»   » ಚಮಕ್ 'ಫಸ್ಟ್ ನೈಟ್' ಟೀಸರ್ ಬಂತು; ಒಂದು ಕಣ್ಣು ಮುಚ್ಕೊಂಡು ನೋಡಿ

ಚಮಕ್ 'ಫಸ್ಟ್ ನೈಟ್' ಟೀಸರ್ ಬಂತು; ಒಂದು ಕಣ್ಣು ಮುಚ್ಕೊಂಡು ನೋಡಿ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು 'ಕಿರಿಕ್' ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ನೋಡಿದ ವೀಕ್ಷಕರು ''ಒಂದು ಸೆಕೆಂಡ್ ಸ್ವರ್ಗ ರಪ್ ಅಂತ ಹೀಗೆ ಬಂದು ಹಾಗೆ ಹೋಯ್ತು'' ಅಂತಿದ್ದಾರೆ.

ಅಯ್ಯಯ್ಯೋ 'ಫಸ್ಟ್ ನೈಟ್' ಟೀಸರ್ ರಿಲೀಸ್ ಮಾಡ್ತಾರಂತೆ 'ಸಿಂಪಲ್ ಸುನಿ'

ಈ ಮೊದಲೇ ಹೇಳಿದಂತೆ 'ಚಮಕ್' ಚಿತ್ರದ ಫಸ್ಟ್ ನೈಟ್ ಟೀಸರ್ ರಿಲೀಸ್ ಮಾಡಿದೆ ಚಿತ್ರತಂಡ. ಮೊದಲ ಟೀಸರ್ ನಲ್ಲೇ ಅಭಿಮಾನಿಗಳಿಗೆ 'ಚಮಕ್' ಕೊಟ್ಟಿರುವ ಚಿತ್ರತಂಡ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

 Chamak movies First Night Teaser release

ಇನ್ನು ಈ ಟೀಸರ್ ನ್ನ ರಶ್ಮಿಕಾ ಮಂದಣ್ಣ ಅವರ ಭಾವಿ ಪತಿ ರಕ್ಷಿತ್ ಶೆಟ್ಟಿ ಕೂಡ ಪೋಸ್ಟ್ ಮಾಡಿದ್ದು, ''ಎಲ್ಲರು ಒಂದು ಕಣ್ಣು ಮುಚ್ಕೊಂಡು ಟೀಸರ್ ನೋಡಿ'' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಸಿಂಪಲ್ ಸುನಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಈ ವರ್ಷಾಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ.

'ಚಮಕ್' ಚಿತ್ರದ ಫಸ್ಟ್ ನೈಟ್ ಟೀಸರ್ ನೋಡಿ

English summary
Golden star Ganesh and Rashmika mandanna starrer 'Chamak' movie's First Night Teaser release. ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಚಿತ್ರದ ಫಸ್ಟ್ ನೈಟ್ ಟೀಸರ್ ಬಿಡುಗಡೆಯಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada