ತೆಲುಗು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಲುಕ್ ಹೀಗಿದೆ ನೋಡಿ

By Naveen

ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ ಮಾಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಆದರೆ ಈಗ ಆ ಚಿತ್ರದ ಕೆಲ ಫೋಟೋಗಳು ರಿವೀಲ್ ಆಗಿದೆ. ಈ ಮೂಲಕ ಚಿತ್ರದಲ್ಲಿ ರಶ್ಮಿಕಾ ಲುಕ್ ಹೊರಬಂದಿದೆ.

'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ತನ್ನ ಮುದ್ದು ಮುಖದ ಮೂಲಕ ಎಲ್ಲರ ಗಮನ ಸೆಳೆದಿದ್ದ ರಶ್ಮಿಕಾ ತೆಲುಗು ಚಿತ್ರದಲ್ಲಿಯೂ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 'ಚಲೊ' ಸಿನಿಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಕಾಲಿಟ್ಟಿರುವ ರಶ್ಮಿಕಾ ಅಲ್ಲಿಯೂ ಮೋಡಿ ಮಾಡುವುದಕ್ಕೆ ಸಜ್ಜಾಗಿದ್ದಾರೆ.

'Chalo' movie teaser will be releasing on November 18th.

ಅಂದಹಾಗೆ, ನಾಗ ಶೌರ್ಯ ಈ ಸಿನಿಮಾದ ನಾಯಕನಾಗಿದ್ದಾರೆ. 'ಚಲೊ' ಚಿತ್ರದ ಮೊದಲ ಟೀಸರ್ ನವೆಂಬರ್ 18 ರಂದು ಬಿಡುಗಡೆಯಾಗಲಿದ್ದು, ಡಿಸೆಂಬರ್ 29ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಮತ್ತೊಂದು ವಿಶೇಷ ಅಂದರೆ ಕಳೆದ ಡಿಸೆಂಬರ್ ನಲ್ಲಿಯೇ ರಶ್ಮಿಕಾ ಅವರ 'ಕಿರಿಕ್ ಪಾರ್ಟಿ' ತೆರೆಗೆ ಬಂದಿದ್ದು, ಈಗ ಅವರ ಮೊದಲ ತೆಲುಗು ಚಿತ್ರ ಕೂಡ ಡಿಸೆಂಬರ್ ನಲ್ಲಿಯೇ ರಿಲೀಸ್ ಆಗಲಿದೆ.

More from Filmibeat

English summary
Actress Rashmika Mandanna's 'Chalo' movie teaser will be releasing on November 18th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X