For Quick Alerts
  ALLOW NOTIFICATIONS  
  For Daily Alerts

  'ಡಿ' ಬಾಸ್ ಅಭಿಮಾನಿ ಅಂದ್ಮೇಲೆ ಧಿಮಾಕು ಸ್ವಲ್ಪ ಜಾಸ್ತಿನೇ ಇರುತ್ತೆ.!

  By Harshitha
  |
  Darshan crazy fan writes powerful lines behind Auto| Filmibeat Kannada

  ಶೀರ್ಷಿಕೆ ಓದಿದ ತಕ್ಷಣ ಇದು ನಾವು ಮಾಡ್ತಿರೋ ಕಾಮೆಂಟ್ ಅಂತ ತಪ್ಪು ತಿಳಿದುಕೊಳ್ಳಬೇಡಿ. ಇದು ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬರೆದುಕೊಂಡಿರುವ ಸಾಲು.

  ಕಂಡ ಕಂಡವರಿಗೆ ಹೊಡೆಯಲ್ಲ ಸಲಾಮು: ರಾಜಕೀಯದ ಬಗ್ಗೆ ದರ್ಶನ್ ಖಡಕ್ ಜವಾಬು.!

  ''ಕಷ್ಟಪಟ್ಟು ದುಡಿಯೋಕೆ ಬರುತ್ತೆ....

  ಎಲ್ಲ ತರಹ ಶೋಕಿ ಮಾಡೋಕೆ ಬರುತ್ತೆ...

  ಡಿ ಬಾಸ್ ಅಭಿಮಾನಿ ಅಂದ್ಮೇಲೆ...

  ಧಿಮಾಕು ಸ್ವಲ್ಪ ಜಾಸ್ತಿನೇ ಇರುತ್ತೆ''

  - ಎಂದು 'ದಾಸ'ನ ಅಪ್ಪಟ ಅಭಿಮಾನಿಯೊಬ್ಬರು ಆಟೋ ಹಿಂಬದಿ ಬರೆಯಿಸಿಕೊಂಡಿದ್ದಾರೆ.

  ಈ ಆಟೋ 'ತೂಗುದೀಪ ಗ್ರೂಪ್ಸ್' ಆಡ್ಮಿನ್ ಕಣ್ಣಿಗೆ ಬಿದ್ದಿದೆ. ಪರಿಣಾಮ, ಈ ಸಾಲುಗಳು ಇದೀಗ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಟ್ರೆಂಡಿಂಗ್ ಆಗಿದೆ.

  'ಚಕ್ರವರ್ತಿ' ದರ್ಶನ್ ಹೆಸರಿನಲ್ಲಿ ಹೊಸ ಬಟ್ಟೆ ಅಂಗಡಿ ಪ್ರಾರಂಭ

  ಕನ್ನಡ ಚಿತ್ರರಂಗದಲ್ಲಿ ಸದ್ಯ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಹೊಂದಿರುವ ನಟರ ಪೈಕಿ ದರ್ಶನ್ ಕೂಡ ಒಬ್ಬರು. ಅದ್ರಲ್ಲೂ, ಸಾಮಾಜಿಕ ಜಾಲತಾಣಗಳಲ್ಲಿ 'ಡಿ ಬಾಸ್' ಅಭಿಮಾನಿಗಳ ಸಂಖ್ಯೆ ಸಿಕ್ಕಾಪಟ್ಟೆ ದೊಡ್ಡದು. ಅಭಿಮಾನಿಗಳ ಪ್ರೀತಿ ಈ ಪಾಟಿ ಇರುವಾಗ, ನಟ ದರ್ಶನ್ ಗೆ ಇನ್ನೇನು ತಾನೆ ಬೇಕು ಹೇಳಿ...

  English summary
  Check out the lines written by Challenging Star Darshan Fan behind his Auto

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X