For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಓಪನ್ ಚಾಲೆಂಜ್ ಹಾಕಿದ್ದು ಅಭಿಮಾನಿಗಳಿಗೆ

  |
  ದರ್ಶನ್ ಹಾಕಿದ್ರು ಗಂಭೀರವಾದ ಚಾಲೆಂಜ್..

  ಚಾಲೆಂಜಿಂಗ್ ಸ್ಟಾರ್ ಸೆಲೆಬ್ರಿಟಿ ಒಬ್ಬರಿಗೆ ಓಪನ್ ಚಾಲೆಂಜ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ರು. ಯಾರದು ಮತ್ತೊಬ್ಬ ಸೆಲೆಬ್ರಿಟಿ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ ದರ್ಶನ್.

  ದರ್ಶನ್ ಚಾಲೆಂಜ್ ಹಾಕಿದ ಸೆಲೆಬ್ರಿಟಿ ಮತ್ಯಾರು ಅಲ್ಲ ಅದೂ ಅಭಿಮಾನಿಗಳಲು. ದರ್ಶನ್ ಗೆ ಅಭಿಮಾನಿಗಳೆ ಸೆಲೆಬ್ರಿಟಿಗಳು. ಹಾಗಾಗಿ ಅಭಿಮಾನಿಗಳಲ್ಲಿ 'ಕುರುಕ್ಷೇತ್ರ' ಸಿನಿಮಾವನ್ನು ನೋಡುವಂತೆ ಚಾಲೆಂಜ್ ಹಾಕಿದ್ದಾರೆ.

  ಅಭಿಮಾನಿಗಳ ತಲೆಕೆಡಿಸಿದೆ ಡಿ ಬಾಸ್ ಓಪನ್ ಚಾಲೆಂಜ್ : ಇಲ್ಲಿದೆ ತರಹೇವಾರಿ ಕಮೆಂಟ್ಸ್

  "ಚಿತ್ರದಲ್ಲಿ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಎಲ್ಲರನ್ನು ಸಮಾನವಾದ ದೃಷ್ಟಿಯಲ್ಲಿ ನೋಡಿ. ಪಾಸ್ ನಲ್ಲಿ ಫೋಟೋ ಇಲ್ಲ ಎಂದು ಸಿನಿಮಾ ನೋಡದೆ ಇರುವುದು ಸರಿಯಲ್ಲ. ಅಂಬರೀಶ್, ಅರ್ಜುನ್ ಸರ್ಜ, ರವಿಚಂದ್ರನ್ ಮತ್ತು ನಿಖಲ್ ಸೇರಿದಂತೆ ಎಲ್ಲರು ಇದ್ದಾರೆ. ಹಾಗಾಗಿ ಎಲ್ಲರನ್ನು ಸಮಾನ ದೃಷ್ಟಿಯಲ್ಲಿ ನೋಡಿ ಸಿನಿಮಾ ನೋಡಬೇಕು ಎನ್ನುವುದು ನನ್ನ ಚಾಲೆಂಜ್" ಎಂದು ಅಭಿಮಾನಿಗಳಿಗೆ ಚಾಲೆಂಜ್ ಎಸೆದಿದ್ದಾರೆ.

  ದರ್ಶನ್ ಚಾಲೆಂಜ್ ಏನಾಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಏನು ಹೇಳುತ್ತಾರೆ ಎಂದು ಬೆಳಗ್ಗೆ ಇಂದನೆ ಎಲ್ಲರು ಕಾಯುತ್ತಿದ್ದರು. ಕುರುಕ್ಷೇತ್ರ ಸಿನಿಮಾ ಎಲ್ಲರು ನೋಡುವಂತೆ ಅಭಿಮಾನಿಗಳಿಗೆ ಓಪನ್ ಚಾಲೆಂಜ್ ಹಾಕುವ ಮೂಲಕ ಈಗ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

  ದರ್ಶನ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

  English summary
  Kannada actor Challenging star Darshan open challenges to his fans for watching kurukshetra film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X