For Quick Alerts
  ALLOW NOTIFICATIONS  
  For Daily Alerts

  ಮೊಟ್ಟ ಮೊದಲ ಭಾರಿಗೆ ಗಡಿಯಾಚೆ ಹೊರಟ ಚಂದನ್ ಶೆಟ್ಟಿ

  By Bharath Kumar
  |
  ಚಂದನ್ ಶೆಟ್ಟಿ ಮೊದಲ ಭಾರಿಗೆ ಗಡಿಯಾಚೆ ಹೊರಟಿದ್ದಾರೆ | Filmibeat Kannada

  Rap ಸಿಂಗರ್ ಚಂದನ್ ಶೆಟ್ಟಿ 'ಬಿಗ್ ಬಾಸ್' ಗೆದ್ದ ನಂತರ ಕರ್ನಾಟಕ ರಾಜ್ಯಾದ್ಯಂತ ಹಲವು ಕಾರ್ಯಕ್ರಮ ನೀಡುತ್ತಿದ್ದಾರೆ. ಅದರ ಜೊತೆಯಲ್ಲಿ ಸಿನಿಮಾಗಳಿಗೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

  ಈಗ ಇದೇ ಮೊದಲ ಭಾರಿಗೆ ಹೊರದೇಶದಲ್ಲಿ ಚಂದನ್ ಶೆಟ್ಟಿ ಕಾರ್ಯಕ್ರಮ ನೀಡಲು ತಯಾರಿ ನಡೆಸಿದ್ದಾರೆ. ಈ ವಿಷ್ಯವನ್ನ ಸ್ವತಃ ಚಂದನ್ ಶೆಟ್ಟಿ ತಿಳಿಸಿದ್ದು, ಇದೇ ತಿಂಗಳು ಹೊರದೇಶಕ್ಕೆ ಹಾರಲಿದ್ದಾರೆ.

  ಹೌದು, ಇಷ್ಟು ದಿನ ರಾಜ್ಯದಲ್ಲಿ ಪ್ರೋಗ್ರಾಂ ನೀಡುತ್ತಿದ್ದ ಚಂದನ್ ಶೆಟ್ಟಿ ಈಗ ಆಸ್ಟ್ರೇಲಿಯಾದಲ್ಲಿ ಶೋ ಆಯೋಜನೆ ಮಾಡಿದ್ದಾರೆ. ಮಾರ್ಚ್ 16, 17 ಹಾಗೂ 18ನೇ ತಾರೀಖು ಆಸೀಸ್ ನೆಲದಲ್ಲಿ ಚಂದನ್ ಶೆಟ್ಟಿಯ ಕನ್ನಡ Rap ಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

  ನಿಜಕ್ಕೂ '3-ಪೆಗ್' ಸಾಂಗ್ ಯಾರದ್ದು.? 'ಇತಿಹಾಸ' ಬಿಚ್ಚಿಟ್ಟ ಚಂದನ್ ಶೆಟ್ಟಿ

  ಈ ಕಾರ್ಯಕ್ರಮಕ್ಕಾಗಿ ಚಂದನ್ ಶೆಟ್ಟಿ ಅವರು ತುಂಬ ಕಾತುರದಿಂದ ಕಾಯುತ್ತಿದ್ದಾರೆ. ಇನ್ನುಳಿದಂತೆ ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲ.

  English summary
  Kannada Rapper Chandan shetty Going to perform in Australia on 16th, 17th & 18th March. 16th at Sydney 17th Melbourne & 18th at Adelaide is fixed date.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X