»   » ಬೆಂಗಳೂರಿನ ಚಿತ್ರ ಮಂದಿರದಲ್ಲಿ

ಬೆಂಗಳೂರಿನ ಚಿತ್ರ ಮಂದಿರದಲ್ಲಿ

Posted By: Staff
Subscribe to Filmibeat Kannada

ಪ್ರೇಮಿ ನಂ.1 : (ರಮೇಶ್‌, ಪ್ರೇಮಾ) ನರ್ತಕಿ, ಉಮಾ, ಪ್ರಮೋದ್‌, ಆದರ್ಶ (ದಿನ ನಾಲ್ಕು ಆಟ), ಶಾಂತಿ, ಗೀತಾಂಜಲಿ (ದಿನ 3 ಆಟ) ನವರಂಗ್‌ (ದಿನ 2 ಆಟ), ಬೆಳಗಿನ ಪ್ರದರ್ಶನ - ಅಜಂತ, ಕಾವೇರಿ.

ಜಿಪುಣ ನನ್ನ ಗಂಡ : (ಜಗ್ಗೇಶ್‌, ರವಳಿ) ಅಭಿನಯ್‌, ವೀರೇಶ್‌, ನಳಂದ (ದಿನ 4 ಆಟ), ಸಂಪಿಗೆ, ನಂದ, ವೆಂಕಟೇಶ್ವರ, ನಂದಿನಿ, ಸಿದ್ದೇಶ್ವರ, ಉಲ್ಲಾಸ್‌, ಮೋಹನ್‌ (ದಿನ 3 ಆಟ).ಅಪರಂಜಿ ಮಕ್ಕಳು : (ಮಾ. ವಿಶ್ವಾಸ್‌) ಸ್ಟೇಟ್ಸ್‌, ಪುಟ್ಟಣ್ಣ (ಬೆಳಗಿನ ಪ್ರದರ್ಶನ)

ಶಾಪ : (ಬಿ.ಸಿ. ಪಾಟೀಲ್‌, ರಮೇಶ್‌, ಅನು ಪ್ರಭಾಕರ್‌) ತ್ರಿವೇಣಿ, ಪುಟ್ಟಣ್ಣ (ದಿನ ಮೂರು ಆಟ) ಪ್ರಸನ್ನ (ಮಧ್ಯಾಹ್ನದ ಆಟ), ಬೆಳಗಿನ ಪ್ರದರ್ಶನ : ತ್ರಿವೇಣಿ, ಪುಟ್ಟಣ್ಣ, ವೀರಭದ್ರೇಶ್ವರ.ಜಿತೇಂದ್ರ : (ಜಗ್ಗೇಶ, ಶಿಲ್ಪಿ) ಕಲ್ಪನಾ, ಪ್ರಮೋದ್‌, ನಂದಾ, ನಂದಿನಿ, (ದಿನ 3 ಆಟಗಳು), ಬೆಳಗಿನ ಪ್ರದರ್ಶನ - ಕಲ್ಪನಾ, ಗೋವರ್ಧನ್‌.

ಅಂಜಲಿ ಗೀತಾಂಜಲಿ : (ನಾರಾಯಣ್‌, ಪ್ರೇಮಾ, ಅನು ಪ್ರಭಾಕರ್‌) ಮೇನಕಾ (ದಿನ 3 ಆಟ), ಬೆಳಗಿನ ಪ್ರದರ್ಶನ - ಮೇನಕ.

ಹ್ಞೂಂ ಅಂತೀಯಾ, ಊಹ್ಞೂಂ ಅಂತೀಯಾ : (ರಮೇಶ್‌, ಇಷಾ ಕೊಪ್ಪೀಕರ್‌) ಸ್ಟೇಟ್ಸ್‌ (ದಿನ 3 ಆಟ)

ನನ್ನ ಪ್ರೀತಿಯ ಹುಡುಗಿ : (ಧ್ಯಾನ್‌, ದೀಪಾಲಿ) ಕಪಾಲಿ, ಆದರ್ಶ (ದಿನ 3 ಆಟ) ಬೆಳಗಿನ ಪ್ರದರ್ಶನ - ಕಪಾಲಿ, ಆದರ್ಶ, ನಂದ, ಪ್ರಸನ್ನ, ಸ್ವಾಗತ್‌.

ಕುರಿಗಳು ಸಾರ್‌ ಕುರಿಗಳು : (ರಮೇಶ್‌, ನಾರಾಯಣ್‌, ರುಚಿತಾ, ಭಾವನಾ) ಸಂತೋಷ್‌(ದಿನ 4 ಆಟಗಳು) ಪ್ರಸನ್ನ, ನವರಂಗ್‌ (ದಿನ 2 ಆಟ)

ಯಜಮಾನ : (ತಾರಾಗಣ : ವಿಷ್ಣುವರ್ಧನ್‌, ಪ್ರೇಮ) - ಅಪರ್ಣ, (ದಿನ 3 ಆಟ) ಬೆಳಗಿನ ಪ್ರದರ್ಶನ - ಅಪರ್ಣ, ವೆಂಕಟೇಶ್ವರ.

English summary
Kannada cinema guide

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada