»   » ಹಣ ಪಡೆದು ವಂಚಿಸುತ್ತಿದ್ದ ಸ್ಯಾಂಡಲ್ ವುಡ್ ನಟಿ ವಿರುದ್ಧ ದೂರು

ಹಣ ಪಡೆದು ವಂಚಿಸುತ್ತಿದ್ದ ಸ್ಯಾಂಡಲ್ ವುಡ್ ನಟಿ ವಿರುದ್ಧ ದೂರು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಯುವ ನಟಿ ಸುಕನ್ಯಾ ಎಂಬುವವರು ಅಮಾಯಕರಿಂದ ಹಣ ಪಡೆದು ಉಂಡೆ ನಾಮ ತಿಕ್ಕಿದ ಫಟನೆ ನಡೆದಿದೆ. ಫೇಸ್‌ ಬುಕ್‌ನಲ್ಲಿ ತನ್ನ ತಾಯಿಯ ಫೋಟೋ ತೋರಿಸಿ, ಈ ನಟಿ ಸಾವಿರಾರು ರೂಪಾಯಿ ತೆಗೆದುಕೊಂಡಆರೋಪ ಕೇಳಿ ಬಂದಿದೆ.

Cheating By Sandalwood Actress Sukanya

ಸಿನಿಮಾದಲ್ಲಿಜೂನಿಯರ್ ಆರ್ಟಿಸ್ಟ್ ಅಂತ ಹೇಳಿಕೊಳ್ಳುವ ಸುಕನ್ಯಾ ಅಮಾಯಕ ಜನರಿಗೆ ಸಾವಿರಾರು ರೂಪಾಯಿ ವಂಚಿಸಿದ್ದಾಳಂತೆ. ಕೊಟ್ಟ ಹಣವನ್ನು ವಾಪಸ್ ಕೇಳಿದರೆ ಬ್ಲಾಕ್‌ ಮೇಲ್ ಮಾಡುತ್ತಿದ್ದಳಂತೆ. ಈಕೆ ಯಿಂದ ಮೋಸ ಹೋದವರು ಈಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Cheating By Sandalwood Actress Sukanya

5 ವರ್ಷಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದತನ್ನ ತಾಯಿಯ ಫೋಟೋ ತೋರಿಸಿ ಚಿಕಿತ್ಸೆಗೆ ಹಣ ಬೇಕು ಅಂತ ಅಮಾಯಕರಿಂದ ಸಾಲ ​​​ಪಡೆಯುತ್ತಾಳೆ.ಬಳಿಕ ಸಾಲಕೊಟ್ಟವರು ವಾಪಸ್ಸು ಹಣವನ್ನು ಕೇಳಿದರೆ ಆತ್ಮಹತ್ಯೆ ನಾಟಕ ವಾಡುತ್ತಿದ್ದಳು ಎಂದು ಹಣ ಕೊಟ್ಟವರು ಪೊಲೀಸ್​​ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.

English summary
Cheating Complaint lodged against Sandalwood actress Sukanya

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada