»   » ದೀಪಾವಳಿ ಸಂತಸವನ್ನು ದ್ವಿಗುಣಿಸುವ 9apps ನಿಮಗಾಗಿ

ದೀಪಾವಳಿ ಸಂತಸವನ್ನು ದ್ವಿಗುಣಿಸುವ 9apps ನಿಮಗಾಗಿ

Posted By:
Subscribe to Filmibeat Kannada

ದೀಪಾವಳಿ ಅಂದರೆ ಕತ್ತಲನ್ನು ಒದ್ದೋಡಿಸುವ ದೀಪಗಳ ಮೆರವಣಿಗೆ ಮಾತ್ರವಲ್ಲ, ಪಟಾಕಿ ಸದ್ದು, ಬಂಧುಗಳ ಸಮ್ಮಿಲನ, ಬಣ್ಣಬಣ್ಣದ ಆಕಾಶಬುಟ್ಟಿ, ಹೊಟ್ಟೆ ತುಂಬಿ ತುಳುಕಿಸುವ ಮೃಷ್ಟಾನ್ನ ಭೋಜನ. ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸಲು 9Apps ನಿಮಗಾಗಿ ಹೊಸದೊಂದು ವಿಶೇಷವಾದ ಉಡುಗೊರೆಯನ್ನು ತರುತ್ತಿದೆ. ಅದೇನೆಂದು ತಿಳಿಯಲು ಮುಂದೆ ಓದಿರಿ...

ಕ್ರಿಕೆಟ್ ಮ್ಯಾಚ್ ರೋಚಕವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ನಟ್ಟನಡುವೆ ಅಮ್ಮ ಬಂದು ಅಂಗಡಿಗೆ ಹೋಗಿ ಸಿಹಿತಿನಿಸು ಕೊಂಡು ಬಾ ಎಂದು ಹೇಳಿದರೆ ಹೇಗಿರುತ್ತದೆ? ಚಿಂತೆ ಮಾಡಲೇಬೇಡಿ. ನಿಮನ್ನು 9Apps ನಿರಾಶೆ ಮಾಡುವುದಿಲ್ಲ. ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ, ಇದನ್ನು ಬಳಸಿ ನೀವು ಆಫ್‌ಲೈನ್ ನಲ್ಲಿಯೇ ಕ್ರಿಕೆಟ್ ಪಂದ್ಯದ ಲೈವ್ ಸ್ಕೋರ್ ನೋಡಬಹುದು. [ಯುವ ಹೃದಯಗಳನ್ನು ಒಂದುಗೂಡಿಸಿದ 9Apps]

Celebrate Dilwali With 9Apps, Make It Super Awesome!

ಕ್ರಿಕೆಟ್ ಆಟವನ್ನು ಮಜವಾಗಿಸಲು ಇದರಲ್ಲಿ ಹಲವಾರು ಅವಕಾಶಗಳಿವೆ. ನೀವು ನಿಮಗೆ ಬೇಕಾದದ್ದನ್ನು ಆಯ್ದುಕೊಳ್ಳಿ. ಎಂಥದೇ ಸಂದರ್ಭ ಇದ್ದರೂ ಈ 9Apps ಆಪ್ ಕ್ರಿಕೆಟನ್ನು ಮಾತ್ರವಲ್ಲ ಹಬ್ಬದ ಸಂಭ್ರಮವನ್ನೂ ಮತ್ತಷ್ಟು ರೋಚಕವಾಗಿಸುತ್ತದೆ.

ರಂಗೋಲಿ ರಚಿಸ್ತೀರಾ, ತೀನ್‌ಪತ್ತಿ ಆಟ ಆಡ್ತೀರಾ, ಸ್ನೇಹಿತರಿಗೆ ಗಿಫ್ಟ್ ಕೊಡಬೇಕಾ, ದೀಪಾವಳಿಯಂದು ಕ್ಲಿಕ್ಕಿಸಿದ ಸುಂದರ ಚಿತ್ರವನ್ನು ಸೂಕ್ತವಾಗಿ ಮಾರ್ಪಡಿಸಬೇಕಾ, 9Appsನಲ್ಲಿ ನಿಮಗೆ ಬೇಕಾದ ಎಲ್ಲ ಸಾಧ್ಯತೆಗಳು ಇವೆ. ನವೆಂಬರ್ 7ರಂದು ಈ ಆಟ ಬಿಡುಗಡೆಯಾಗಿದ್ದಾ #DiwaliSuperstar ಟ್ವಿಟ್ಟರಲ್ಲಿ ಟ್ರೆಂಡ್ ಆಗಿತ್ತು.

ನೋಯ್ಡಾದ ಜಿಐಪಿ ಮಾಲ್ ನಲ್ಲಿ 9Appsನಿಂದ ದೀಪಾವಳಿ ಸ್ಪೆಷಲ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 9Appsನಲ್ಲಿರುವ ಇತರ ಆಪ್ಸ್ ಬಳಸಿ 3ಡಿ ಪೇಂಟ್ ತೆಗೆಯುವುದು ಹೇಗೆ ಎಂಬುದನ್ನು ತೋರಿಸಿಕೊಡಲಾಗಿತ್ತು. #9appsCoolDiwali ಬಳಸಿ ಪೇಂಟಿಂಗ್ ಇರುವಂಥ ಸೆಲ್ಫಿ ತೆಗೆದುಕೊಂಡು ಫೇಸ್ ಬುಕ್ ಅಥವಾ ಟ್ವಿಟ್ಟರಲ್ಲಿ ಅಪ್ಲೋಡ್ ಮಾಡಬಹುದು.


ಜೊತೆಗೆ, WATCH THIS QUIRKY VIDEO: DEVLOK MEIN DIWALI ವಿಡಿಯೋ ನೋಡಿ ತನ್ನನ್ನು ಬೇಡಿಕೊಂಡು ಬಂದ ಭಕ್ತರಿಗೆ ದೇವರು ಏನೇನು ವರಗಳನ್ನು ಕೊಡುತ್ತಾನೆ ಎಂಬದನ್ನು ತಳಿಯಿರಿ. ಇನ್ನೇಕೆ ತಡ 9Apps ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ದೀಪಾವಳಿ ಹಬ್ಬದಲ್ಲಿ ಸಂತಸ ದ್ವಿಗುಣಿಸಲಿ.
English summary
Diwali (Deepavali) is round the corner and we are excited for all the fun awaiting us. Just to add more colour and light to your Diwali, 9Apps has some cool plans for you! Read on to know more...
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada