ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಂದನ್-ನಿವೇದಿತಾಗೆ ದುಬಾರಿ ಜಾಗ್ವಾರ್ ಕಾರು ಗಿಫ್ಟ್.!

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನೂತನ ದಂಪತಿಗಳಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡಗೆ ದುಬಾರಿ ಕಾರು ಉಡುಗೊರೆಯಾಗಿ ಸಿಕ್ಕಿದೆ. ಚಂದನ್ ಶೆಟ್ಟಿ ಕುಟುಂಬಸ್ಥರು ನವ ವಧು-ವರರಿಗೆ ಐಷಾರಾಮಿ ಜಾಗ್ವಾರ್ ಎಕ್ಸ್ ಇ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.

Recommended Video

ಚಂದನ್ ಗೆ ಕೋಟಿ ಬೆಲೆಯ ಜಾಗ್ವಾರ್ ಕಾರು ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ | Chandan weds Nivedita | Jaguar

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡಗೆ ಕೆಂಪು ಬಣ್ಣ ಅಂದ್ರೆ ಪಂಚಪ್ರಾಣ. ಹೀಗಾಗಿ, ನವ ಜೋಡಿಗೆ ಕೆಂಪು ಬಣ್ಣದ ಜಾಗ್ವಾರ್ ಕಾರನ್ನೇ ಕೊಡಲಾಗಿದೆ.

ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ಕೆಂಪು ಬಣ್ಣದ ಜಾಗ್ವಾರ್ ಕಾರು ನಿಲ್ಲಿಸಿ ಪುತ್ರ ಮತ್ತು ಸೊಸೆಗೆ ಚಂದನ್ ಶೆಟ್ಟಿ ತಂದೆ-ತಾಯಿ ಸರ್ ಪ್ರೈಸ್ ನೀಡಿದ್ದಾರೆ.

Chandan Shetty Niveditha Gowda gets Jaguar XE as wedding gift

ನಿನ್ನೆ ಬೆಳಗ್ಗೆ 8.15 ರಿಂದ 9 ಗಂಟೆಯೊಳಗೆ ಇದ್ದ ಶುಭ ಮುಹೂರ್ತದಲ್ಲಿ ನಿವೇದಿತಾ ಗೌಡ ಕೊರಳಿಗೆ ಚಂದನ್ ಶೆಟ್ಟಿ ಮಾಂಗಲ್ಯಧಾರಣೆ ಮಾಡಿದರು. ಚಂದನ್ ಶೆಟ್ಟಿ-ನಿವೇದಿತಾ ಗೌಡ ಕಲ್ಯಾಣಕ್ಕೆ ಕುಟುಂಬಸ್ಥರು, ಬಂಧು-ಮಿತ್ರರು ಸಾಕ್ಷಿ ಆಗಿದ್ದರು.

ಮೊನ್ನೆ ಸಂಜೆ ನಡೆದ ಅದ್ಧೂರಿ ರಿಸೆಪ್ಷನ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಅಕುಲ್ ಬಾಲಾಜಿ, ನಿರ್ದೇಶಕ ಚೇತನ್ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಸ್ಟಾರ್ ಗಳು ಪಾಲ್ಗೊಂಡು ವೈವಾಹಿಕ ಬದುಕಿಗೆ ನಾಂದಿ ಹಾಡಿದ ಚಂದನ್ ಶೆಟ್ಟಿ-ನಿವೇದಿತಾ ಗೌಡಗೆ ಶುಭಾಶಯ ತಿಳಿಸಿದ್ದರು.

More from Filmibeat

English summary
Chandan Shetty and Niveditha Gowda gets Jaguar XE as wedding gift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X