ಅಭಿಮಾನಿಯ ಕಾರಿನ ಮೇಲೆ ಮೂಡಿತು ದರ್ಶನ್ ಆಟೋಗ್ರಾಫ್

By Naveen

Recommended Video

ಅಭಿಮಾನಿಗಾಗಿ ಏನು ಮಾಡಿದ್ರು ನೋಡಿ ಡಿ-ಬಾಸ್...!! | Filmibeat Kannada

ನಟ ದರ್ಶನ್ ಅವರಿಗೆ ಕಾರ್ ಕ್ರೇಜ್ ಇರುವ ವಿಷಯ ಎಲ್ಲರಿಗೂ ತಿಳಿದಿದೆ. ಆಗಾಗ ಹೊಸ ಕಾರು ಕೊಳ್ಳುವ ದರ್ಶನ್ ಬಳಿ ಅದೆಷ್ಟೋ ಕಾರುಗಳು ಇದೆ. ಹೊಸ ಹೊಸ ಕಾರು ಖರೀದಿ ಮಾಡಬೇಕು ಎನ್ನುವುದು ದರ್ಶನ್ ಅವರ ಆಸೆ ಆಗಿದ್ದರು, ತಾವು ಖರೀದಿ ಮಾಡಿದ್ದ ಕಾರಿಗೆ ದರ್ಶನ್ ಬಳಿ ಆಟೋಗ್ರಾಫ್ ಹಾಕಿಸಿಕೊಳ್ಳಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ.

ಹೌದು, ದರ್ಶನ್ ಅಭಿಮಾನಿ ಇತ್ತೀಚಿಗಷ್ಟೆ ಹೊಸ AudiQ7 ಕಾರನ್ನು ಕೊಂಡುಕೊಂಡಿದ್ದರು. ಅದೇ ರೀತಿ ಅದರ ಮೇಲೆ ದರ್ಶನ್ ಆಟೋಗ್ರಾಫ್ ಇರಬೇಕು ಎನ್ನುವ ಆಸೆ ಹೊಂದಿದ್ದರು. ಇದೀಗ ಅವರ ಆಸೆಯನ್ನು ದರ್ಶನ್ ನೆರವೇರಿಸಿದ್ದಾರೆ. ಅಭಿಮಾನಿಯ ಕಾರಿನ ಮೇಲೆ ದರ್ಶನ್ ಆಟೋಗ್ರಾಫ್ ಹಾಕಿದ್ದಾರೆ.

challenging star darshan autograph on fan car

ಈ ಹಿಂದೆ ಸಹ ದರ್ಶನ್ ತಮ್ಮ ಮನೆ ಮುಂದೆ ಬಂದಿದ್ದ ಅಭಿಮಾನಿಗಳ ಆಟೋಗಳಿಗೆ ಆಟೋಗ್ರಾಫ್ ಹಾಕಿದ್ದರು. ಈ ರೀತಿ ದರ್ಶನ್ ಅಭಿಮಾನಿಗಳಿಗೆ ಹತ್ತಿರ ಆಗಿದ್ದಾರೆ. ಅದೇ ಕಾರಣಕ್ಕೆ ಅಭಿಮಾನಿಗಳು ದರ್ಶನ್ ಗೆ ಇತ್ತೀಚಿಗಷ್ಟೆ 'ಮೊನಾರ್ಕ್ ಆಫ್ ಸ್ಯಾಂಡಲ್ ವುಡ್' (ಸ್ಯಾಂಡಲ್ ವುಡ್ ರಾಜಪ್ರಭುತ್ವದ ಸಾರ್ವಭೌಮ) ಎಂದು ಬಿರುದು ನೀಡಿದ್ದಾರೆ.

ಅಂದಹಾಗೆ, ಸದ್ಯ ದರ್ಶನ್ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಮುಗಿಸಿದ್ದು, 'ಯಜಮಾನ' ಚಿತ್ರದ ಕೆಲಸಗಳಲ್ಲಿ ಬಿಜಿ ಇದ್ದಾರೆ.

More from Filmibeat

English summary
Challenging star Darshan autograph on fan car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X