ಶಿವಣ್ಣ, ಅಪ್ಪು, ದರ್ಶನ್ ಮೆಚ್ಚಿನ 'ಕಾಲೇಜ್ ಕುಮಾರ್'ಗೆ 50 ದಿನಗಳ ಸಂಭ್ರಮ

By Naveen

'ಕಾಲೇಜ್ ಕುಮಾರ್' ಸಿನಿಮಾ ಸೂಪರ್ ಹಿಟ್ ಆಗಿದೆ. ಸದ್ಯ 50 ದಿನಗಳನ್ನು ಪೂರೈಸಿರುವ 'ಕಾಲೇಜ್ ಕುಮಾರ್' ಸಿನಿಮಾ ಬೆಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ದಾವಣಗೆರೆ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳ ಚಿತ್ರಮಂದಿಗಳಲ್ಲಿ ಯಶಸ್ವಿ ಯಾತ್ರೆಯನ್ನು ಮುಂದುವರೆಸಿದೆ.

ಈಗಾಗಲೇ ಸಿನಿಮಾವನ್ನು ಕನ್ನಡದ ನಟರಾದ ಶಿವರಾಜ್ ಕುಮಾರ್, ದರ್ಶನ್, ಪುನೀತ್ ರಾಜ್ ಕುಮಾರ್, ಅರ್ಜುನ್ ಸರ್ಜಾ ಸೇರಿದಂತೆ ಅನೇಕರು ಇಷ್ಟ ಪಟ್ಟಿದ್ದರು. ಅದರ ಜೊತೆಗೆ ಸಿನಿಮಾವನ್ನು ಜನರು ಸಹ ಅಪ್ಪಿಕೊಂಡಿದ್ದರು. 'ಕಾಲೇಜ್ ಕುಮಾರ್' ಒಂದು ಪಕ್ಕಾ ಕಮರ್ಶಿಯಲ್ ಸಿನಿಮಾವಾಗಿದ್ದು, ಕೌಟುಂಬಿಕ ಕಥೆ ಸಿನಿಮಾದಲ್ಲಿ ಇತ್ತು.

'College Kumar' movie complites 50 days.

ಒಂದು ಒಳ್ಳೆಯ ಸಿನಿಮಾ ಬಂದರೆ ಗೆದ್ದೆ ಗೆಲ್ಲುತ್ತದೆ ಎನ್ನುವುದಕ್ಕೆ ತಾಜಾ ಉದಾಹರಣೆ 'ಕಾಲೇಜ್ ಕುಮಾರ್' ಚಿತ್ರ. ಒಳ್ಳೆಯ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬಂದಿದ್ದ ಈ ಚಿತ್ರವನ್ನು ಜನ ಈಗಾಗಲೇ ಇಷ್ಟಪಟ್ಟಿದರು. ಸಿನಿಮಾದಲ್ಲಿ ಇರುವ ತಂದೆ ಮಗನ ಸೆಂಟಿಮೆಂಟ್ ಜನರಿಗೆ ಹತ್ತಿರ ವಾಗಿತ್ತು. ಅಂದಹಾಗೆ, ಸಂತು ನಿರ್ದೇಶನ ಮಾಡಿದ್ದ, ಈ ಚಿತ್ರದಲ್ಲಿ ನಟ ರವಿಶಂಕರ್, ಶೃತಿ, ವಿಕ್ಕಿ, ಸಂಯುಕ್ತ ಹೆಗ್ಡೆ ಸೇರಿದಂತೆ ಮುಂತಾದವರು ನಟಿಸಿದ್ದರು.

More from Filmibeat

English summary
'College Kumar' movie completes 50 days. the movie is directed by hari santhosh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X