆರಂಭಗೊಳ್ಳಲಿದೆ.

ಶನಿವಾರ ಪಂದ್ಯದ ಆರಂಭಕ್ಕೂ ಮುನ್ನ ನಟ, ಸಚಿವ ಅಂಬರೀಷ್ ಅವರ ಆರೋಗ್ಯದ ಬಗ್ಗೆ ಸುದೀಪ್ ಅವರು ಕಳಕಳಿ ವ್ಯಕ್ತಪಡಿಸಿದ್ದರು. ಅವರು ಶೀಘ್ರ ಗುಣಮುಖರಾಗಲಿದ್ದಾರೆ.ಕರ್ನಾಟಕ ಬುಲ್ದೋಜರ್ಸ್ ತಂಡದ ಶುಭಹಾರೈಕೆ ಅವರೊಂದಿಗಿದೆ ಎಂದು ಸುದೀಪ್ ಟಾಪ್ ವೇಳೆಯಲ್ಲಿ ಹೇಳಿದ್ದರು.

ಲಾಲ್ ಬಹದ್ದೂರ್ ಶಾಸ್ತ್ರಿ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡ ಪ್ರದೀಪ್ 65(49 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ರಾಜೀವ್ 34 ರನ್ (17 ಎಸೆತ, 1X46, 3X6), ರಾಹುಲ್ 28, ಧೃವ ಶರ್ಮ 19, ಭಾಸ್ಕರ್ 15 ರನ್ ಗಳ ನೆರವಿನಿಂದ 6 ವಿಕೆಟ್ ಕಳೆದುಕೊಂಡು 184 ಸ್ಕೋರ್ ಮಾಡಿತ್ತು.

185ರನ್ ಬೆನ್ನು ಹತ್ತಿದ ಮುಂಬೈ ಹೀರೋಸ್ ತಂಡ ಕರ್ನಾಟಕದ ಕರಾರ್ ವಾಕ್ ಬೌಲಿಂಗ್ ಎದುರು ಮಂಡಿಯೂರಿ ಬಿಟ್ಟಿತು. ಸಮೀರ್ 16, ವರುಣ್ 19 ಹಾಗೂ ಶಬ್ಬೀರ್ ಬಿರುಸಿನ 32 (20 ಎ, 1 ಬೌ, 3 ಸಿ) ಕೊಂಚ ಪ್ರತಿರೋಧ ಒಡ್ಡಿದರು. ಧೃವಹಾಗೂ ಅಭಿಮನ್ಯು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ತಲಾ 3 ವಿಕೆಟ್ ಕಿತ್ತರು.

ಇದಕ್ಕೂ ಮುನ್ನ ಭೋಜ್ ಪುರಿ ದಬ್ಬಾಂಗ್ ತಂಡವನ್ನು 127 ಸ್ಕೋರಿಗೆ ನಿಯಂತ್ರಿಸಿದ ಕೇರಳ ಸ್ಟ್ರೈಕರ್ಸ್ ತಂಡ 2 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿ ಫೈನಲ್ ತಲುಪಿದ ಸಾಧನೆ ಮಾಡಿತು.

English summary
CCL 4 Finals: Karnataka Bulldozers Vs Kerala Strikers on Feb 23, at at Lal Bahadur Shastri Stadium in Hyderabad. The match will start from 5 P.M. Kichcha Sudeep team is said will win cup for Ambareesh who is hospitalized and getting treatment in Bangalore
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada