ಬಂದ್ ಆದ ಕಲರ್ಸ್ ಸೂಪರ್ ಚಾನೆಲ್: ಕೊರೊನಾ ಕಾರಣವಾ?

ಕನ್ನಡದ ಜನಪ್ರಿಯ ಮನೊರಂಜನಾ ಚಾನೆಲ್ ಗಳಲ್ಲಿ ಒಂದಾಗಿದ್ದ ಕಲರ್ಸ್ ಸೂಪರ್ ಬಂದ್ ಆಗಲಿದೆ. ಇನ್ನು ಮುಂದೆ ಈ ಚಾನೆಲ್ ಹೆಚ್ಚು ದಿನ ಪ್ರಸಾರವಾಗದು.

Recommended Video

ಗಾಡ್ ಫಾದರ್ ಗಳಿಗೇ ಗಾಡ್ ಫಾದರ್ ಮುತ್ತಪ್ಪ ರೈ | Muthappa Rai | Ram Gopa Varma

2016 ರ ಜುಲೈ 24 ರಂದು ಪ್ರಾರಂಭಗೊಂಡಿದ್ದ ಕಲರ್ಸ್ ಸೂಪರ್ ಮನೊರಂಜನಾ ವಾಹಿನಿ ಎರಡೇ ವರ್ಷದಲ್ಲಿ ಬಂದ್ ಆಗಿದೆ. ಇದಕ್ಕೆ ಕೊರೊನಾ ತಂದಿಟ್ಟ ಸಂಕಷ್ಟ ಕಾರಣವಾ ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ.

ಮಾಂಗಲ್ಯಂ ತಂತುನಾನೇನಾ, ಭೂಮಿ ತಾಯಾಣೆ, ಸಿಲ್ಲಿ-ಲಲ್ಲಿ ರೀತಿಯ ಇನ್ನೂ ಕೆಲವು ಧಾರಾವಾಹಿಗಳು ಈ ಚಾನೆಲ್‌ನಲ್ಲಿ ಪ್ರಸಾರವಾಗಿದ್ದವು. ಮತ್ತು ಹಿಟ್ ಆಗಿದ್ದವು ಸಹ ಹಾಗಿದ್ದರೂ ಸಹ ಚಾನೆಲ್ ಬಂದ್ ಆಗುತ್ತಿದೆ.

 Colors Super Kannada Channel May Close Soon

ಮೂಲಗಳ ಪ್ರಕಾರ, ಈಗ ಬಂದ್ ಆದರೂ ಸಹ ಕೆಲವೇ ತಿಂಗಳುಗಳಲ್ಲಿ ಇನ್ನಷ್ಟು ಹೊಸತನದೊಂದಿಗೆ ಮತ್ತೊಂದು ಹೊಸ ಚಾನೆಲ್ ಪ್ರಾರಂಭ ಮಾಡಲಿದೆ ಎನ್ನಲಾಗುತ್ತಿದೆ.

Viacom18 ಸಂಸ್ಥೆಯ ಚಾನೆಲ್ ಕಲರ್ಸ್ ಆಗಿದ್ದು, ವಿವಿಧ ಭಾಷೆಗಳಲ್ಲಿ ವೈಯಕ್ಕಾಂ 18 ಚಾನೆಲ್‌ಗಳು ಮನೊರಂಜನೆ ನೀಡುತ್ತಿವೆ.

More from Filmibeat

English summary
Colors super kannada channel may close very sood as per the source report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X