Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಶಕದ ಸಂಭ್ರಮದಲ್ಲಿ 'ಚಿತ್ತಾರ' ಪ್ರಶಸ್ತಿ ಗೆದ್ದ ಸ್ಟಾರ್ಸ್
ಕನ್ನಡದ ಕ್ವಾಲಿಟಿ ಮ್ಯಾಗಜಿನ್, ಕನ್ನಡದ ಫಿಲ್ಮ್ ಫೇರ್, ಕನ್ನಡದ ಮುಖವಾಣಿ ಎಂದೆಲ್ಲ ಗುರುತಿಸಿಕೊಂಡಿರುವ ಚಿತ್ತಾರ ಮ್ಯಾಗಜಿನ್ ಒಂದು ದಶಕವನ್ನ ಪೂರೈಸಿದೆ. ಈ ಸಂತಸದ ಸಂದರ್ಭದಲ್ಲಿ ಕನ್ನಡ ಸಿನಿಮಾ ತಾರೆಯರನ್ನ ಗೌರವಿಸುವ ಉದ್ದೇಶದಿಂದ ಪ್ರಶಸ್ತಿ ಸಮಾರಂಭವನ್ನ ಹಮ್ಮಿಕೊಂಡಿತು.
ಈ ಗೌರವಾನ್ವಿತ ವೇದಿಕೆಯಲ್ಲಿ ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಗಳನ್ನ ಮತ್ತು ರೈಸಿಂಗ್ ಸ್ಟಾರ್ ಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ನಟ ಶ್ರೀಮುರಳಿ, ವಸಿಷ್ಠ ಸಿಂಹ, ಚೇತನ್ ಬಹುದ್ದೂರ್, ಶಿವರಾಜ್ ಕೆ ಆರ್ ಪೇಟೆ, ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೆಗೌಡ, ಪ್ರಣಿತಾ ಸುಭಾಷ್, ದೇವರಾಜ್, ಸಾಯಿ ಪ್ರಕಾಶ್, ನೆನಪಿರಲಿ ಪ್ರೇಮ್, ಆಶಿಕಾ ರಂಗನಾಥ್, ವಿಜಯ್ ಸೂರ್ಯ, ಅಮೂಲ್ಯ, ರಾಧಿಕಾ ಚೇತನ್ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು. ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂದು ತಿಳಿಯಲು ಮುಂದೆ ಓದಿ....
ಚಿತ್ತಾರ ರೈಸಿಂಗ್ ಸ್ಟಾರ್ಸ್
ಹೇಮಂತ್ ರಾವ್
ಸತ್ಯ ಪ್ರಕಾಶ್
ಚೇತನ್ ಬಹದ್ದೂರ್
ಆಶಿಕಾ ರಂಗನಾಥ್
ಮಯೂರಿ
ಅಪೂರ್ವ
ಜಯರಾಂ ಕಾರ್ತಿಕ್
ರಾಧಿಕಾ ನಾರಾಯಣ
ವಿಜಯ್ ಸೂರ್ಯ
ದಶಕದಲ್ಲಿ ಸಂಭ್ರಮದಲ್ಲಿರುವ 'ಚಿತ್ತಾರ'ದ ಸಾಧನೆ ತಿಳಿಯಬೇಕು
ಚಿತ್ತಾರದ ಓದುಗರ ಆಯ್ಕೆ
ಅಜಯ್ ರಾವ್
ಪ್ರೇಮ್ (ಲವ್ಲಿ ಸ್ಟಾರ್)
ರಿಷಬ್ ಶೆಟ್ಟಿ
ತರುಣ್ ಸುಧೀರ್
ಸೋನು ಗೌಡ
ಡಾ ನಾಗೇಂದ್ರ ಪ್ರಸಾದ್
ಶ್ವೇತಾ ಶ್ರೀವಾತ್ಸವ್
ಮೇಘನ ಗಾಂವಕರ್
ದಶಕದ ಸ್ಟಾರ್
ಗೋಲ್ಡನ್ ಸ್ಟಾರ್ ಗಣೇಶ್
ಅಮೂಲ್ಯ
ಚಿತ್ತಾರ ಸ್ಟಾರ್ ಅವಾರ್ಡ್
ಅತ್ತುತ್ತಮ ನಟ ಶ್ರೀಮುರಳಿ
ಅತ್ಯುತ್ತಮ ನಟಿ ಪ್ರಣಿತಾ ಸುಭಾಷ್
ಅತ್ತುತ್ತಮ ನಿರ್ದೇಶಕ ಶಶಾಂಕ್
ಅತ್ತುತ್ತಮ ನಿರ್ಮಾಪಕ ಕೆಪಿ ಶ್ರೀಕಾಂತ್
ಅತ್ತುತ್ತಮ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್
ಅತ್ತುತ್ತಮ ಸಂಕಲನಕಾರ ಶ್ರೀಕಾಂತ್ ಗೌಡ
ಅತ್ತುತ್ತಮ ಛಾಯಾಗ್ರಾಹಕ ನವೀನ್ ಕುಮಾರ್
ಅತ್ತುತ್ತಮ ಖಳನಟ ವಸಿಷ್ಠ ಸಿಂಹ
ಅತ್ತುತ್ತಮ ಹಾಸ್ಯನಟ ಶಿವರಾಜ್ ಕೆ ಆರ್ ಪೇಟೆ
ಅತ್ತುತ್ತಮ ಚಿತ್ರಸಾಹಿತಿ ಕವಿರಾಜ್
ಅತ್ತುತ್ತಮ ಗಾಯಕ ಸಂಚಿತ್ ಹೆಗ್ದೆ
ಅತ್ತುತ್ತಮ ಗಾಯಕಿ ಅನನ್ಯ ಭಟ್
ಹೊಸತನದ ಹಠದಿಂದ ಅರಳಿದ 'ಚಿತ್ತಾರ'ಕ್ಕೆ ದಶಕದ ಮೈಲಿಗಲ್ಲು
ಚಿತ್ತಾರ ಜೀವಮಾನ ಶ್ರೇಷ್ಠ ಸಾಧನೆ
ಓಂ ಸಾಯಿ ಪ್ರಕಾಶ್
ಜಯಂತಿ
ದೇವರಾಜ್
ಅವಿನಾಶ್
ಗುರುಕಿರಣ್
ಗೋಲ್ಡನ್ ಅವಾರ್ಡ್
ಕ್ರೇಜಿಸ್ಟಾರ್ ರವಿಚಂದ್ರನ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ಚಿತ್ತಾರ ಪ್ರಾಮಿಸಿಂಗ್ ಸ್ಟಾರ್
ವೈಷ್ಣವಿ ಗೌಡ
ಶ್ರುತಿ ಗೊರಾಡಿಯಾ
ದಿಶಾ ಪೂವಯ್ಯ
ಐಶ್ವರ್ಯ ಸಿಂಧೋಗಿ
ರೂಪಿಕಾ
ಪಾಯಲ್ ರಾಧಕೃಷ್ಣ
ಪ್ರಿಯಾಂಕಾ ಮಲ್ನಾಡ್
ರಾಶಿ ಮಹಾದೇವ್
ಶಾಲಿನಿ ಗೌಡ
ಸೋನಾಕ್ಷಿ ಗೌಡ
ಮೋಕ್ಷಿತಾ
ಸನಿಹ ಯಾದವ್