»   » ತಾರಾಮೌಲ್ಯ ಹೆಚ್ಚುವ ವಿಷಯ ನಿಮಗೆಲ್ಲಾ ಗೊತ್ತು

ತಾರಾಮೌಲ್ಯ ಹೆಚ್ಚುವ ವಿಷಯ ನಿಮಗೆಲ್ಲಾ ಗೊತ್ತು

Posted By: Staff
Subscribe to Filmibeat Kannada

ತಾರಾ-ಮೌ-ಲ್ಯ ಹೆ-ಚ್ಚು-ವ ವಿಷ-ಯ ನಿಮ-ಗೆ-ಲ್ಲಾ-ಗೊ-ತ್ತು. ಈಗ ನಿರ್ಮಾ-ಪ-ಕ ಮೌ-ಲ್ಯ-ವೂ ಹೆಚ್ಚಾ-ಕ್ತಾ ಇದೆ. ಕನ್ನ-ಡ ಚಿತ್ರ ರಂಗ-ದ ರಾಮು ಗೊತ್ತ-ಲ್ಲ. ಅದೇ ಎ.ಕೆ.47 ನಿರ್ಮಾ-ಪ-ಕರೆ ಈ ರಾಮು. ಇವ-ರಿ-ಗೆ ಈಗ ಬ್ರಾಂಡ್‌ ವ್ಯಾಲ್ಯೂ ಬಂದಿ-ದೆ. ಪ್ರೇಕ್ಷ-ಕ-ರೂ ರಾಮು ಚಿತ್ರ ಇಷ್ಟ ಪಡ್ತಾ-ರೆ. ಎ.ಕೆ. 47 ಮಾರಾ-ಟ ವೈಖ-ರಿ ಚಿತ್ರ-ನ-ಗ-ರಿ-ಯ-ನ್ನೇ ವಿಸ್ಮಿ--ತ ಗೊಳಿ-ಸಿ-ತ್ತು. ಈಗ

ಅವ-ರ ಮತ್ತೊಂ-ದು ಚಿತ್ರ ಚಾಮುಂ-ಡಿಗೂ ಶುಕ್ರ-ದೆ-ಸೆ -ಖು-ಲಾ-ಯಿ-ಸಿ-ದೆ. ಮೇ 4 ರಂದು ಬಿಡು-ಗ-ಡೆ-ಗೆ ಸಿದ್ಧ-ವಾ-ಗಿ-ರು-ವ ಚಾಮುಂ-ಡಿ ಎ.ಕೆ.47 ನಂತೆ-ಯೇ ಮಾರಾ-ಟ ಆಗಿ-ದೆ. ಚಾಮುಂ-ಡಿ-ಯ-ನ್ನು ತೆಲು-ಗು, ತಮಿ-ಳು ಭಾಷೆ-ಗ-ಳ-ಲ್ಲಿ ಡಬ್‌ ಮಾಡ-ಲು ಹಕ್ಕು ಬೇಕ-ಲ್ಲ. ಈ ಹಕ್ಕಿ-ಗಾ-ಗಿ ಒಂದು ಕೋಟಿ ರುಪಾ-ಯಿ ಆಫ-ರ್‌ ಬಂದಿ-ದೆ ಎಂದು ರಾಮು ಹೇಳಿ-ದ್ದಾ-ರೆ.

ಮೋಹ-ನ್‌ ಗಾಂಧಿ ಅವ--ರು ಸಾಹ-ಸ-ಮ-ಯ ಚಾಮುಂ-ಡಿಯನ್ನು ನಿರ್ದೇ-ಶಿ-ಸಿ-ದ್ದಾ-ರೆ. ಹಂಸ-ಲೇ-ಖ-ರ ಸಾಹಿ-ತ್ಯ, ಸಂಗೀ-ತ, ಥ್ರಿಲ್ಲ-ರ್‌ ಮಂಜು ಸಾಹ-ಸ, ಪ್ರತಾ-ಪ್‌ ಛಾಯಾ-ಗ್ರ-ಹ-ಣ ಈಚಿ-ತ್ರ-ಕ್ಕಿ-ದೆ.

ಮಾಲಾ-ಶ್ರೀ, ಖುಷ್ಬೂ, ಅನಂ-ತ--ನಾ-ಗ್‌, ಪ್ರಕಾ-ಶ್‌ ರೈ, ಸುರೇ-ಶ್‌ ಹೆಬ್ಳೀ-ಕ-ರ್‌, ಲೀಲಾ-ವ-ತಿ, ಜೈಜ-ಗ-ದೀ-ಶ್‌, ರಮೇ-ಶ್‌ ಭಟ್‌ ತಾರಾ-ಗ-ಣ-ದ ಈ ಚಿತ್ರ-ದ-ಲ್ಲಿ ರಮ್ಯ-ಕೃ--ಷ್ಣ ವಿಶಿ-ಷ್ಟ ಪಾತ್ರ-ದಲ್ಲಿ ಕಾಣಿ-ಸಿ-ಕೊಂ-ಡಿ-ದ್ದಾ-ರೆ.

English summary
Malashree back with bang

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada