»   » ಗಣೇಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು 'ಚಮಕ್' ಟೀಸರ್

ಗಣೇಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು 'ಚಮಕ್' ಟೀಸರ್

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಅಭಿಮಾನಿಗಳು ಗಣೇಶ್ ಬರ್ತ್ ಡೇ ಗೆ ಶುಭಾಶಯ ಕೋರಿದ್ದಾರೆ. ಗಣೇಶ್ ಹುಟ್ಟುಹಬ್ಬದ ವಿಶೇಷವಾಗಿ ಅವರ 'ಚಮಕ್' ಸಿನಿಮಾದ ಟೀಸರ್ ಸಹ ರಿಲೀಸ್ ಆಗಿದೆ.

ಟೀಸರ್ ನಲ್ಲಿ ಮದುಮಗನಾಗಿ ಗಣೇಶ್ ಸಖತ್ ಮಿಂಚಿದ್ದಾರೆ. ಹಿಂದಿನ ಸಿನಿಮಾಗಳಿಗಿಂತ ಈ ಸಿನಿಮಾದಲ್ಲಿ ಅವರ ಲುಕ್ ತುಂಬ ಡಿಫರೆಂಟ್ ಆಗದೆ. 

'Chamak' kannada movie teaser is out

ಸಿಂಪಲ್ ಸುನಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದು, ಇಬ್ಬರ ಕಾಂಬಿನೇಶನ್ ನೋಡುಗರಿಗೆ ಫ್ರೆಶ್ ಫೀಲ್ ನೀಡುತ್ತಿದೆ. ಸಿನಿಮಾದಲ್ಲಿ ಇವರು ಖುಷ್ ಮತ್ತು ಖುಷಿ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದು, ಮದುವೆ ಆಗಿರುವ ಒಬ್ಬ ಹುಡುಗ ಮತ್ತು ಹುಡುಗಿಯ ಕಥೆ ಚಿತ್ರದಲ್ಲಿದೆಯಂತೆ. 'ಚಮಕ್' ಸಿನಿಮಾದ ಟೀಸರ್ ನೋಡುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ

English summary
Watch Video : Goldan Star Ganesh and Rashmika Mandanna starrer Kannada Movie 'Chamak' teaser is out. The movie is direted by suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada