For Quick Alerts
  ALLOW NOTIFICATIONS  
  For Daily Alerts

  ನಟ ಚೇತನ್ ಚಂದ್ರ ಮುದ್ದು ಮಗಳ ನಾಮಕರಣ: ಹೆಸರೇನು ಗೊತ್ತಾ.?

  |

  'ಪಿಯುಸಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ ನಟ ಚೇತನ್ ಚಂದ್ರ. 'ಪ್ರೇಮಿಸಂ', 'ರಾಜಧಾನಿ', 'ಕುಂಭ ರಾಶಿ', 'ಪ್ಲಸ್', 'ಜಾತ್ರೆ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಚೇತನ್ ಚಂದ್ರ 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  ಪ್ರೀತಿಸಿದ್ದ ಹುಡುಗಿ ರಚನಾ ಹೆಗಡೆ ಜೊತೆಗೆ 2017 ಏಪ್ರಿಲ್ 17 ರಂದು ಚೇತನ್ ಚಂದ್ರ ವೈವಾಹಿಕ ಬದುಕಿಗೆ ಅಡಿಯಿಟ್ಟರು. ಈ ದಂಪತಿಗೆ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಹೆಣ್ಣು ಮಗು ಜನಿಸಿತು.

  ಹಸೆಮಣೆ ಏರಿದ ಸ್ಯಾಂಡಲ್ ವುಡ್ ನಟ ಚೇತನ್ ಚಂದ್ರ

  ತಮ್ಮ ಮುದ್ದಾದ ಮಗಳಿಗೆ ಚೇತನ್ ಚಂದ್ರ ಮತ್ತು ರಚನಾ ಹೆಗಡೆ ದಂಪತಿ ಇದೀಗ ನಾಮಕರಣ ಮಾಡಿದ್ದಾರೆ. ತಮ್ಮ ಐದು ತಿಂಗಳ ಕಂದಮ್ಮನಿಗೆ 'ಸ್ಮಯ' ಅಂತ ಚೇತನ್ ಚಂದ್ರ ದಂಪತಿ ಹೆಸರಿಟ್ಟಿದ್ದಾರೆ.

  ಶಿವಮೊಗ್ಗದ ಸಾಗರದಲ್ಲಿ ಚೇತನ್ ಚಂದ್ರ-ರಚನಾ ದಂಪತಿಯ ಪುತ್ರಿ 'ಸ್ಮಯ' ನಾಮಕರಣ ಸಮಾರಂಭ ನಡೆದಿದೆ.

  English summary
  Kannada Actor Chethan Chandra and Rachana Hegde name their daughter Smaya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X