For Quick Alerts
  ALLOW NOTIFICATIONS  
  For Daily Alerts

  ಬಿಜೆಪಿ ಜಯಭೇರಿ: ಸಿನಿಮಾ ತಾರೆಗಳ ಪ್ರತಿಕ್ರಿಯೆ

  By Rajendra
  |

  ಮತದಾನದ ಸಮಯದಲ್ಲಿ ನಮ್ಮ ಸಿನಿಮಾ ತಾರೆಗಳು ಓಟು ಹಾಕಿ ಜವಾಬ್ದಾರಿ ಮೆರೆದಿದ್ದನ್ನು ನೋಡಿದ್ದೀರಿ, ಓದಿದ್ದೀರಿ. ಈಗ ಹದಿನಾರನೇ ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಸಿನಿಮಾ ತಾರೆಗಳು ತಮ್ಮ ಅಭಿಪ್ರಾಯ ಸ್ವಾತಂತ್ರ್ಯವನು ವ್ಯಕ್ತಪಡಿಸಿದ್ದಾರೆ.

  ಮೋದಿ ಅಲೆಯಲ್ಲಿ ಉಳಿದ ಪಕ್ಷಗಳು ಕೊಚ್ಚಿ ಹೋಗಿವೆ. ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದೆ. ಆಮ್ ಆದ್ಮಿ ಪಾರ್ಟಿ ಹೇಳಹೆಸರಿಲ್ಲದಂತಾಗಿದೆ. 1984ರ ಬಳಿಕ ಸ್ಪಷ್ಟ ಬಹುಮತವನ್ನು ಸಾಧಿಸಿದ ಏಕೈಕ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ.

  ವಿ ಪಕ್ಷದ ಸ್ಥಾನಕ್ಕೂ ಕಾಂಗ್ರೆಸ್ ಗೆ ಅವಕಾಶ ಕೈತಪ್ಪುವ ಅವಕಾಶಗಳು ಅಧಿಕವಾಗಿವೆ. ವಿಪಕ್ಷ ಸ್ಥಾನ ಸಿಗಬೇಕಾದರೆ ಕಾಂಗ್ರೆಸ್ ಕನಿಷ್ಠ ಶೇ.10ರಷ್ಟು ಎಂದರೆ 54 ಸ್ಥಾನಗಳಲ್ಲಿ ಗೆಲ್ಲಬೇಕಿದೆ. ಆದರೆ ಕಾಂಗ್ರೆಸ್ ಗೆದ್ದಿರುವುದು ಕೇವಲ 47 ಸ್ಥಾನಗಳಲ್ಲಿ. ಇರಲಿ ಈಗ ಸಿನಿಮಾ ತಾರೆಗಳ ಪ್ರತಿಕ್ರಿಯೆ ನೋಡೋಣ ಬನ್ನಿ.

  ಬದಲಾವಣೆ ಸಮಯ : ಕೃತಿ ಕರಬಂದ

  Time for change. Hoping for a better future congratulations INDIA

  ಅದೇ ಹಳೇ ಡೈಲಾಗ್ ಹೊಡೆದ ನಟಿ ಖುಷ್ಬು

  Winning or losing is part of life..eclipse inbetween is inevitable...anyways all the best to the peoples choice..looking 4wrd to 2016.. :):)

  ನವರಸ ನಾಯಕ ಜಗ್ಗೇಶ್ ಪರೋಕ್ಷ ದಾಳಿ

  ಸ್ನೇಹಿತರೇ ನೆನಪಿರಲಿ ಎಂಟು ತಿಂಗಳ ಹಿಂದೆ ನಾನು ಒಂದು ಮಾತು ಹೇಳಿದ್ದೆ, ಯೋಗ ಒಂದು ಬಾರಿ ಬರುತ್ತದೆ ಯೋಗ್ಯತೆ ಕಡೆಯವರೆಗೂ ಇರುತ್ತದೆ, ಈಗದು ನಿಜವಾಗಿದೆ.

  ಸ್ನೇಹಿತರೇ ನೆನಪಿರಲಿ ಎಂಟು ತಿಂಗಳ ಹಿಂದೆ ನಾನು ಒಂದು ಮಾತು ಹೇಳಿದ್ದೆ, ಯೋಗ ಒಂದು ಬಾರಿ ಬರುತ್ತದೆ ಯೋಗ್ಯತೆ ಕಡೆಯವರೆಗೂ ಇರುತ್ತದೆ, ಈಗದು ನಿಜವಾಗಿದೆ.

  ಅಭ್ ಕಿ ಬಾರ್ ಮೋದಿ ಸರ್ಕಾರ್: ಮಾಳವಿಕಾ

  The nation has delivered its verdict! Ab ki baar Modi Sarkaar!

  ದೇಶ ನಿಜಕ್ಕೂ ಅಭಿವೃದ್ಧಿಯಾಗಿದೆ: ಶ್ವೇತಾ ಪಂಡಿತ್

  ಪ್ರತಿಯೊಬ್ಬರಿಗೂ ಧನ್ಯವಾದಗಳು..ಸೆನ್ಸೆಕ್ಸ್ 25,000 ಪಾಯಿಂಟ್ಸ್ ಗೆ ಜಿಗಿದಿದೆ...ನಿರೀಕ್ಷೆ ಸುಳ್ಳಾಗಿಲ್ಲ...ಇಂಡಿಯಾ ಫೈನಲಿ ಮಾಡಿಫೈಡ್.

  ಪ್ರಕಾಶಮಾನ, ಅತ್ಯುತ್ತಮ ನಾಳೆಯ ನಿರೀಕ್ಷೆಯಲ್ಲಿ ಐಂದ್ರಿತಾ

  History in the making - the advent of a new era that will redefine India's image today for a brighter and better tomorrow!!!Really Excited!!

  ಬಿಜೆಪಿ ಗೆದ್ದ ಖುಷಿಯಲ್ಲಿ ಹರ್ಷಿಕಾ ಪೂಣಚ್ಚ

  BJP is roaring Shivkumar Udasi wins from Haveri All 3 days of campaigning has turned fruitful Sooooo happy thnq

  ದೇಶ ಬದಲಾವಣೆ ಬಯಸಿತ್ತು: ರಾಗಿಣಿ ದ್ವಿವೇದಿ

  The country proves it needs change ... Whttt a slash win ...Proud of u

  ಜಯಲಲಿತಾಗೆ ಅಭಿನಂದನೆಗಳು: ರಜನಿಕಾಂತ್

  My congratulations to Tamil Nadu chief minister Jayalalitha ji on her landslide victory.

  English summary
  Here is the reaction over Lok Sabha results. the BJP and its allies will form the next government under Narendra Modi, who is headed to the Prime Minister's residence at 7 Race Course Road, Delhi. They now have a runaway lead with 339 seats and do not need any support to run a stable government.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X