For Quick Alerts
  ALLOW NOTIFICATIONS  
  For Daily Alerts

  ಪ್ಯಾರಿಸ್ ನಲ್ಲಿ ನಾಟ್ಯ ಮಯೂರಿ ಮಸ್ತ್ ಮಜಾ

  By Naveen
  |
  ಪ್ಯಾರಿಸ್‌ನಲ್ಲಿ ರಘು ದೀಕ್ಷಿತ್ ಪತ್ನಿಯ ಮೋಜು ಮಸ್ತಿ..!! | Filmibeat Kannada

  ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಪತ್ನಿ ಮಯೂರಿ ಉಪಾಧ್ಯಾ ತಮ್ಮ ನೃತ್ಯದ ಮೂಲಕ ದೇಶಾದ್ಯಂತ ಹೆಸರು ಮಾಡಿದ್ದಾರೆ. ದೇಶದಲ್ಲಿ ಮಾತ್ರವಲ್ಲದೆ, ಆಗಾಗ ವಿದೇಶಗಳಲ್ಲಿಯೂ ಅನೇಕ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನೀಡಿ ಬರುತ್ತಾರೆ.

  ಇದೀಗ ಮಯೂರಿ ಪ್ಯಾರಿಸ್ ಗೆ ಪ್ರಯಾಣ ಮಾಡಿದ್ದಾರೆ. ಅಲ್ಲಿ ನಡೆಯುತ್ತಿರುವ ಒಂದು ದೊಡ್ಡ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ. ಕಾರ್ಯಕ್ರಮದ ಕೆಲಸದ ನಡುವೆ ಪ್ಯಾರಿಸ್ ನಲ್ಲಿ ಸ್ನೇಹಿತರ ಜೊತೆಗೆ ಮಸ್ತ್ ಮಜಾ ಮಾಡುತ್ತಿದ್ದಾರೆ.

  ರಘು ದೀಕ್ಷಿತ್ ಪತ್ನಿಗೆ ಮೋದಿ ಕೊಟ್ಟ ವಿಶೇಷ ಉಡುಗೊರೆರಘು ದೀಕ್ಷಿತ್ ಪತ್ನಿಗೆ ಮೋದಿ ಕೊಟ್ಟ ವಿಶೇಷ ಉಡುಗೊರೆ

  ಪ್ಯಾರಿಸ್ ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಅವರು ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ಯಾರಿಸ್ ನಲ್ಲಿರುವ ವಿಶೇಷ ತಾಣಗಳಿಗೆ ಭೇಟಿ ನೀಡಿರುವ ಮಯೂರಿ ಅಲ್ಲಿನ ಸೌಂದರ್ಯ ಹಾಗೂ ತಿನಿಸುಗಳನ್ನು ಸವಿಯುತ್ತಿದ್ದಾರೆ.

  choreographer mayuri upadhya flys to paris

  ಅಂದಹಾಗೆ, ಮಯೂರಿ ತುಂಬ ಒಳ್ಳೆಯ ಡ್ಯಾನ್ಸರ್ ಆಗಿದ್ದು, ತಮ್ಮ ಕಿರುತೆರೆಯ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿದ್ದಾರೆ. 'ಡ್ಯಾನ್ಸಿಂಗ್ ಸ್ಟಾರ್' ಸೇರಿದಂತೆ ಕೆಲವು ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿದ್ದರು. ಅಲ್ಲದೆ, ಕಳೆದ ಬಾರಿ ಗಣರಾಜ್ಯೋತ್ಸವದ ಅಂಗವಾಗಿ ಪ್ರಧಾನಮಂತ್ರಿ ಮೋದಿ ವಿಶೇಷ ವಾಚ್ ಅನ್ನು ಉಡುಗೊರೆಯೊಂದು ಮಯೂರಿ ಅವರಿಗೆ ನೀಡಿದ್ದರು.

  English summary
  Indian choreographer Mayuri Upadhya flys to paris.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X