'ಎಡಕಲ್ಲು' ಗುಡ್ಡದಿಂದ ಆರಂಭಿಸಿ ಎಡಕಲ್ಲಿನಲ್ಲೇ ಅಂತ್ಯ ಕಂಡ ಚಂದ್ರು

By Pavithra

ಕನ್ನಡ ಸಿನಿಮಾರಂಗದಲ್ಲಿ ಬಾಲನಟನಾಗಿ ಸಿನಿಮಾರಂಗಕ್ಕೆ ಪ್ರವೇಶ ಮಾಡಿ ನಂತರ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ಮೂಲಕ ನಾಯಕನಾಗಿ ಅಭಿನಯಿಸಿದ ಕೂದುವಳ್ಳಿ ಚಂದ್ರಶೇಖರ್ ಇಂದು (ಜ.27) ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಪುತ್ರಿ ಥಾನ್ಯ ಮತ್ತು ಪತ್ನಿ ಶೀಲಾ ಚಂದ್ರಶೇಖರ್ ಅವರನ್ನ ಅಗಲಿದ್ದಾರೆ.

ಚಂದ್ರಶೇಖರ್ ನಾಯಕನಾಗಿ ಕಾಣಿಸಿಕೊಂಡ ಮೊದಲ ಚಿತ್ರದಲ್ಲೇ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನ ಮೋಡಿ ಮಾಡಿ ಎಡಕಲ್ಲು ಗುಡ್ಡದ ಮೇಲೆ ಚಂದ್ರಶೇಖರ್ ಅಂತಾನೇ ಪ್ರಖ್ಯಾತಿ ಪಡೆದುಕೊಂಡ ನಟ. ವಿಪರ್ಯಾಸ ಎಂದರೆ ಚಂದ್ರಶೇಖರ್ ನಾಯಕನಾಗಿ ಅಭಿನಯಿಸಿದ ಚಿತ್ರದ ಹೆಸರಿನ ಸಿನಿಮಾದಲ್ಲೇ ಕಡೆಯದಾಗಿ ಬಣ್ಣ ಹಚ್ಚಿದ್ದು.

Chandrasekhar last movie tital also Edakallu guddada mele

1973 ರಲ್ಲಿ ಹೀರೋ ಆಗಿ ಚಂದ್ರಶೇಖರ್ ಚಿತ್ರರಂಗಕ್ಕೆ ಪರಿಚಯವಾದ ಸಿನಿಮಾದ ಹೆಸರು ಎಡಕಲ್ಲು ಗುಡ್ಡದ ಮೇಲೆ . ಇತ್ತಿಚೆಗಷ್ಟೇ ಚಂದ್ರಶೇಖರ್ ಅಭಿನಯಿಸಿದ್ದ ಚಿತ್ರದ ಹೆಸರು ಕೂಡ ಎಡಕಲ್ಲು ಗುಡ್ಡದ ಮೇಲೆ. ವಿವಿನ್ ಸೂರ್ಯ ಚಿತ್ರವನ್ನ ನಿರ್ದೇಶನ ಮಾಡಿದ್ದು ಬಹುತೇಕ ಹೊಸ ಕಲಾವಿದರೇ ಹೊಸ ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಅಭಿನಯಿಸಿದ್ದರು.

Chandrasekhar last movie tital also Edakallu guddada mele

ಚಂದ್ರಶೇಖರ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಹಿರಿಯ ನಟನಾಗಿ ಅಭಿನಯಿಸಿದ್ದರು. ಶಿವರಾಜ್ ಕುಮಾರ್ ಪುತ್ರಿ ನಿರ್ಮಾಣದಲ್ಲಿ ಪಾರಂಭವಾಗಿರುವ 'ಮಾನಸ ಸರೋವರ' ಧಾರಾವಾಹಿಯ ಚಿತ್ರೀಕರಣದಲ್ಲೂ ಚಂದಶೇಖರ್ ಭಾಗಿ ಆಗಿದ್ದರು.

More from Filmibeat

English summary
Veteran Actor, edakallu guddada mele Chandrashekar passes away in Canada today (January 27th)Chandrasekhar who is known as the hero through the cinema 'Edakallu guddada mele'. Chandrasekhar last movie tital also 'Edakallu guddada mele'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X