For Quick Alerts
  ALLOW NOTIFICATIONS  
  For Daily Alerts

  ಪೋರ್ಚುಗಲ್ ಗೆ ಹಾರಿದ ಪುನೀತ್-ರಚಿತಾ ರಾಮ್!

  By Harshitha
  |

  ಸಾಮಾಜಿಕ ಜಾಲತಾಣಗಳಲ್ಲಿ ಯಾರು ಎಷ್ಟೇ ಬಾಯಿ ಬಡ್ಕೊಂಡ್ರೂ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ 'ಬುಲ್ ಬುಲ್' ಬೆಡಗಿ ರಚಿತಾ ರಾಮ್ ಹೀರೋಯಿನ್ ಆಗಿದ್ದು ಆಯ್ತು. 'ಚಕ್ರವ್ಯೂಹ' ಶೂಟಿಂಗ್ ಇನ್ನೇನು ಮುಗೀತಾ ಬಂತು.

  ಅಣ್ಣಾವ್ರ ಮಗ ಪುನೀತ್ ರಾಜ್ ಕುಮಾರ್ ಅಭಿನಯದ 25ನೇ ಸಿನಿಮಾ 'ಚಕ್ರವ್ಯೂಹ'. ತಮಿಳಿನ ಖ್ಯಾತ ನಿರ್ದೇಶಕ ಸರವಣನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಟಾಲಿವುಡ್ ನಟ ಜೂ.ಎನ್.ಟಿ.ಆರ್ ಮತ್ತು ನಟಿ ಕಾಜಲ್ ಅಗರ್ವಾಲ್ ಗಾನ ಸುಧೆ ಹರಿಸಿ 'ಚಕ್ರವ್ಯೂಹ' ಚಿತ್ರಕ್ಕೆ ಎಕ್ಸ್ ಟ್ರಾ ಮೈಲೇಜ್ ನೀಡಿದ್ದಾರೆ.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]

  ಈ ನಡುವೆ ಸಾಂಗ್ ಶೂಟಿಂಗ್ ಅಂತ 'ಚಕ್ರವ್ಯೂಹ' ಚಿತ್ರತಂಡ ಪೋರ್ಚುಗಲ್ ಗೆ ಹಾರಿದೆ. ಇಂದು ಬೆಳಗ್ಗೆ ಪುನೀತ್ ರಾಜ್ ಕುಮಾರ್, ರಚಿತಾ ರಾಮ್ ಸೇರಿದಂತೆ 'ಚಕ್ರವ್ಯೂಹ' ಚಿತ್ರತಂಡ ಬೆಂಗಳೂರಿನಿಂದ ಫ್ಲೈಟ್ ಹತ್ತಿದೆ. [ಅಪ್ಪು 'ಚಕ್ರವ್ಯೂಹಕ್ಕೆ' ಕಾಜಲ್ ಸಖತ್ತಾಗಿ ಹಾಡಿದ್ರು]

  Travling to Lisbon Portugal for Chakravyuha shooting

  Posted by Sarath Rajkumar Nathella on Wednesday, January 6, 2016

  ಪೋರ್ಚುಗಲ್ ನ ಅತಿ ದೊಡ್ಡ ನಗರ ಮತ್ತು ರಾಜಧಾನಿ ಆಗಿರುವ ಲಿಸ್ಬನ್ ನಲ್ಲಿ 'ಚಕ್ರವ್ಯೂಹ' ಹಾಡಿನ ಚಿತ್ರೀಕರಣ ನಡೆಯಲಿದೆ. 'ಚಕ್ರವ್ಯೂಹ' ಚಿತ್ರದ ಬಗ್ಗೆ ಮತ್ತಷ್ಟು ಅಪ್ ಡೇಟ್ಸ್ ನೀಡ್ತಾಯಿರ್ತೀವಿ, 'ಫಿಲ್ಮಿಬೀಟ್ ಕನ್ನಡ' ಮಿಸ್ ಮಾಡ್ದೆ ಓದ್ತಾಯಿರಿ....

  English summary
  Kannada Actor Puneeth Rajkumar and Kannada Actress Rachita Ram starrer Kannada Movie 'Chakravyuha' team is heading to Lisbon, Portugal for song shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X