»   » ಡಿಶುಂ ಡಿಶುಂ ಪಾತ್ರಕ್ಕೆ ಟೈಲರ್‌ಮೇಡ್‌ ಡುಮ್ಮಿ

ಡಿಶುಂ ಡಿಶುಂ ಪಾತ್ರಕ್ಕೆ ಟೈಲರ್‌ಮೇಡ್‌ ಡುಮ್ಮಿ

Posted By: Super
Subscribe to Filmibeat Kannada

ನಂಜುಂ-ಡಿ ಕಲ್ಯಾ-ಣ-ದ-ಲ್ಲಿ ಈಜು-ಡು-ಗೆ ತೊಟ್ಟು ತಮ್ಮ ಸ್ಲಿಮ್ಮಾ-ಗಿ-ದ್ದ ಮೈಮಾ-ಟ-ದಿಂ-ದ ಚಿತ್ರ-ರ-ಸಿ-ಕ-ರ ಹೃದ-ಯ ಬಡಿ-ತ-ವ-ನ್ನೇ ಹೆಚ್ಚಿ-ಸಿ-ದ್ದ ಮಾಲಾ-ಶ್ರೀ ಈಗ ಸ್ವಲ್ಪ ದಪ್ಪ ಆಗಿ-ದ್ದಾ-ರೆ. ಚಿ-ತ್ರ-ರಂ-ಗ-ದ-ಲ್ಲಿ ದಪ್ಪ ಆದ-ಮೇ-ಲೆ ಅವ-ಕಾ-ಶ ಕೃ-ಶ-ವಾ-ಗು-ವು-ದು ಸಹ-ಜ. ಆದ-ರೆ ಮಾಲಾ-ಶ್ರೀ ಅವ-ರಿ-ಗೆ ತಾವು ದಪ್ಪ ಆಗಿ-ರು-ವ ಬಗ್ಗೆ ಕಿಂಚಿ-ತ್ತೂ ವರಿ ಇಲ್ಲ-ವಂ-ತೆ. ತಾವು ದಪ್ಪ ಆಗಿ-ರು-ವು--ದೇ ಪ್ಲಸ್‌ ಪಾಂಯಿಂ-ಟು ಎಂದು ಅವ-ರು ಸಮ-ರ್ಥ-ನೆ-ಯ-ನ್ನೂ ನೀಡು-ತ್ತಾ-ರೆ.


ಇತ್ತೀ-ಚೆ-ಗೆ ಬಿಡು-ಗ-ಡೆ-ಯಾ-ದ ಮಾಲಾ-ಶ್ರೀ ಅಭಿ-ನ-ಯ-ದ - ಬೆಂಕಿ-ಯ-ಲ್ಲಿ ಬೆಂದು, ಬೆಂಕಿ-ಯ-ಲ್ಲೇ ಬೆಳೆ-ದು, ಬೆಂಕಿ-ಯ ವಿರು-ದ್ಧ ತಿರು-ಗಿ ಬಿದ್ದ ಆಯು-ಧ - ಚಾಮುಂ-ಡಿ ಎಂಬ ಜಾಹೀ-ರಾ-ತು ಶೀರ್ಷಿ-ಕೆ-ಯ ಫ್ಯಾ-ಮಿ-ಲಿ ಎಂಟ-ರ್‌-ಟೈ-ನ-ರ್‌ ಯಶ-ಸ್ವಿ--ಯಾ-ಗಿ 4ನೇ ವಾರ ಪ್ರದ-ರ್ಶಿ-ತ-ವಾ-ಗು-ತ್ತಿ-ದೆ. ಈ ಚಿತ್ರ-ದ-ಲ್ಲಿ ಮಾಲಾ-ಶ್ರೀ ದುಷ್ಟ-ರ-ನ್ನು ಸದೆ ಬಡಿ-ಯು-ವ ಆ್ಯಕ್ಷ-ನ್‌ ಹೀರೋ-ಯಿ--ನ್‌.

ನಾನು ದಪ್ಪ ಆಗಿ-ರು-ವು-ದ-ರಿಂ-ದ ನನ-ಗ-ದು ಪ್ಲಸ್‌ ಪಾಯಿಂ-ಟ್‌ ಆಗಿ-ದೆ. ನನ್ನ ಪಾತ್ರ-ಗ-ಳು ನಾನು ದಪ್ಪ ಆಗಿ-ರು-ವು-ದ-ನ್ನೇ ಬಯ-ಸು-ತ್ತ-ವೆ. ಇನ್ಸ್‌-ಪೆ-ಕ್ಟ-ರ್‌ ರೋ-ಲ್‌-ನ-ಲ್ಲಿ ದುಷ್ಟ-ರ-ನ್ನು ಚಚ್ಚಿ ಹಣ್ಣು-ಗಾ-ಯಿ, ನೀರು-ಗಾ-ಯಿ ಮಾಡ-ಲು ದಪ್ಪ-ವಿ-ದ್ದ--ರೇ-ನೆ ಚೆನ್ನ. ನರ-ಪೇ-ತ-ಲ ದೇಶ-ದ ವ್ಯಕ್ತಿ ಹತ್ತಾ-ರು ಜನ-ರ-ನ್ನು ಮ-ಣ್ಣು ಮುಕ್ಕಿ-ಸಿ-ದ-ರೆ ನಂಬ-ಲು ಸಾಧ್ಯ-ವೇ -ಎ-ನ್ನು-ವ ಚಾಮುಂ--ಡಿ ಅರ್ಥಾ-ತ್‌ ಮಾಲಾ-ಶ್ರೀ ಈ ಪ್ರೀತಿ-ಯ ದಡೂ-ತಿ ದೇಹ-ವಿ-ದ್ದ-ರೆ ಮಾತ್ರ ಅಂತ-ಹ ಪಾತ್ರ-ಗ-ಳ-ಲ್ಲಿ ಜನ-ರ ಮನ-ಸ್ಸ-ನ್ನು ಗೆಲ್ಲ--ಲು ಸಾ-ಧ್ಯ ಎನ್ನು-ತ್ತಾ-ರೆ. ನೀವೇ-ನಂ-ತೀ-ರಿ?

English summary
NEGATIVE THOUGHTS ABOUT SLIM

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada