»   » ಪ್ರತಿಭೆ ಮತ್ತದರ ಜತೆ ಅದೃಷ್ಟ ಎರಡೂ ಇದ್ದು ಈಕೆ AK

ಪ್ರತಿಭೆ ಮತ್ತದರ ಜತೆ ಅದೃಷ್ಟ ಎರಡೂ ಇದ್ದು ಈಕೆ AK

Posted By: Staff
Subscribe to Filmibeat Kannada

ಬು-ದ್ಧಿ-ವ-ತಂ-ರಿ-ಗಾ-ಗಿ ಮಾತ್ರ ಎಂಬ ಶೀರ್ಷಿ-ಕೆ-ಯ-ಲ್ಲಿ ಭಾರಿ ಸುದ್ದಿ ಮಾಡಿ-ದ ಉಪೇಂ-ದ್ರ--ರ ' ಎ" ಚಿತ್ರ-ದ ಮೂಲ-ಕ ಚಿ-ತ್ರ-ರಂ-ಗ-ವ-ನ್ನು -ಪ್ರ-ವೇ-ಶಿ-ಸಿ-ದ ಮಹಾ ಬುದ್ಧಿ-ವ-ಂ-ತೆ (ಓದಿ-ನ-ಲ್ಲಿ) ಚಾಂದಿ-ನಿ ಗೊತ್ತ-ಲ್ಲ. ಆಕೆ ಕಳೆ-ದೆ-ರ-ಡು ತಿಂಗ-ಳ ಹಿಂ-ದೆ ಡಾಕ್ಟ-ರ್‌ ಆಗಿ-ದ್ದೂ ಈಗ ಹಳೆ -ಸು-ದ್ದಿ-ಯಾ-ಗಿ ಹೋಗಿ-ದೆ. ಚಾಂದಿ-ನಿ ರೋಗಿ-ಗ-ಳಿ-ಗೆ -ಔ-ಷ-ಧ ನೀಡು-ವ ಎಂ-ಬಿ-ಬಿ-ಎ-ಸ್‌ ಡಾಕ್ಟ-ರ್‌ ಅಲ್ಲ. ಪಿ-ಎ--ಚ್‌-ಡಿ ಪಡೆ-ದ ಡಾಕ್ಟ-ರ್‌.

'ಎ" ನಂತ-ರ 'ಎಕೆ 47" ಚಿತ್ರದಲ್ಲಿ ನಾಯ-ಕಿ-ಯಾ-ಗಿ ಮಿಂಚಿ-ದ-ರೂ ಆ-ಕೆ ಬಿಡು-ವು ಮಾಡಿ-ಕೊಂ-ಡು ಫುಡ್‌ ಅಂಡ್‌ ಅಗ್ರಿ-ಕ-ಲ್ಚ-ರ್‌ ಮಾರ್ಕೆ-ಟಿಂ-ಗ್‌ ಬಗ್ಗೆ ಸಲ್ಲಿ-ಸಿ-ದ ಪ್ರೌಢ ಪ್ರಬಂ-ಧ-ಕ್ಕಾ-ಗಿ ಮೈಸೂ-ರು ವಿ-ಶ್ವ-ವಿ-ದ್ಯಾ-ಲ-ಯ--ದಿಂ-ದ ಡಾಕ್ಟ-ರೇ-ಟ್‌ ಪದ-ವಿ ಪಡೆ-ದ-ವ-ರು. ಸುಮ್‌ ಸುಮ್ನೆ ನಗ್ತಾಳೆ ಹಾಡಿನಲ್ಲಿ ಉಪೇಂದ್ರ ಜೊತೆ ಕುಣಿದಿದ್ದ ಹುಡುಗಿ ಚಾಂದಿನಿ ಸಿನಿಮಾರಂಗಕ್ಕೆ ಲಗ್ಗೆ ಇಟ್ಟದ್ದು ಆಕೆಗೆ ಒಲಿದು ಬಂದ ಅದೃಷ್ಟದಿಂದ. 1997ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಮಿಸ್‌ ಇಂಡಿಯಾ ವರ್ಲ್ಡ್‌ವೈಡ್‌ ಸ್ಪರ್ಧೆಯಲ್ಲಿ ಮಿಸ್‌ ಫೋಟೋಜೆನಿಕ್‌ ಪ್ರಶಸ್ತಿ ಪಡೆ-ದಿ-ದ್ದ ಈ-ಕೆ ಓದಿ-ನ ಕಡೆ ಗಮ-ನ ಹರಿ-ಸಿ-ದ ಹಿನ್ನೆ-ಲೆ-ಯ-ಲ್ಲಿ ಕನ್ನ-ಡ ಚಿತ್ರ-ರಂ-ಗ-ದಿಂ-ದ ಸ್ವಲ್ಪ ದೂರ-ವೇ ಉಳಿ-ದ-ರು.

ಈಗ ಡಾ. ಚಾಂದಿ-ನಿ ಸ್ಯಾಂಡ--ಲ್‌-ವು-ಡ್‌-ನ-ಲ್ಲಿ ಬಿಡುವುಲ್ಲದ ನಟಿ-ಯೇ-ನೂ ಅಲ್ಲ. ಅವ-ರಿ-ಗೆ ಅವ-ಕಾ-ಶ ಇಲ್ಲ-ವೇ? ಎನ್ನು-ವ ಪ್ರಶ್ನೆ-ಯೂ ಎದು-ರಾ-ಗಿ-ದೆ. ಆದ-ರೆ ಉತ್ತ-ರ-ವ-ನ್ನು ಚಾಂದಿ-ನಿ-ಯೇ ಕೊಟ್ಟಿ-ದ್ದಾ-ರೆ. ಸಿನಿ-ಮಾ ಕ್ಷೇತ್ರ-ದ-ಲ್ಲಿ -ಇ-ರ-ಬೇ-ಕು ಎನ್ನು-ವ ಕಾರ-ಣ-ಕ್ಕೆ ಆಕೆ ಎಂತ-ಹ ಪಾತ್ರ-ವ-ನ್ನಾ-ದ-ರೂ ಒಪ್ಪಿ--ಕೊ-ಳ್ಳ-ಲು ಸಿದ್ಧ-ರಿ-ಲ್ಲ-ವಂ-ತೆ. ಅಂದ-ಮೇ-ಲೆ ಸರಿ ಬಿಡಿ. ಪಾತ್ರ-ವ-ನ್ನು ತೂಗಿ - ಅಳ-ತೆ ಮಾಡಿ ಒಪ್ಪಿ-ಕೊ-ಳ್ಳು-ವ ನಟಿ-ಯ ಬಳಿ-ಗೆ ನಮ್ಮ ನಿರ್ಮಾ-ಪ-ಕ-ರು ಬರು-ವು-ದು ಕಷ್ಟ. ಹೀಗಾ-ಗಿ ಚಾಂದಿ-ನಿ ಪ್ರತಿ-ಭೆ-ಯಿ-ದ್ದೂ ಒಂ-ದ-ರ್ಥ-ದ-ಲ್ಲಿ ಮೂಲೆ ಗುಂಪಾ-ಗಿ-ದ್ದಾ-ರೆ. ಎಂತಹ ಪಾ-ತ್ರ-ವ-ನ್ನಾ-ದ-ರೂ ಮಾಡ-ಲು ಸಿದ್ಧ. ನಾನು ಮೈಚ-ಳಿ ಬಿಟ್ಟು ನಟಿ-ಸು-ತ್ತೇ-ನೆಂ-ದು ಟಾಂಟಾಂ ಹೊ-ಡೆ-ಯು-ವ-ವರೇ ಛಾನ್ಸ್‌ಗಾಗಿ ಕಾಯು-ವಾ-ಗ ಎಂತೆಂ-ತ-ಹ ಪಾತ್ರ-ವ-ನ್ನೋ ಒಪ್ಪಿ-ಕೊ-ಳ್ಳ-ಲ್ಲ ಎನ್ನು-ವ ಚಾಂದಿ-ನಿ-ಗೆ ಸಿಕ್ಕೀ-ತೆ ಮತ್ತೆ -ಛಾ-ನ್ಸು? ಪ್ರತಿಭೆ ಮತ್ತದರ ಜತೆ ಅದೃಷ್ಟ ಎರಡೂ ಇದ್ದರೆ ಕನಕಲಕ್ಷ್ಮಿಯೂ ಕ್ಲಿಯೋಪಾತ್ರ ಆಗಬಹುದು ಎನ್ನುವುದು ಗಾದೆ. ಆದರೆ ಈ ಎರಡೂ ಇಟ್ಟುಕೊಂಡ ಚಾಂದಿನಿ ಬೆಳ್ಳಿಪರದೆಯಲ್ಲಿ ಮಿಂಚುತ್ತಿಲ್ಲವಲ್ಲ ಎನ್ನುವುದೇ ಆಕೆಯ ಅಭಿಮಾನಿಗಳ ಇವತ್ತಿನ ತಗಾದೆ.

English summary
Why Dr. Chandani is no work to do in Kannada film industry?
Please Wait while comments are loading...