ವಿಮಾನದಲ್ಲೂ ಕನ್ನಡ ಸಿನಿಮಾ ಪ್ರದರ್ಶನ ಆಗ್ತಿದೆ, ಯಾವುದಾ ಸಿನಿಮಾ?

By Naveen

Recommended Video

ಈ ಸಿನಿಮಾನ ನೀವು ವಿಮಾನದಲ್ಲಿ ಕೂತು ನೋಡ್ಬಹುದು...!! | Filmibeat Kannada

ಸಾಮಾನ್ಯವಾಗಿ ಕರ್ನಾಟಕದಲ್ಲಿ ಖಾಸಗಿ ಬಸ್ ಗಳಲ್ಲಿ ಪ್ರಯಾಣ ಮಾಡುವಾಗ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಾರೆ. ಅದರಲ್ಲಿಯೂ ಕೆಲವು ಬಸ್ ಗಳಲ್ಲಿ ಬೇರೆ ಭಾಷೆಯ ಸಿನಿಮಾಗಳೆ ರಾರಾಜಿಸುತ್ತಿರುತ್ತದೆ. ಆದರೆ, ಈಗ ವಿಮಾನದಲ್ಲಿ ಕೂಡ ಕನ್ನಡ ಸಿನಿಮಾ ಪ್ರದರ್ಶನ ಆಗುತ್ತಿದೆ.

ವಿಮಾನಗಳಲ್ಲಿ ಹೆಚ್ಚು ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಾರೆ. ಆದರೆ, ಇದೀಗ ಎಮಿರೇಟ್ಸ್​ ವಿಮಾನದಲ್ಲಿ ಕನ್ನಡದ 'ಕಾಲೇಜ್ ಕುಮಾರ' ಸಿನಿಮಾವನ್ನು ಪ್ರದರ್ಶನ ಮಾಡಿದ್ದಾರೆ. ಈ ರೀತಿ ಆಗಸದಲ್ಲಿ ಕನ್ನಡ ಸಿನಿಮಾವನ್ನು ಪ್ರಯಾಣಿಕರು ಆನಂದಿಸುತ್ತಿದ್ದಾರೆ.

College Kumar movie in Emirates flights

ಅಂದಹಾಗೆ, 'ಕಾಲೇಜ್ ಕುಮಾರ' ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಹಿಟ್ ಆಗಿತ್ತು. 'ಕೆಂಡಸಂಪಿಗೆ' ನಂತರ ನಟ ವಿಕ್ಕಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಂಯುಕ್ತ ಹೆಗ್ಡೆ ವಿಕ್ಕಿಗೆ ಜೋಡಿಯಾಗಿದ್ದರು. ರವಿಶಂಕರ್ ಅವರ ಅದ್ಬುತ ನಟನೆ ಸಿನಿಮಾಗೆ ಜೀವ ತುಂಬಿತ್ತು.

College Kumar movie in Emirates flights

'ಅಲೆಮಾರಿ' ಖ್ಯಾತಿಯ ಹರಿ ಸಂತೋಷ್ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ಶೃತಿ ಹಾಗೂ ಪ್ರಕಾಶ್ ಬೆಳವಾಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

More from Filmibeat

English summary
Actor Vikky Varun's 'College Kumar' kannada movie in Emirates flights.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X