»   » ಉಪೇಂದ್ರ 'ಉಪ್ಪಿ 2' ಬಗ್ಗೆ ಕೈಕೈ ಹಿಸುಕಿಕೊಂಡವರು!

ಉಪೇಂದ್ರ 'ಉಪ್ಪಿ 2' ಬಗ್ಗೆ ಕೈಕೈ ಹಿಸುಕಿಕೊಂಡವರು!

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ರಿಯಲ್ ಸ್ಟಾರ್ ಉಪೇಂದ್ರ ಏನೇ ಮಾಡಿದರು ವಿಭಿನ್ನವಾಗಿಯೇ ಇರುತ್ತದೆ. ಇಂದು (ಸೆ.18) ಉಪೇಂದ್ರ ತಮ್ಮ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳ ಜೊತೆ ಬರ್ತ್ ಡೇ ಕೇಕ್ ಕಟ್ ಮಾಡಿದರು.

  ಇದೇ ಸಂದರ್ಭದಲ್ಲಿ ಅವರ 'ಉಪ್ಪಿ 2' ಚಿತ್ರದ ಮುಹೂರ್ತಕ್ಕೂ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಸೇರಿದಂತೆ ಅಭಿನಯ ಶಾರದೆ ಜಯಂತಿ, ಸಂಗೀತ ನಿರ್ದೇಶಕ ಗುರುಕಿರಣ್ ಮುಂತಾದವರು ಉಪಸ್ಥಿತರಿದ್ದರು.

  ಈಗ 'ಉಪ್ಪಿ 2' ಚಿತ್ರದ ಬಗೆಗಿನ ಪ್ರೊಮೋಷನ್ ವಿಡಿಯೋ ಸಾಕಷ್ಟು ಸದ್ದು ಮಾಡುತ್ತಿದೆ. ಉಪ್ಪಿ 2 ಚಿತ್ರದ ಬಗ್ಗೆ ಅಬ್ದುಲ್ ಕಲಾಂ, ಮನಮೋಹನ್ ಸಿಂಗ್, ರಾಹುಲ್ ಗಾಂಧಿ, ರಜನಿಕಾಂತ್, ನರೇಂದ್ರ ಮೋದಿ...ಮುಂತಾದವರು ಮಾತನಾಡಿದ್ದಾರೆ! ವಿಡಿಯೋವನ್ನು ಮಾರ್ಫ್ ಮಾಡಿ ಅವರದೇ ಧ್ವನಿಯಲ್ಲಿ ಬಿಂಬಿಸಿರುವುದು ಒಂಥರಾ ತಮಾಷೆಯಾಗಿದೆ. [ವಿಡಿಯೋ ನೋಡಿ ಆನಂದಿಸಿ]

  ಉಪೇಂದ್ರ ಅವರ ಕ್ರಿಯೇಟಿವಿಟಿಗೆ ಇದು ಸಾಕ್ಷಿ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. ಇದೇ ಸಂದರ್ಭದಲ್ಲಿ ಉಪೇಂದ್ರ ಪ್ರೊಡಕ್ಷನ್ಸ್ ಸಹ ಆರಂಭವಾಗಿದೆ. ಬನ್ನಿ 'ಉಪ್ಪಿ 2' ಬಗ್ಗೆ ಯಾರು ಏನು ಹೇಳುತ್ತಾರೆ ಎಂದುವನ್ನು ಅವರದೇ ಮಾತುಗಳಲ್ಲಿ ಓದಿ ಎಂಜಾಯ್ ಮಾಡೋಣ.

  ರಜನಿಕಾಂತ್ ಏನು ಹೇಳುತ್ತಾರೆ ನೋಡಿ

  ಬಹಳ ಡಿಫರೆಂಟ್ ಆಕ್ಟರ್, ಡೈರೆಕ್ಟರ್, ಇಂಡಿಯಾದಲ್ಲೇನೆ ಡಿಫರೆಂಟ್ ಆಗಿ ಯೋಚನೆ ಮಾಡುವವರು ಯಾರು ಇಲ್ಲ. ಬಹಳ ಹೊಸದಾಗಿ. ಹತ್ತು ವರ್ಷಗಳ ಬಳಿಕ ಅವರು ನಿರ್ದೇಶನ ಮಾಡುತ್ತಿದ್ದಾರೆ....

  ಉಪ್ಪಿ 2 ಬಗ್ಗೆ ಅಣ್ಣಾ ಹಜಾರೆ ಮಾತು

  ಜಬ್ ತಕ್ ಕರಪ್ಟೆಡ್ ಲೋಗ್ ಜೈಲ್ ಮೆ ನಹಿ ಜಾಯೇಂಗೆ ತಬ್ ತಕ್ ಕರೆಪ್ಷನ್ ನಹಿ ಮಿಟೇಂಗಾ. ಔರ್ ಉಪೇಂದ್ರ 'ಎ' ಫಿಲಂ ಬೆ ಬೀ ಯಹಿ ಸಂದೇಶ್ ಥಾ. ಔರ್ ಉಪೇಂದ್ರನೇ ನಯಾ ಫಿಲಂ ಬನಾಯಾ ಗಯಾ ಹೈ ಉಪ್ಪಿ 2. ಔರ್ ಉಪ್ಪಿ 2 ಮೇ ಬಿ ಕೋಯಿ ಕೋಯ್ನಾ ಸಂದೇಶ್ ರಹಥಾ ಹೈ..

  ಉಪ್ಪಿ 2 ಬಗ್ಗೆ ಮೋದಿ ಬಣ್ಣನೆ ಹೀಗಿದೆ

  ಮೈ ಉಪೇಂದ್ರ ಕಾ ಸಬ್ ಫಿಲಂ ದೇಖಾ ಹೈ. ಔರ್ ಉಸ್ ಕಾ ಕಾನ್ಸೆಪ್ಟ್ ಬಹುತ್ ಅಚ್ಚಾ ಹೈ. When ever Uppi directs Gujrat succeeds. ಔರ್ ಸಫಲ್ ಥಾ ಸಂದೇಶ್ ಮೆ ಸೂಪರ್ ಫಿಲಂ ಬಹುತ್ ಅಚ್ಚಾ ಥಾ. ಅಬ್ ತಕ್ ಮೇಹ್ ಐಸೆ ಅಚ್ಚಾ ಫಿಲಂ ನಹಿ ದೇಖಾ. ಓ ಫಿಲಂ ಬೀಸ್ ಪಚ್ಚೀಸ್ ಸಾಲ್ ಆಗೆ ಹೈ...

  ರಾಹುಲ್ ಗಾಂಧಿ ಬೆನ್ನು ತಟ್ಟಿದ ಬಗೆ

  ಔರ್ ಜೋ ಬಿ ಹಮ್ ಕಾಮ್ ಕರ್ತೆ ಹೈ. ಆಮ್ ಆದ್ಮಿ ಯೋಂಕೆ ಕರ್ತೆ ಹೈ, ಗರೀಬಿಯೋಂಕೆ ಕರ್ತೆ ಹೈ. ಹಮ್ ಅವರ್ ಯುವ ನೇತಾ ರಮ್ಯಾ ಜೀನೆ ಮಿಲೆ. ಉನ್ ಹೋ ನೆ ಹಮೆ ಬತಾಯಾ ಹಾಲಿವುಡ್ ಮೆ ನಹಿ ಹೈ. ಔರ್ ಬಾಲಿವುಡ್ ಮೇ ಬಿ ನಹೀಂ ಹೈ. ಕರ್ನಾಟಕ ಮೇ ಒಕ್ ಮಹಾನ್ ಡೈರೆಕ್ಟರ್ ಹೈ ಓ ಹೈ ಉಪೇಂದ್ರ ಜೀ. ಓ ನಯಾ ಫಿಲಂ ಬನಾಯಾ ಹೈ ಉಪ್ಪಿ 2. ಓ ಬಹುತ್ ಬಡಾ ಸ್ಟೋರಿ ಹೈ....

  ಬೇಜಾನ್ ಒದ್ದಾಡಿದ ಜಾಕಿಚಾನ್

  After I watched Upendra films I taught how can he get a great script and bring on screen beautifully. I miss an opportunity to work with Uppi...

  ಪ್ರಧಾನಮಂತ್ರಿ ಮನಮೋಹನ್ ಸಿಂಗ್

  We all know about great director Mr.Upendra ji, in his previous film Super had shown that you will get 50 dollars for 1 rupee. What a great thought that was. Today we are facing economic crisis in country...

  ಅಬ್ದುಲ್ ಕಲಾಂ ಶಹಬಾಸ್ ಗಿರಿ

  Whenever I go to Bangalore I'll watch Upendra movies and he is the inspiration to you. His next movie is Uppi 2. He will do wonder.

  ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಕೈಕೈ ಹಿಸುಕಿಕೊಂಡದ್ದು

  I want to be my next movie to be directed by Upendra. I'm more happy if he will offer me a small role in Uppi 2...

  ಉಪ್ಪಿ ಜಪ ಮಾಡಿದ ಬಾಬಾ ರಾಮ್ ದೇವ್

  ಆಧ್ಯಾತ್ಮಿಕ ಚಿಂತನೆಯಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು. ನಮ್ಮಲ್ಲಿರುವಂತಹ ಕಲ್ಮಶಗಳನ್ನು ನಾವು ದೂರ ಮಾಡಬೇಕು. ನಾನು ನನ್ನದು ಎಂಬುದೆಲ್ಲಾ ಮಿಥ್ಯಾ. ನಾನು ಎಂಬುದರ ಬಗ್ಗೆ ಹೇಳ್ತೇನೆ. ಕನ್ನಡದ ಸೂಪರ್ ಸ್ಟಾರ್ ನಟರಾದ ಉಪೇಂದ್ರ ಅವರು ನಾನು ಎಂಬ ಪಾತ್ರವನ್ನೇ ಸೃಷ್ಟಿ ಮಾಡಿದ್ದಾರೆ. ಅದರಿಂದ ಪ್ರೇರೇಪಿತರಾದ ನಾನು ಎಂಬ ಪದವನ್ನು ಬಳಸುತ್ತಲೇ ಇಲ್ಲ....ನೀವು ಅಷ್ಟೇ ಬಳಸಬೇಡಿ...ಉಪ್ಪಿಗಿಂತ ರುಚಿ ಬೇರೆ ಇಲ್ಲ. ಒಪ್ಪಿಕೊಂಡವರು ದಡ್ಡರಲ್ಲ ಎಂಬ ಮಾತು ನಿಜವಾಗಿದೆ.

  ಉಪ್ಪಿ ಬಗ್ಗೆ ಒಬಾಮಾ ಒದ್ದಾಡಿದ್ದು ಹೀಗೆ

  Good after noon everybody. We learn that United States had new threat by Federal agency. Our Hollywood industry going to be affected. Because of one great director from Bangalore his next film is Uppi 2. I'm talking about the great director Mr Upendra. He is planning to release the film in United States of America. Its a real threat for our economy and Hollywood film industry.

  ಗಂಗ್ನಮ್ ಸ್ಟೈಲ್ ಕಲಿತಿದ್ದೇ ಉಪ್ಪಿಯಿಂದ

  I got inspired when I saw Indian film star Mr Upendra in a movie called Upendra Olu bari Olu..I'll saw the dance movement. I did Gangnan style and rest is history. Thank you Upendra best of luck for your next movie. I hope I'll get one more song to dance.

  English summary
  The promotional video of Uppi 2, which is named as 'Celebrities talk about Upendra's Uppi 2', has become the top trending topic from few hours. A day before the muhurtha of Uppi 2 and Upendra's birthday, the crew came up with a creative promotional video.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more