'ಚಿತ್ತಾರ' ಕ್ಯಾಲೆಂಡರ್ ನಲ್ಲಿ ಮಿರ ಮಿರ ಮಿಂಚಿದ ತಾರೆಯರು

ಫ್ಯಾಷನ್ ಜಗತ್ತಿನಲ್ಲಿ Ramp ವಾಕ್ ‍ಗಳ ರೀತಿಯೇ ಸೆಲೆಬ್ರಿಟಿ ಕ್ಯಾಲೆಂಡರ್‍ಗಳೂ ಪ್ರಮುಖ ಆಕರ್ಷಣೆ. ಸ್ಯಾಂಡಲ್ ವುಡ್‍ನ ಹೆಸರಾಂತ ಮಾಸಪತ್ರಿಕೆ ಚಿತ್ತಾರವು ಚಂದನವನದ ಪ್ರತಿಭಾವಂತ ಮುಖಗಳ, ಚೆಂದದ ಫೋಟೋಗಳಿರುವ ಕ್ಯಾಲೆಂಡರ್ ಅನ್ನು ಪ್ರತಿವರ್ಷದಂತೆ ಈ ಬಾರಿಯೂ ಹೊರತಂದಿದೆ. ಹೊಸತನದಿಂದಲೇ ಚಾಲ್ತಿಯಲ್ಲಿರುವ ಕನ್ನಡದ ಪತ್ರಿಕೆಯು ಇಂಥ ಹತ್ತಾರು ಕಾರ್ಯಕ್ರಮಗಳನ್ನು ಕಳೆದೊಂದು ದಶಕದಲ್ಲಿ ಮಾಡಿದೆ.

ಅದರಂತೆಯೇ ಈ ವರ್ಷ ವಿಭಿನ್ನ ಕಾನ್ಸೆಪ್ಟ್ ಇಟ್ಟುಕೊಂಡು ಈ ಸೆಲೆಬ್ರಿಟಿ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಹಿರಿತೆರೆ ಮತ್ತು ಕಿರುತೆರೆಯ ಖ್ಯಾತ ನಟಿಯರಾದ ವೈಷ್ಣವಿ ಗೌಡ, ರೂಪಿಕಾ, ಸೋನಿಕಾ ಗೌಡ, ಮೋಕ್ಷಿತಾ ಪೈ, ಐಶ್ವರ್ಯ ಶಿಂದೋಗಿ, ಪಾಯಲ್ ರಾಧಾಕೃಷ್ಣ, ಪ್ರಿಯಾಂಕ ಮಲ್ನಾಡ್, ಶಾಲಿನಿ ಗೌಡ, ಸನಿಹ ಯಾದವ್, ಶೃತಿ ಗೊರಾಡಿಯ, ದಿಶಾ ಪೂವಯ್ಯ, ಮತ್ತು ರಾಶಿ ಮಹಾದೇವ್ ಚಿತ್ತಾರ ಸೆಲೆಬ್ರಿಟಿ ಕ್ಯಾಲೆಂಡರ್-2019ಕ್ಕೆ ಫೋಸ್ ನೀಡಿದ್ದಾರೆ.

Chittara magazine launchs calendar 2019

ಚಿತ್ತಾರ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಚಿತ್ತಾಕರ್ಷಕವಾಗಿ ಮೂಡಿಬಂದಿರುವ ಈ ಕ್ಯಾಲೆಂಡರ್‍ನ ನಿರ್ದೇಶನ ಮತ್ತು ಶೂಟಿಂಗ್ ‍ನ ಜವಾಬ್ದಾರಿಯನ್ನು ಪ್ರಕಾಶ್ ಬಿ.ಯವರು ವಹಿಸಿದ್ದರು. ಈ ಮುದ್ದಾದ ಚಿತ್ರಗಳನ್ನ ಸೆರೆಹಿಡಿದಿದ್ದು ರತಿನ್ ಮತ್ತು ಆರುಣ್ ಕುಮಾರ್ ಎಂಬ ಪ್ರತಿಭಾವಂತ ಫೋಟೋಗ್ರಾಫರ್ ‍ಗಳು.

More from Filmibeat

English summary
Karnataka's no number 1 entertainment monthly magazine chittara launchs 2019th year calendar.
Read more about: award ಪ್ರಶಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X