ರವಿಶಂಕರ್ ಹುಟ್ಟುಹಬ್ಬಕ್ಕೆ 'ಕಾಲೇಜ್ ಕುಮಾರ್' ತಂಡದ ಗಿಫ್ಟ್

By Naveen

ಕನ್ನಡ ಚಿತ್ರರಂಗದ ಸಕಲಕಲಾವಲ್ಲಭ ಆರುಮುಗ ರವಿಶಂಕರ್ ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಈ ಖುಷಿಯನ್ನು ಇದೀಗ 'ಕಾಲೇಜ್ ಕುಮಾರ್' ತಂಡ ಮತ್ತಷ್ಟು ಜಾಸ್ತಿ ಮಾಡಿದೆ.

ರವಿಶಂಕರ್ ಅವರ ಬರ್ತ್ ಡೇ ವಿಶೇಷವಾಗಿ 'ಕಾಲೇಜ್ ಕುಮಾರ್' ಚಿತ್ರತಂಡ ಸ್ಪೆಷಲ್ ಟೀಸರ್ ವೊಂದನ್ನು ಬಿಡುಗಡೆ ಮಾಡಿದೆ. ಈ ಮೂಲಕ ರವಿಶಂಕರ್ ಅವರಿಗೆ ವಿಶೇಷವಾಗಿ ಶುಭಕೋರಿದೆ.

'College Kumar' movie teaser released.

'ಕಾಲೇಜ್ ಕುಮಾರ್' ರವಿಶಂಕರ್ ಅವರ ಇತ್ತೀಚಿಗೆ ರಿಲೀಸ್ ಆದ ಸಿನಿಮಾ. ಸಂತು ನಿರ್ದೇಶನದ ಈ ಚಿತ್ರದಲ್ಲಿ ಒಬ್ಬ ತಂದೆಯ ಪಾತ್ರದಲ್ಲಿ ರವಿಶಂಕರ್ ನಟಿಸಿದ್ದರು. ರವಿಶಂಕರ್ ಕೆರಿಯಲ್ ನಲ್ಲಿನ ಮಹತ್ವದ ಪಾತ್ರಗಳಲ್ಲಿ ಇದು ಕೂಡ ಒಂದಾಗಿತ್ತು. ಇನ್ನು 'ಕಾಲೇಜ್ ಕುಮಾರ್' ಸಿನಿಮಾ ಸದ್ಯ 50ನೇ ದಿನದ ಸನಿಹದಲ್ಲಿದೆ.

2011ರಲ್ಲಿ 'ಕೋಟೆ' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟ ರವಿಶಂಕರ್ ಎರಡನೇ ಚಿತ್ರವಾದ 'ಕೆಂಪೇಗೌಡ' ಮೂಲಕ ದೊಡ್ಡ ಜನಪ್ರಿಯತೆ ಪಡೆದರು. ಆದಾದ ಬಳಿಕ ಇಂದಿನವರೆಗೆ ರವಿಶಂಕರ್ ಹಿಂದೆ ತಿರುಗಿ ನೋಡೆ ಇಲ್ಲ. 'ಜಿಗರ್ ಥಂಡ' ಚಿತ್ರದ ಮೂಲಕ ಆಫ್ ಸೆಂಚುರಿ ಪೂರೈಸಿದ ರವಿಶಂಕರ್ ಸದ್ಯ 65ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಅವರ 'ರಾಜರಥ' ಸಿನಿಮಾ ಜನವರಿ 25ಕ್ಕೆ ಬಿಡುಗಡೆಯಾಗಲಿದೆ.

More from Filmibeat

English summary
'College Kumar' movie teaser released. on the occasion of Actor Ravi Shankar's 51st birthday. ರವಿಶಂಕರ್ ಅವರ ಬರ್ತ್ ಡೇ ವಿಶೇಷವಾಗಿ 'ಕಾಲೇಜ್ ಕುಮಾರ್' ಚಿತ್ರತಂಡ ಸ್ಪೆಷಲ್ ಟೀಸರ್ ವೊಂದನ್ನು ಬಿಡುಗಡೆ ಮಾಡಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X