For Quick Alerts
  ALLOW NOTIFICATIONS  
  For Daily Alerts

  ವಿಷ್ಣುವರ್ಧನ್ ಹೆಸರಲ್ಲಿ ಪ್ರಚಾರ.! ನಟ ಜಗ್ಗೇಶ್ ಹೇಳಿದ ಮಾತೇನು.?

  By Harshitha
  |

  ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 3D ಸ್ಟ್ಯಾಂಡ್ ಬಿಡುಗಡೆ ಮಾಡಿ, ವಿಭಿನ್ನ ಸ್ಪರ್ಧೆಗೆ ಕೋಡಿ ರಾಮಕೃಷ್ಣ ನಿರ್ದೇಶನದ 'ನಾಗರಹಾವು' ಚಿತ್ರತಂಡ ನಾಂದಿ ಹಾಡಿದೆ ಅಂತ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವೆಲ್ಲಾ ಓದಿದ್ರಿ.

  ಅಸಲಿಗೆ, ವಿಷ್ಣುವರ್ಧನ್ ರವರ 3D ಸ್ಟ್ಯಾಂಡ್ ಮುಂದೆ ನಿಂತು ಸ್ಟೈಲಿಶ್ ಸೆಲ್ಫಿ ಕ್ಲಿಕ್ಕಿಸಿಕೊಂಡು, 8277127001 ನಂಬರ್ ಗೆ ವಾಟ್ಸ್ ಆಪ್ ಮಾಡಿದ ಅದೃಷ್ಟಶಾಲಿಗಳಿಗೆ ಬಹುಮಾನ ನೀಡುವ ವಿಶಿಷ್ಟ ಸ್ಪರ್ಧೆ ಅದು.

  ಈ ಸ್ಪರ್ಧೆಯಲ್ಲಿ ಅದೆಷ್ಟು ಮಂದಿ ಭಾಗವಹಿಸಿ, ಸೆಲ್ಫಿ ಕ್ಲಿಕ್ಕಿಸಿಕೊಂಡು, ವಾಟ್ಸ್ ಆಪ್ ಮಾಡಿದ್ದಾರೋ ಗೊತ್ತಿಲ್ಲ. ಆದ್ರೆ, ಸಾಮಾನ್ಯ ಜನರಿಗಿಂತ ಹೆಚ್ಚಾಗಿ ನಮ್ಮ ಸ್ಯಾಂಡಲ್ ವುಡ್ ಸ್ಟಾರ್ ಗಳೇ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸ್ವಂತಿ ಕ್ಲಿಕ್ಕಿಸಿ, ಚಿತ್ರಕ್ಕೆ ಶುಭ ಹಾರೈಸುವ ಮೂಲಕ ಭರ್ಜರಿ ಪ್ರಚಾರ ನೀಡುತ್ತಿದ್ದಾರೆ. ['ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ]

  ಅದರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ರೋರಿಂಗ್ ಸ್ಟಾರ್ ಶ್ರೀಮುರಳಿ, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, ಲವ್ಲಿ ಸ್ಟಾರ್ ಪ್ರೇಮ್, ರಘು ಮುಖರ್ಜಿ, ನಟಿ ಹರಿಪ್ರಿಯಾ, ರಾಗಿಣಿ ದ್ವಿವೇದಿ, ಅನು ಪ್ರಭಾಕರ್ ಪ್ರಮುಖರು. [ವಿಷ್ಣುದಾದಾ' ಜೊತೆ 'ಜಗ್ಗುದಾದಾ', ಗಣಿ, ಪ್ರೇಮ್ ಸೂಪರ್ ಸೆಲ್ಫಿ.!]

  ಈ ಬಗ್ಗೆ ನವರಸ ನಾಯಕ ಜಗ್ಗೇಶ್ ಒಂದು ಟ್ವೀಟ್ ಮಾಡಿದ್ದಾರೆ ನೋಡಿ....

  ದಿಗಂತ್-ರಮ್ಯಾ ಜೋಡಿಯಾಗಿ ನಟಿಸಿರುವ 'ನಾಗರಹಾವು' ಸಿನಿಮಾ 5 ವರ್ಷಗಳಿಂದ ತೆಲುಗಿನ ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ತಯಾರಾಗುತ್ತಲೇ ಇದೆ. ಈಗ ಅದಕ್ಕೆ 'ನಾಗರಹಾವು' ಅಂತ ಶೀರ್ಷಿಕೆ ಇಟ್ಟು, ಹೆಡ್ ರೀಪ್ಲೇಸ್ಮೆಂಟ್ ತಂತ್ರಜ್ಞಾನದ ಮೂಲಕ ವಿಷ್ಣುವರ್ಧನ್ ರವರನ್ನೂ ತೆರೆಮೇಲೆ ತರಲಾಗುತ್ತಿದೆ. ಇದು ವಿಷ್ಣು ಅಭಿಮಾನಿಗಳಿಗೆ ಸಂತಸದ ವಿಚಾರವೇ.!

  ಆದ್ರೆ, ವಿಷ್ಣು ಹೆಸರಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ 'ನಾಗರಹಾವು' ಚಿತ್ರತಂಡ ಮತ್ತು ಜಸ್ಟ್ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುತ್ತಿರುವ ಕನ್ನಡದ ನಟ-ನಟಿಯರು ಸ್ಮಾರಕದ ಬಗ್ಗೆ ಕೊಂಚ ಗಮನ ಹರಿಸಿದ್ರೆ, ಅತ್ತ ಸ್ಮಾರಕವೂ ಕ್ಲಿಕ್, ಇತ್ತ ಚಿತ್ರವೂ ಹಿಟ್ ಆಗಬಹುದಲ್ಲವೇ? [ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಪುನೀತ್ ರಾಜ್ ಕುಮಾರ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ಕಿಚ್ಚ ಸುದೀಪ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ದರ್ಶನ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಉಪೇಂದ್ರ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟಿ ಪ್ರಿಯಾಂಕಾ ಉಪೇಂದ್ರ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಶ್ರೀಮುರಳಿ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ರಮೇಶ್ ಅರವಿಂದ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಗಣೇಶ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಪ್ರೇಮ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಅಜೇಯ್ ರಾವ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಶರಣ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಚಿಕ್ಕಣ್ಣ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ನಿರೂಪ್ ಭಂಡಾರಿ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟಿ ರಾಗಿಣಿ ದ್ವಿವೇದಿ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟಿ ಹರಿಪ್ರಿಯಾ

  -ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಮಾಸ್ಟರ್ ಆನಂದ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಸಂಚಾರಿ ವಿಜಯ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಿರ್ದೇಶಕ ಪ್ರೇಮ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟಿ ಮಯೂರಿ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಆದಿತ್ಯ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಚೇತನ್ ಚಂದ್ರ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟಿ ಕಾರುಣ್ಯ ರಾಮ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಅನೀಶ್ ತೇಜೇಶ್ವರ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ನವೀನ್ ಕೃಷ್ಣ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟಿ ನಭಾ ನಟೇಶ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ನೀನಾಸಂ ಸತೀಶ್

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಜೆ.ಕೆ

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಿರ್ದೇಶಕ ಎ.ಪಿ.ಅರ್ಜುನ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಅಕುಲ್ ಬಾಲಾಜಿ

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಚಿರಂಜೀವಿ ಸರ್ಜಾ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ತಿಲಕ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ರಘು ಮುಖರ್ಜಿ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟಿ ಅನು ಪ್ರಭಾಕರ್

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟ ಆರ್.ಜೆ ರೋಹಿತ್

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  'ನಾಗರಹಾವು' ಡಾ.ವಿಷ್ಣು ಜೊತೆ ಒಂದು ಸೆಲ್ಫಿ

  ಡಾ.ವಿಷ್ಣುವರ್ಧನ್ ರವರ ಭಾವಚಿತ್ರ ಇರುವ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ ನಟಿ ಅನುಶ್ರೀ

  'ನಾಗರಹಾವು' ಚಿತ್ರದ ನೂತನ ಪೋಸ್ಟರ್

  'ನಾಗರಹಾವು' ಚಿತ್ರದ ನೂತನ ಪೋಸ್ಟರ್

  English summary
  Kannada Actor Jaggesh has taken his twitter account, to express his opinion upon Kannada Celebrities taking selfie with Dr.Vishnuvardhan's 3D Stand to promote 'Naagarahaavu' Film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X